Advertisements

ಅಮೂಲ್ಯ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಬಂದ ಅಶ್ವಿನಿ! ಮಾಡಿದ್ದೇನು ನೋಡಿ..

Cinema

ಸ್ಯಾಂಡಲ್ವುಡ್ ನ ಗೋಲ್ಡನ್ ಕ್ಯೂನ್ ನಟಿ ಅಮೂಲ್ಯ ಅವರು ಮೊನ್ನೆ ಡಬಲ್ ಖುಷಿಯಾಗುವಂತಹ ವಿಚಾರ ನೀಡಿದ್ದಾರೆ ನಟಿ ಅಮೂಲ್ಯ ಅವರು ಶಿವರಾತ್ರಿ ಹಬ್ಬದಂದು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಶಿವರಾತ್ರಿ ಹಬ್ಬದ ದಿನ ಅಮೂಲ್ಯ ಅವರ ಕುಟುಂಬಕ್ಕೆ ಡಬಲ್ ಸಂತೋಷ ಸಿಕ್ಕಿದೆ ಈ ವರ್ಷ ಬೇಸಿಗೆ ಸಮಯಕ್ಕೆ ಅಮೂಲ್ಯ ಜಗದೀಶ್ ದಂಪತಿ ಮೊದಲ ಮಗುವಿಗೆ ತಂದೆ-ತಾಯಿ ಆಗಲಿದ್ದಾರೆ ಅಂತ ಒಂದೆರಡು ತಿಂಗಳ ಹಿಂದೆ ತಿಳಿಸಿದ್ದರು ಇದೀಗ ಅಮೂಲ್ಯ ಅವರಿಗೆ ಮಗುವಾಗಿದ್ದು ಅವಳಿ ಜವಳಿ ಗಂಡು ಮಕ್ಕಳು ಎನ್ನೋದು ಖುಷಿಯ ವಿಚಾರ ವಾಗಿದೆ ಈ ಸಿಹಿಸುದ್ದಿಯನ್ನು ಅಮೂಲ್ಯ ಅವರ ಪತಿ ಜಗದೀಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ

Advertisements
Advertisements

ತಾಯಿ ಮತ್ತು ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ.. ಈ ನಮ್ಮ ಜೊತೆ ಶೇರ್ ಮಾಡಿಕೊಂಡಿದ್ದಾರೆ ಹಾಗೇನೇ ಇ ಒಂದು ಪಯಣದ ನಮ್ಮ ಜೊತೆ ನಿಂತಂತಹ ಹಾಗೆ ಆಶೀರ್ವಾದ ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಅಂತ ತಿಳಿಸಿದ್ದಾರೆ ಇನ್ನು ನಟಿ ಅಮೂಲ್ಯ ಅವರಿಗೆ ರಾಜ್ಯ ದಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ ಚಿತ್ರರಂಗದ ನಟ-ನಟಿಯರು ಸ್ನೇಹಿತರು ಸಂಬಂಧಿಕರು ಸೇರಿದಂತೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ..

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಮೇಡಮ್ ಅವರು ಕೂಡ ಆಸ್ಪತ್ರೆಗೆ ಬಂದು ಅವಳಿ-ಜವಳಿ ಮಕ್ಕಳನ್ನು ನೋಡಿ ಖುಷಿಯಿಂದ ಆಶೀರ್ವಾದ ಮಾಡಿದ್ದಾರೆ ಇನ್ನು ಅಮೂಲ್ಯ ಅವರನ್ನು ಮಾತನಾಡಿಸಿಕೊಂಡು ಆರೋಗ್ಯವನ್ನು ವಿಚಾರಿಸಿಕೊಂಡು ಇನ್ನು ಮುಂದೆ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅಮೂಲ್ಯ ಅವರಿಗೆ ಕೆಲವು ತಾಯ್ತತನದ ಸೂಚನೆಗಳನ್ನ ಸಲಹೆಗಳನ್ನು ಕೂಡ ನೀಡಿದ್ದಾರೆ ಅಶ್ವಿನಿ ಅವರ ಈ ಗುಣದ ಬಗ್ಗೆ ನೀವೇನಂತಿರಾ ಕಾಮೆಂಟ್ ಮೂಲಕ ತಿಳಿಸಿ..