Advertisements

ಅಪ್ಪು ಬಾಸ್ ಮನೆಗೆ ಯಾರ್ ಬಂದಿದ್ದಾರೆ ನೋಡಿ! ಅಶ್ವಿನಿ ಮೇಡಂ ಮತ್ತೆ ಕಾಣಿಸಿಕೊಂಡರು.. ಹೇಗಿದ್ದಾರೆ ಗೊತ್ತಾ?

Cinema

ಅಶ್ವಿನಿ ಮೇಡಂ ಮತ್ತೆ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರ ಚೇರ್ ನಲ್ಲಿ ಕುಳಿತಿದ್ದರು ಅಶ್ವಿನಿ ಮೇಡಂ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಸಮಯಕ್ಕೆ ಒಬ್ಬರು ಬರುತ್ತಾರೆ ಆ ವ್ಯಕ್ತಿ ಯಾರು ಅಂದರೆ ಅಪ್ಪು ಅವರ ಕಟ್ಟಾ ಅಭಿಮಾನಿ ಹಾಗೂ ಅಪ್ಪು ಅವರ ಎಲ್ಲಾ ಸಿನಿಮಾಗಳನ್ನು ಕೂಡ ಮಿಸ್ ಮಾಡದೆ ನೋಡುತ್ತಿದ್ದರಂತೆ. ಇನ್ನು ಅಪ್ಪು ಯಾತ್ರೆ ಮುಗಿಸಿಕೊಂಡು ಬಂದಿದ್ದರು. ಸೈಕಲ್ ಮುಂದೆ ಪುನೀತ್ ರಾಜಕುಮಾರ್ ಯುವರತ್ನ ಅವರ ಫೋಟೋ ಹಿಡಿದುಕೊಂಡು ತಾಜ್ ಮಹಲ್ ತನಕ ಹೋಗಿ ಅಲ್ಲೆಲ್ಲ ಕಡೆ ಯಾತ್ರೆಯನ್ನು ಮುಗಿಸಿಕೊಂಡು ಬಂದರು ಇನ್ನೂ ರಾಘಣ್ಣನು ಫೋನ್ ಮಾಡಿ ಅಪ್ಪು ಅಭಿಮಾನಿ ಗೆ ಹುಷಾರಾಗಿ ಬನ್ನಿ ನಿಮಗಾಗಿ ಎದುರುನೋಡುತ್ತಿದ್ದೇವೆ ಎಂದು ಕಾಲ್ ಮಾಡಿ ಹೇಳಿದ್ದರಂತೆ ರಾಘಣ್ಣ..

[widget id=”custom_html-3″]

Advertisements
Advertisements

ನಂತರ ಫೈನಲ್ ಆಗಿ ಅಪ್ಪು ಸ’ಮಾ’ಧಿಗೆ ಬಂದು ಪೂಜೆಯನ್ನು ಸಲ್ಲಿಸಿ ನಮಸ್ಕರಿಸಿ ಅಶ್ವಿನಿ ಮೇಡಂ ಅವರನ್ನು ಮೀಟ್ ಆದರೂ ಆ ಸಮಯದಲ್ಲಿ ಅಶ್ವಿನಿ ಮೇಡಂ ಬಹಳಷ್ಟು ತುಂಬಾ ಭಾವುಕರಾದರು. ಈ ರೀತಿ ಒಂದು ಅಪ್ಪ ಯಾತ್ರೆಯನ್ನು ಬೆರೆದಾಗಿ ನೋಡಿದರು. ಕೇವಲ ಒಂದು ಸೈಕಲ್ ಅಲ್ಲಿ ಹೋಗುವುದೆಂದರೆ ಸಾಮಾನ್ಯದ ಮಾತಲ್ಲ ಅದನ್ನ ಈ ವ್ಯಕ್ತಿ ಪೂರೈಸಿಕೊಂಡು ಬಂದಿದ್ದಾರೆ. ಅಶ್ವಿನಿ ಮೇಡಂ ಕೂಡ ವಿಶ್ ಮಾಡಿದ್ದಾರೆ ಪಕ್ಕದಲ್ಲಿ ನಿಂತು ಫೋಟೋವನ್ನು ತೆಗೆಸಿಕೊಂಡಿದ್ದಾರೆ ಜೊತೆಗೆ ಆ ಸೈಕಲ್ ಮೇಲೆ ಒಂದು ಆಟೋಗ್ರಾಫ್ ಕೂಡ ಹಾಕಿದರು.

[widget id=”custom_html-3″]

ಜೊತೆಗೆ ಈ ಅಪ್ಪು ಅಭಿಮಾನಿ ಶಿವಣ್ಣ ಮನೆಗೂ ಕೂಡ ಭೇಟಿ ಕೊಟ್ಟಿದ್ದರು.. ಸುಮಾರು ಮೂರುವರೆ ಸಾವಿರ ಮೈಲಿ ಇಂದ ಅಪ್ಪು ಗೋಸ್ಕರ ಬಂದಿದ್ದಾರೆ ಅಭಿಮಾನಿ . ಇಡೀ ಅಪ್ಪು ಅವರ ಕುಟುಂಬ ಇವರಿಗೆ ಧನ್ಯವಾದ ತಿಳಿಸಿದರು.ಅನೇಕ ಉಡುಗೊರೆ ಗಳನ್ನು ರಾಜ್ ಕುಟುಂಬ ಈ ವ್ಯಕ್ತಿಗೆ ನೀಡಿದರು. ದೊಡ್ಮನೆ ಕುಟುಂಬ ಬಹಳಷ್ಟು ಖುಷಿಪಟ್ಟರು ಈ ರೀತಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಅಪ್ಪು ಅವರು. ಈ ಸಂದರ್ಭದಲ್ಲಿ ಮತ್ತೊಮ್ಮೆ ಅಶ್ವಿನಿ ಮೇಡಮ್ ಅವರು ಕಾಣಿಸಿಕೊಂಡಿದ್ದರು..

[widget id=”custom_html-3″]