Advertisements

ಅಪ್ಪು ಜೇಮ್ಸ್ ಚಿತ್ರ ನೋಡಲು ಬಂದ ಅಶ್ವಿನಿಗೆ ಆಗಿದ್ದೇನು! ಕಣ್ಣೀರಿಟ್ಟ ಶಿವಣ್ಣ! ಏನಾಗಿದೆ ನೋಡಿ..

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಇದು ಕನ್ನಡಿಗರಿಗೆ ಭಾವನಾತ್ಮಕ ಸಿನಿಮಾ ಈ ಕಾರಣಕ್ಕೆ ಅಭಿಮಾನಿಗಳು ಒಂದು ತಿಂಗಳಿನಿಂದಲೇ ಸಿನಿಮಾ ನೋಡಲು ತಯಾರಿ ನಡೆಸಿದ್ದರು.. ಆದರೆ ಜೇಮ್ಸ್ ಸಿನಿಮಾ ಇಂದು ಪ್ರಪಂಚಾದ್ಯಂತ ರಿಲೀಸ್ ಆಗಿದ್ದು.. ಪತ್ನಿ ಅಶ್ವಿನಿ ಮೊದಲ ಶೋ ನೋಡಲು ಬಂದಿದ್ದಾರೆ. ಆದರೆ ಸಿನಿಮಾ ನೋಡುವ ವೇಳೆ ಅಶ್ವಿನಿ ಅವರು ಕಣ್ಣೀರು ಹಾಕಿರುವ ಘಟನೆ ನಡೆದಿದೆ..

Advertisements
Advertisements

ಹಾಗಾದರೆ ಚಿತ್ರಮಂದಿರದಲ್ಲಿ ಆಗಿದ್ದೇನು ನೋಡೋಣ! ಹೌದು ಇಂದು ಎಲ್ಲೆಡೆ ಜೇಮ್ಸ್ ಜಾತ್ರೆ ಶುರುವಾಗಿದೆ. ಮೊದಲ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ.. ಅಪ್ಪು ನಿಧನದ ನಂತರ ರಿಲೀಸ್ ಆದ ಮೊದಲ ಚಿತ್ರ ಹಾಗು ಅವರ ಕೊನೆಯ ಚಿತ್ರ ಕೂಡ ಜೇಮ್ಸ್ ಆಗಿದೆ. ಆದ್ದರಿಂದ ಎಲ್ಲಾ ಟಿಕೇಟ್ ಸೋಲ್ಡ್ ಔಟ್ ಆಗಿದೆ.. ಇನ್ನೂ ದೊಡ್ಮನೆ ಅವರಾದ ಅಶ್ವಿನಿ ಶಿವಣ್ಣ ರಾಘಣ್ಣ ಹಾಗು ಮಕ್ಕಳೆಲ್ಲಾ ಮೊದಲ ಶೋ ನೋಡಲು ಚಿತ್ರಮಂದಿರಕ್ಕೆ ಬಂದಾಗ ಅಪ್ಪು ಮೇಲಿನ ಅಭಿಮಾನ ನೋಡಿ ಮೂಕವಿಸ್ಮಿತರಾಗಿದ್ದಾರೆ.

ಇನ್ನೂ ಸಿನಿಮಾ ಶುರುವಾದ ಮೇಲೆ ಥಿಯೇಟರ್ ನಲ್ಲಿ ಅಪ್ಪು ಎಂಟ್ರಿಕೊಟ್ಟ ತಕ್ಷಣ ಸಿಕ್ಕಾಪಟ್ಟೆ ಶಿಳ್ಳೆ, ಕೇಕೆ ಹಾಗು ಚಪ್ಪಾಳೆ ಕೂಗು ನೋಡಿ ಭಾವುಕರಾಗಿದ್ದಾರೆ.. ಅಪ್ಪು ಅವರದ್ದು ಇದೇ ಕೊನೆಯ ಸಿನಿಮಾ.. ಮತ್ತೆ ಅವರನ್ನ ನೋಡಬೇಕೆಂದರು ಸಿಗುವುದಿಲ್ಲಾ‌. ಮತ್ತೆ ಈ ರೀತಿ ಕ್ರೇಜ್ ಕೂಡ ಇರೋದಿಲ್ಲಾ. ಅವರ ಮುಖ ನೋಡಲು ಆಗುವುದಿಲ್ಲಾ ಎನ್ನುವುದು ಸತ್ಯ ತಿಳಿದ ಅಶ್ವಿನಿ ಮೇಡಂ ಸಿನಿಮಾ ನೋಡುತ್ತಾ ನೋಡುತ್ತಾ ಕಣ್ಣೀರಿಟ್ಟಿದ್ದಾರೆ.. ನೀವು ಸಹ ಜೇಮ್ಸ್ ಸಿನಿಮಾ ನೋಡ್ತೀರಾ ಕಾಮೆಂಟ್ ಮಾಡಿ ತಿಳಿಸಿ.