Advertisements

ಇದೇರೀತಿ ಅಶ್ವಿನಿ ಮೇಡಂ ಖುಷಿಯಾಗಿರಬೇಕಪ್ಪ ದೇವ್ರೇ !ಇವತ್ತಿನ ಫೋಟೋ ನೋಡ್ಲೇಬೇಕು..

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರೀತಿಯ ಪತ್ನಿ ಅಶ್ವಿನಿ ಮೇಡಮ್ ಪುಟ್ಟ ಕಂದನ ಜೊತೆ ಎಷ್ಟು ಖುಷಿ ಯಾಗಿದ್ದಾರೆ ನೋಡಿ ದೇವರು ಇದೇ ರೀತಿ ಅಶ್ವಿನಿ ಮೇಡಮ್ ಅವರು ಖುಷಿಯಾಗಿರಲಿ ಅಂತ ಅಭಿ ಮಾನಿಗಳು ಪ್ರತಿನಿತ್ಯ ಬಿಡುತ್ತಾರೆ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ ಬಳಿಕ ಅಶ್ವಿನಿ ಮೇಡಮ್ ಮೇಲೆ ಅಂತೂ ಜಾಸ್ತಿ ಕನಿಕರ ಮತ್ತು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ ಅವರು ಚೆನ್ನಾಗಿರ ಬೇಕು ಅವರಿಗೆ ಒಳ್ಳೆಯದಾಗಬೇಕು ಎಂಬುದು ಅಭಿಮಾನಿಗಳ ಆಸೆ ತಮಗೆ ದೇವರ ಹತ್ತಿರ ಬೇಡಿ ಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ..

[widget id=”custom_html-5″]

ಆದರೆ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ಫ್ಯಾಮಿಲಿ ಚೆನ್ನಾಗಿರಬೇಕು ಅವರ ಫ್ಯಾಮಿಲಿ ಆರಾಮಾಗಿ ಇರಬೇಕು ಅಂತ ದೇವರ ಹತ್ತಿರ ಬೇಡಿ ಕೊಳ್ಳುತ್ತಾರೆ ಪ್ರತಿಯೊಂದು ಅಭಿಮಾನಿಗಳು ಅದೇ ರೀತಿ ಪ್ರತಿಯೊಂದು ಸಮಾರಂಭದಲ್ಲೂ ಆಗಿರಬಹುದು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟಿರುತ್ತಾರೆ ಇವೆಲ್ಲವನ್ನೂ ನೋಡುತ್ತಿದ್ದರೆ ಅಪ್ಪು ಅವರ ಕುಟುಂಬ ಎಷ್ಟು ಪುಣ್ಯವಂತರು ಅಂತ ಇದರಲ್ಲೆ ಗೊತ್ತಾಗುತ್ತೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನೀವೇನಂತೀರಾ ಅಶ್ವಿನಿ ಮೇಡಮ್ ಖುಷಿ ಯಾಗಿರುವುದು ಪುನೀತ್ ರಾಜ ಕುಮಾರ್ ಅವರ ಅಭಿ ಮಾನಿಗಳಿಗೆ ಒಂದು ಸಂಭ್ರಮ ಅನಿಸುತ್ತದೆ ಅಪ್ಪು ಅವರು ಅಭಿಮಾನಿಗಳಿಗೆ ಎಷ್ಟು ಪ್ರೀತಿ ಕೊಡುತ್ತಿದ್ದರು ಎಷ್ಟು ಚೆನ್ನಾಗಿ ಗೌರವಿಸುತ್ತಿದ್ದರು ಎಂಬುದು ಅಭಿಮಾನಿಗಳಿಗೆ ಗೊತ್ತೇ ಇದೆ ತನ್ನ ಅಭಿಮಾನಿಗಳು ಕಷ್ಟದಲ್ಲಿ ಇರುವುದನ್ನು ನೋಡಿದರೆ ಅವರಿಗೆ ತಕ್ಷಣ ಸಹಾಯ ಮಾಡುತ್ತಿದ್ದರು ಧೈರ್ಯವನ್ನು ತುಂಬುತ್ತಿದ್ದರು ಹೀಗೆ ಸಾವಿರಾರು ಜನಗಳ ಕಷ್ಟಕ್ಕೆ ಪುನೀತ್ ರಾಜಕುಮಾರ್ ಅವರು ನೆರವಾಗುತ್ತಿದ್ದರು ಅಪ್ಪು ಅವರು ಶೂಟಿಂಗ್ ಗೆ ಹೋಗಲಿ ಅಥವಾ ಬೇರೆ ಊರಿಗೆ ಹೋಗಲಿ ಹಾಗೂ ಪ್ರವಾಸ ಹೋದರು ಕೂಡ ಪ್ರತಿಕ್ಷಣ ತನ್ನ ಅಕೌಂಟ್ ಚೆಕ್ ಬುಕ್ ಅನ್ನು ತೆಗೆದುಕೊಂಡು ಹೋಗುತ್ತಿದ್ದರು..

[widget id=”custom_html-5″]

ಅಪ್ಪು ಅವರನ್ನು ನೋಡಿದ ತಕ್ಷಣ ಯಾರೇ ಬಂದು ಸಹಾಯ ಕೇಳಿದರೂ ಕೂಡ ಅವರ ಕಷ್ಟ ಕೇಳದೆ ಸಹಾಯವನ್ನು ಮಾಡುತ್ತಿದ್ದಂತ ದೇವತಾ ಮನುಷ್ಯ ಸರಳತೆಯ ವ್ಯಕ್ತಿತ್ವದ ಆರಾಧ್ಯದೈವ ಪುನೀತ್ ರಾಜ್ ಕುಮಾರ್ ಅಪ್ಪು ಎಂದರೆ ಯಾರಾದರೂ ಒಬ್ಬರು ಇಷ್ಟವಿಲ್ಲ ಅಂತ ಹೇಳಲಿ ನೋಡೋಣ ಅವರನ್ನು ಪ್ರತಿಯೊಂದು ಜೀವಿಯೂ ಪ್ರತಿಯೊಬ್ಬ ಮನುಷ್ಯನು ಕೂಡ ಪುನೀತ್ ರಾಜ್ ಕುಮಾರ್ ಅವರನ್ನು ಇಷ್ಟಪಡುತ್ತಾರೆ ದೊಡ್ಮನೆ ಕುಟುಂಬಕ್ಕೆ ಡಾಕ್ಟರ್ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಇಬ್ಬರು ಕೂಡ ಒಂದು ಕಳಸ ವಿದ್ದಂತೆ ದೊಡ್ಮನೆ ಎಂದರೆ ಮೊದಲು ನೆನಪಾಗುವುದು ಡಾಕ್ಟರ್ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಏಕೆಂದರೆ ಇಬ್ಬರೂ ಕೂಡ ಕರ್ನಾಟಕದ ಮುತ್ತುರತ್ನಗಳು..

[widget id=”custom_html-5″]