ನಮಸ್ಕಾರ ವೀಕ್ಷಕರೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನೋವು ಎಂದಿಗೂ ಕೊನೆಯಾಗು ವಂತದಲ್ಲ ಪುನೀತ್ ರಾಜಕುಮಾರ್ ಅವರ ನೆನಪು ಪ್ರತಿದಿನ ಕಾಡುತ್ತಲೇ ಇರುತ್ತದೆ ಅವರು ಮಾಡಿದಂತ ಪ್ರತಿಯೊಂದು ಸಿನಿಮಾಗಳು ಟಿವಿಯಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರು ಹಾಗೂ ಅಪ್ಪು ಅವರ ಅಪ್ಪಟ ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಪ್ಪು ಎಂದು ಕಣ್ಣೀರಿಡುತ್ತಾ ಇರುತ್ತಾರೆ.. ಇಂದಿಗೂ ಅಪ್ಪು ಅವರ ನಿವಾಸಕ್ಕೆ ಕನ್ನಡದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಹಾಗೂ ತೆಲುಗು ಸ್ಟಾರ್ ಗಳು ಭೇಟಿ ನೀಡುತ್ತಿದ್ದಾರೆ..
[widget id=”custom_html-5″]
ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಅನೇಕರು ಸಾಂತ್ವಾನ ಹೇಳುತ್ತಿದ್ದಾರೆ ಇಂದು ಖ್ಯಾತ ನಟ ಅರ್ಜುನ್ ಸರ್ಜಾ ಹಾಗೂ ಅವರ ಪತ್ನಿ ನಿವೇದಿತಾ ಅವರು ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ ಈ ವೇಳೆ ಅಪ್ಪು ಜೊತೆಗಿನ ಒಡನಾಟವನ್ನು ಅರ್ಜುನ್ ಸರ್ಜಾ ನೆನಪಿಸಿ ಕೊಂಡಿದ್ದಾರೆ ಪವರ್ ಸ್ಟಾರ್ ಅಪ್ಪು ನಮ್ಮ ಜೊತೆ ಇಲ್ಲವಾಗಿ ತುಂಬಾ ದಿನಗಳು ಕಳೆದು ಬಿಡತೂ ಈ ಹಿಂದೆ ನಾನು ಕೂಡ ಬಂದು ಹೋಗಿದ್ದೆ ಆದರೆ ನನ್ನ ಹೆಂಡತಿ ನಿವೇದಿತ ಬಂದಿರಲಿಲ್ಲ..
[widget id=”custom_html-5″]
[widget id=”custom_html-5″]

[widget id=”custom_html-5″]
ಪುನೀತ್ ರಾಜ್ ಕುಮಾರ್ ಅವರಿಗೆ ನನ್ನ ಹೆಂಡತಿ ತುಂಬಾ ಕ್ಲೋಸ್ ಚಿಕ್ಕವಯಸ್ಸಿನಿಂದ ಜೊತೆಯಲ್ಲಿ ಬೆಳೆದವರು ಹಾಗಾಗಿ ಪತ್ನಿ ಜೊತೆ ಬಂದು ಪುನೀತ್ ಕುಟುಂಬದವರ ಯೋಗಕ್ಷೇಮ ವಿಚಾರಿಸಿದ್ದೇನೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಹುಡುಗನನ್ನ ಎಷ್ಟು ನೆನಪಿಸಿಕೊಂಡರು ಕಡಿಮೆ ಅನಿಸುತ್ತದೆ ಅಪ್ಪು ನಿಧನದ ಬಳಿಕ ಬದುಕು ಡಿಪ್ರೆಸ್ ಆಯಿತು ನಮಗೆ ಹೀಗಿರುವಾಗ ಅವರ ಕುಟುಂಬಕ್ಕೆ ಎಷ್ಟು ನೋವು ಆಗಿರುತ್ತದೆ ಎಂಬುದನ್ನ ಊಹಿಸಬಹುದ ಕಷ್ಟದಲ್ಲಿ ನಾವಿದ್ದೇವೆ ಅಂತ ಹೇಳಬಹುದು ಇನ್ನೇನು ಹೇಳಲು ಸಾಧ್ಯವಿಲ್ಲ ಅಂತ ಅರ್ಜುನ್ ಸರ್ಜಾ ಹೇಳಿದ್ದಾರೆ ನಿವೇದಿತಾ ಹಾಗೂ ಅರ್ಜುನ್ ಸರ್ಜಾ ಇಬ್ಬರು ಕೂಡ
[widget id=”custom_html-5″]

ಅಶ್ವಿನಿ ಮೇಡಮ್ ಅವರಿಗೆ ಸಮಾಧಾನದ ಮಾತು ಹೇಳಿದರೂ.. ಕೂಡ ತನ್ನ ಪ್ರೀತಿಯ ಪತಿ ಪುನೀತ್ ರಾಜ್ ಕುಮಾರ್ ಅವರನ್ನು ನೆನಪಿಸಿಕೊಂಡು ಬಿಕ್ಕಿಬಿಕ್ಕಿ ಕಣ್ಣೀರಿಟ್ಟಿದ್ದಾರೆ ಅಶ್ವಿನಿ ಮೇಡಂ ಹಾಗೂ ಪುನೀತ್ ಅವರು ಎಲ್ಲರೂ ಮೆಚ್ಚುವಂತಹ ದಂಪತಿಗಳಾಗಿದ್ದರು ಇಬ್ಬರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದರು ಆದರೆ ವಿಧಿಯಾಟ ದಿಂದ ಅಪ್ಪು ಅವರನ್ನು ಕಳೆದುಕೊಂಡ ನೋವು ಯಾವತ್ತಿಗೂ ಕಡಿಮೆಯಾಗುವುದಿಲ್ಲ ಆ ನೋವನ್ನು ತಡೆಯುವ ಶಕ್ತಿ ಭಗವಂತ ದೊಡ್ಮನೆ ಕುಟುಂಬಕ್ಕೆ ನೀಡಲಿ..
[widget id=”custom_html-5″]