Advertisements

ಅಪ್ಪುಗೆ ಡಾಕ್ಟರೇಟ್ ಕೊಡಬೇಕಾದ್ರೆ, ಅಶ್ವಿನಿ ಮೊಬೈಲ್ ನಲ್ಲಿ ಎಂಥಕೆಲಸ ಮಾಡುತ್ತಿದ್ದರು ಗೊತ್ತಾ?‌ ಕಣ್ಣೀರಿಟ್ಟ ಶಿವಣ್ಣ..

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆ ಹೆಸರು ಕೇಳಿದರೆ ಈ ಕ್ಷಣಕ್ಕೂ ಮನಸ್ಸಿಗೆ ಬಹಳ ಕಷ್ಟ ಆಗುತ್ತದೆ ದೇವರು ಪುನೀತ್ ರಾಜಕುಮಾರ್ ಸರ್ ಅವರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ಕೊಟ್ಟಿದ್ದರೆ ಅಪ್ಪು ನಮ್ಮೆಲ್ಲರ ಜೊತೆ ಇರುತ್ತಿದ್ದರು ಎಂದೆ ಎಲ್ಲರೂ ಕೂಡ ಅಂದುಕೊಳ್ಳುತ್ತಿದ್ದಾರೆ ಅಪ್ಪು ಅವರ ಹುಟ್ಟು ಹಬ್ಬದ ದಿನ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಎನ್ನುವಾ ಹಾಗೆ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿಯಾದ ಓಪನಿಂಗ್ ಪಡೆದುಕೊಂಡಿದೆ ಜೇಮ್ಸ್ ಚಿತ್ರ ಮೊದಲ ದಿನವೇ
ಗೆದ್ದು ಬೀಗಿದೆ ಕಲೆಕ್ಷನ್ ಲೆಕ್ಕದಲ್ಲಿ ಈ ಹಿಂದಿನ ಎಲ್ಲ ಕನ್ನಡ ಸಿನಿಮಾಗಳ ರೆಕಾರ್ಡ್ ಗಳನ್ನು ಪುಡಿಪುಡಿ ಮಾಡಿ ಮುಂದೆ ಸಾಗುತ್ತಿದೆ ಸ್ವತಹ ನಿರ್ಮಾಪಕರೇ ಹೇಳುವಂತೆ ಏಳು ಅಥವಾ ಎಂಟನೇ ದಿನಗಳಲ್ಲಿ ಜೇಮ್ಸ್ ಸಿನಿಮಾ 200ಕೋಟಿ ಕಲೆಕ್ಷನ್ ದಾಟಲಿದೆ ಸಿನಿಮಾ ಬಹುದೊಡ್ಡ ಯಶಸ್ಸು ಆಗಿರುವ ಕಾರಣ ಸಿನಿಮಾದ ಸಕ್ಸಸ್ ಮೀಟ್ ನ್ನು ಅಭಿಮಾನಿಗಳಿಗೆ ಅದ್ದೂರಿಯಾಗಿ ಮಾಡಲು ಚಿತ್ರತಂಡ ಸಜ್ಜಾಗಿದೆ

Advertisements
Advertisements

ಇನ್ನು ಮೈಸೂರು ವಿಶ್ವವಿದ್ಯಾನಿಲಯದ 102 ನೇ ವಾರ್ಷಿಕ ಘಟಿಕೋತ್ಸವದ ಅಂಗವಾಗಿ ನಡೆದಿರುವ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಪ್ರಶಸ್ತಿ ನೀಡಲಾಗಿದೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪರವಾಗಿ ಅವರ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಆದರೆ ಅಶ್ವಿನಿ ಮೇಡಮ್ ಅವರು ಪ್ರಶಸ್ತಿ ಸ್ವೀಕರಿಸುವ ಮುನ್ನ ಮೊಬೈಲ್ ನಲ್ಲಿ ಎಂತಹ ಕೆಲಸ ಮಾಡುತ್ತಿದ್ದರು ಗೊತ್ತಾ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದಕ್ಕೆ ಅಣ್ಣಾವ್ರ ಇಡೀ ಕುಟುಂಬಕ್ಕೆ ಇದರ ಬಗ್ಗೆ ಹೆಮ್ಮೆ ಇದೆ

ಇಂತಹ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ಇಲ್ಲ ಎನ್ನುವ ನೋವು ಸಹ ಇದೆ ಅಶ್ವಿನಿ ಮೇಡಮ್ ಅವರು ಡಾಕ್ಟರೇಟ್ ಸ್ವೀಕರಿಸಿದ ಆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಇಡೀ ಕುಟುಂಬ ಭಾವುಕವಾಯಿತು ಅಪ್ಪು ಅವರ ಅಕ್ಕ ಲಕ್ಷ್ಮಿ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದರು ಅಶ್ವಿನಿಯವರು ವೇದಿಕೆ ಮೇಲೆ ಕುಳಿತಿದ್ದ ಸಮಯದಲ್ಲಿ ಮೊಬೈಲ್ ನಲ್ಲಿ ಪುನೀತ್ ರಾಜಕುಮಾರ್ ಫೋಟೋ ನೋಡುತ್ತಾ ಭಾವುಕರಾಗಿ ಕುಳಿತಿದ್ದರಂತೆ ಈ ದೃಶ್ಯ ನೋಡಿ ರಾಘವೇಂದ್ರ ರಾಜಕುಮಾರ್ ಹಾಗೂ ಶಿವರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬ ಕಣ್ಣೀರು ಹಾಕಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..