ನಮಸ್ಕಾರ ವೀಕ್ಷಕರೆ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿನಯಿಸಿದ ಕೊನೆಯ ಸಿನಿಮಾ ಕಮರ್ಷಿಯಲ್ ಸಿನಿಮಾ ಜೇಮ್ಸ್ ಇತ್ತೀಚೆಗಷ್ಟೇ ಬಿಡುಗಡೆ ಯಾಗಿ ಭರ್ಜರಿ ಪ್ರದರ್ಶನವನ್ನು ಕಂಡಿತ್ತು. ಜೇಮ್ಸ್ ಬಿಡುಗಡೆಯಾಗಿ ಎರಡು ವಾರಗಳನ್ನೂ ಪೂರೈಸಿದ್ದು ಯಶಸ್ವಿಯಾಗಿ ಮೂರನೇ ವಾರದಲ್ಲಿ ಮುನ್ನುಗ್ಗುತ್ತಿದೆ ಇನ್ನೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಕಳೆದರೂ ವೀಕೆಂಡ್ ಗಳಲ್ಲಿ ಎಲ್ಲ ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ ಹಾಗೂ ಈ ಸಿನಿಮಾ ಬಿಡುಗಡೆಯಾದ 17 ದಿನಗಳಲ್ಲಿ ಸುಮಾರು 140 ರಿಂದ 150 ಕೋಟಿ ಕಲೆಕ್ಷನ್ ಮಾಡಿದೆ ಅಂತ ಗಾಂಧಿನಗರ ಪಂಡಿತರ ಲೆಕ್ಕಾಚಾರ ಮಾಡಿದ್ದಾರೆ,

ಹಾಗೂ ಅವರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಸಾಧ್ಯವಿಲ್ಲ ಎಂದುಕೊಂಡು ಬೇಸರದಲ್ಲಿ ಇದ್ದಂತಹ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ ಹೌದು ಅಶ್ವಿನಿ ಮೇಡಮ್ ಈ ಒಂದು ಗುಡ್ ನ್ಯೂಸ್ ಅನ್ನು ಅಭಿಮಾನಿಗಳ ಹತ್ತಿರ ಶೇರ್ ಮಾಡಿಕೊಂಡಿದ್ದಾರೆ ಹೌದು ಪುನೀತ್ ರಾಜಕುಮಾರ್ ಅವರ ಕನಸಿನ ಸಿನಿಮಾ ವಾಗಿದ್ದಂತಹ ಗಂಧದಗುಡಿ ಸಾಕ್ಷಚಿತ್ರವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಎಲ್ಲ ಸಿದ್ಧತೆಯನ್ನು ಕೂಡ ಮಾಡಿಕೊಂಡಿದ್ದಾರೆ ಪಿ.ಆರ್ ಕೆ ಪ್ರೊಡಕ್ಷನ್ ಅಡಿ ಈ ಸಿನಿಮಾ ನಿರ್ಮಾಣವಾಗಿದೆ

ಕನ್ನಡ ನಾಡಿನ ಶ್ರೀಮಂತ ವನಸಿರಿಯನ್ನು ಪರಿಚಯಿಸಿದ್ದಾರೆ ಪುನೀತ್ ರಾಜಕುಮಾರ್ ಅವರು ಈ ಚಿತ್ರಕ್ಕೆ ಸ್ವತಃ ಹ ಅಪ್ಪು ಅವರೇ ಧ್ವನಿ ನೀಡಿರುವುದು ವಿಶೇಷ ಹೀಗಾಗಿ ಅಭಿಮಾನಿಗಳು ಈ ಸಾಕ್ಷ್ಯಚಿತ್ರವನ್ನು ನೋಡ ಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ ಅಶ್ವಿನಿ ಮೇಡಮ್, ಅಶ್ವಿನಿ ಮೇಡಮ್ ಇದೀಗ ಬಿಡುಗಡೆಯ ದಿನಾಂಕವನ್ನು ಕೂಡ ರಿವಿಲ್ ಮಾಡಿದ್ದಾರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಸಾಕ್ಷ್ಯಚಿತ್ರ ಗಂಧದಗುಡಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..