Advertisements

ಅಪ್ಪು ಬಾಸ್ ಮಗಳು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದಳು ನೋಡಿ!

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮಕ್ಕಳು ಅಂದರೆ ತುಂಬಾ ಪ್ರಾಣ ತುಂಬಾ ಇಷ್ಟ ಪಡುತ್ತಿದ್ದರು ತನ್ನ ಅಪ್ಪು ಅವರ ಮೊದಲ ಮಗಳ ಹೆಸರು ದೃತಿ ಎರಡನೆಯ ಮಗಳು ಹೆಸರು ವಂದಿತ ಮೊದಲ ಮಗುವಾದ ಅಂತಹ ಸಮಯದಲ್ಲಿ ರಾಜರತ್ನ ಪುನೀತ್ ರಾಜಕುಮಾರ್ ಅವರು ಬಹಳಷ್ಟು ಖುಷಿಪಟ್ಟಿದ್ದರು ಅದರಲ್ಲಿ ಹೆಣ್ಣುಮಗು ಅಂದ ತಕ್ಷಣ..

[widget id=”custom_html-5″]

ಪುನೀತ್ ರಾಜ್ ಕುಮಾರ್ ಅವರ ಸಂಭ್ರಮ ಮುಗಿಲು ಮುಟ್ಟಿತ್ತು ಎಲ್ಲರಿಗೂ ಕೂಡ ಅಪ್ಪು ಅವರು ಪಾರ್ಟಿ ಕೊಡಿಸಿದ್ದರು ಹಬ್ಬದಂತೆ ಆಚರಿಸಿದರು ಪುನೀತ್ ರಾಜ್ ಕುಮಾರ್ ಅವರು ಎಷ್ಟರಮಟ್ಟಿಗೆ ಬೆಳೆಯಲು ಮಕ್ಕಳ ಎಂಕ್ರೇಜ್ ಕೂಡ ಉಂಟು ಅದೇ ರೀತಿ ಅಪ್ಪು ಅವರು ಮಕ್ಕಳಿಗೆ ಎಲ್ಲ ರೀತಿಯಲ್ಲಿ ಕೂಡ ಸಪೋರ್ಟ್ ಮಾಡುತ್ತಿದ್ದರು ಮಕ್ಕಳಿಗೆ ಏನು ಇಷ್ಟವಾಗುತ್ತಿತ್ತೋ ಅವರು ಏನು ಕೇಳುತ್ತಿದ್ದರು ಯಾವುದನ್ನು ಕೂಡ ಇಲ್ಲ ಅನ್ನದೇ ಕೊಡಿಸುತ್ತಿದ್ದರು ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಹಾದಿಯಲ್ಲಿ ಮಕ್ಕಳು ಕೂಡ ಅದೇ ರೀತಿ ಬೆಳೆದು ಬಂದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಒಳ್ಳೆಳ್ಳೆಯ ಅಭ್ಯಾಸಗಳನ್ನು ಕಲಿತರು ಸೋಶಿಯಲ್ ಸರ್ವಿಸ್ ಮಾಡುವು ದನ್ನು ಕಲಿತರು ಇದಕ್ಕಿಂತ ಮುಖ್ಯವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಗುಣಗಳು ಮಕ್ಕಳಿಗೂ ಕೂಡ ಬಂದಿದೆ ಎಲ್ಲರನ್ನೂ ಕೂಡ ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾರೆ ಇದುವರೆಗೂ ಅಪ್ಪು ಅವರು ಯಾರ ಮೇಲೆಯೂ ಕೋಪ ಮಾಡಿ ಕೊಂಡಿರುವುದು ಅಥವಾ ಕೋಪದಲ್ಲಿ ಮುಖ ಸಿಡಿಸಿ ಕೊಂಡಿರುವುದು ಇದುವರೆಗೂ ಯಾರೂ ಕೂಡ ಎಲ್ಲಿ ಸಹ ನೋಡಿಲ್ಲ ಏಕೆಂದರೆ ಪುನೀತ್ ರಾಜ್ ಕುಮಾರ್ ಅವರು ಕೋಪ ದ್ವೇಷ ಇದ್ಯಾವುದನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡಿಲ್ಲ ಅವರು ಎಲ್ಲರ ಹತ್ತಿರವೂ ಕೂಡ ಪ್ರೀತಿಯಿಂದ ನಗುನಗುತ್ತಾ ಇದ್ದರು ಯಾರಾದರೂ ಸರಿ ಅವರ ಜೊತೆ ಸಮಯ ಕಳೆಯುತ್ತಾ ಮನೆಯ ಫ್ಯಾಮಿಲಿ ಅಂತೆ ಟ್ರೀಟ್ ಮಾಡುತ್ತಿದ್ದರು ಅಪ್ಪು
ಅದೇ ರೀತಿ ಮಕ್ಕಳಿಗೂ ಕೂಡ ಒಳ್ಳೆಯ ವಿದ್ಯಾಭ್ಯಾಸವನ್ನು ಕಲಿಸಿ ದ್ದಾರೆ, ಪುನೀತ್ ರಾಜ್ ಕುಮಾರ್ ಅವರ ಆಸೆಯಂತೆ ದೊಡ್ಡ ಮಗಳು ಪಾರಿನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು..

[widget id=”custom_html-5″]

[widget id=”custom_html-5″]

ಅಲ್ಲೇ ಕಳಿಸಿ ವ್ಯಾಸಂಗ ಮಾಡಿಸುತ್ತಿದ್ದಾರೆ ಅಷ್ಟರಮಟ್ಟಿಗೆ ಅಪ್ಪು ಅವರು ಮಕ್ಕಳ ಬಗ್ಗೆ ತುಂಬಾ ಕಾಳಜಿಯನ್ನು ವಹಿಸುತ್ತಿದ್ದರು ಎಷ್ಟೇ ಬ್ಯುಸಿ ಇದ್ದರೂ ಶೂಟಿಂಗ್ ನಲ್ಲಿ ಬಿಡುವಿಲ್ಲ ಅಂದರೂ ಕೂಡ ಮಕ್ಕಳ ಜೊತೆ ಸಮಯವನ್ನು ಕಳೆಯೋಕೆ ಪ್ರೀ ಮಾಡಿಕೊಳ್ಳುತ್ತಿದ್ದರು ನಿತ್ಯ ಹೊರಗಡೆ ಇದ್ದರೂ ಕೂಡ ಕಾಲ್ ಮಾಡಿ ಮಾತನಾಡಿಸುತ್ತಿದ್ದರು ಕೆಲವೊಂದು ಬಾರಿ ಅಪ್ಪು ಅವರು ಲೇಟಾಗಿ ಮನೆಗೆ ಬರುತ್ತಿದ್ದರು ಅಷ್ಟರಲ್ಲಿ ಪ್ರೀತಿಯ ಮಕ್ಕಳು ಮಲಗಿ ಬಿಡುತ್ತಿದ್ದರು ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರು ರೂಮಿಗೆ ಹೋಗಿ ಮಗಳ ಹಣೆಗೆ ಮುತ್ತನ್ನು ಕೊಟ್ಟು ತಲೆಸವರಿ ಬರುತ್ತಿದ್ದರು ಇದನ್ನು ಕಂಪ್ಲೀಟ್ ಆಗಿ ಒಂದು ದಿನ ಕೂಡ ಮಿಸ್ ಮಾಡುತ್ತಿರಲಿಲ್ಲ ಆದರೆ ಅಪ್ಪನನ್ನು ಕಳೆದುಕೊಂಡು ಮಕ್ಕಳು ಬಹಳಷ್ಟು ನೊಂದಿದ್ದಾರೆ ಬೇಸರವಾಗಿದ್ದಾರೆ ತನ್ನ ಅಪ್ಪನನ್ನು ಪ್ರತಿಕ್ಷಣ ಮಿಸ್ ಮಾಡಿಕೊಳ್ಳುತ್ತಿದ್ದಾರೆ..

[widget id=”custom_html-5″]