Advertisements

ಹಿಮಾಲಯದಿಂದ ಬಂದ ಅಪ್ಪು ಅಭಿಮಾನಿಗೆ ಕಾಸ್ಟ್ಲೀ ಗಿಫ್ಟ್ ಕೊಟ್ಟ ಪುನೀತ್ ಪತ್ನಿ ಅಶ್ವಿನಿ! ನೋಡಿ..

Cinema

ರಾಜಕುಮಾರ್ ಇಲ್ಲವಾಗಿ ತುಂಬಾ ದಿನಗಳು ಕಳೆದುಹೋಗಿವೆ ಆದರೆ ಪುನೀತ್ ಸ್ಮಾರಕ ಈಗ ಅಭಿಮಾನಿಗಳಿಗೆ ಪುಣ್ಯಕ್ಷೇತ್ರ ಆಗುತ್ತಿದೆ. ಕೆಲವು ದಿನಗಳ ಹಿಂದೆ ಗುರು ಪ್ರಕಾಶ್ ಎಂಬ ಅಭಿಮಾನಿ ಹಿಮಾಲಯದಿಂದ ಅಪ್ಪು ಸಮಾಧಿ ವರೆಗೂ ಸೈಕಲ್ ಯಾತ್ರೆ ಮಾಡಿ ಗಮನಸೆಳೆದಿದ್ದರು. ಡಿಸೆಂಬರ್ 10ರಂದು ಹಿಮಾಲಯ ದಿಂದ ಸೈಕಲ್ ಯಾತ್ರೆ ಪ್ರಾರಂಭ ಮಾಡಿದ ಗುರುಪ್ರಕಾಶ್ 42 ದಿನಗಳ ಬಳಿಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ’ಮಾ’ಧಿ ಬಳಿ ಬಂದು ಸೇರಿದರು ಬರೋಬ್ಬರಿ ಸುಮಾರು 3350 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ ಕನಕಪುರದ ಅಭಿಮಾನಿಗೆ ಅಂದು ರಾಘವೇಂದ್ರ ರಾಜ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಪೇಟ ತೊಡಿಸುವ ಮೂಲಕ ಸನ್ಮಾನ ಮಾಡಿದ್ದರು ಬಳಿಕ ನಾಗವಾರದ ಶಿವರಾಜ್ ಕುಮಾರ್ ನಿವಾಸಕ್ಕೆ ಅಪ್ಪು ಅಭಿಮಾನಿ ಗುರು ತೆರಳಿ ಆಶೀರ್ವಾದ ಪಡೆದಿದ್ದರು.

[widget id=”custom_html-5″]

Advertisements
Advertisements

[widget id=”custom_html-5″]

ಆ ಸಮಯದಲ್ಲಿ ಶಿವರಾಜಕುಮಾರ್ ಕೂಡ ಗುರು ಪ್ರಕಾಶ್ ಅವರ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇದೀಗ ಗುರುಪ್ರಸಾದ್ ಅವರು ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಪುನೀತ್ ಯೂತ್ ಬ್ರಿಗೇಡ್ ಅಭಿಮಾನ ಸಂಘದ ಮುರಳಿ ಸಹಾಯದ ಮೇರೆಗೆ ಗುರುಪ್ರಕಾಶ್ ಇಂದು ಗಾಂಧಿನಗರದಲ್ಲಿ ಇರುವಂತಹ ವಜ್ರೇಶ್ವರಿ ಸಂಸ್ಥೆಯಲ್ಲಿ ಅಶ್ವಿನಿ ಮೇಡಮ್ ನ ಭೇಟಿ ಮಾಡಿ ಮಾತನಾಡಿದರೂ. ಅಷ್ಟೇ ಅಲ್ಲ ದೂರದ ಸೈಕಲ್ ಯಾತ್ರೆ ಮಾಡಿದ ಗುರುಪ್ರಕಾಶ್ ಜೊತೆ ಅಶ್ವಿನಿ ಅವರು ಫೋಟೋ ತೆಗೆಸಿಕೊಳ್ಳುವ ಮೂಲಕ ಮರೆಯಲಾಗದ ಉಡುಗೊರೆಯನ್ನು ಕೊಟ್ಟಿದ್ದಾರೆ.

[widget id=”custom_html-5″]

ಪುನೀತ್ ರಾಜಕುಮಾರ್ ಹಾಕಿಕೊಂಡಿದ್ದ ಬ್ರಾಂಡ್ ಕೂಲಿಂಗ್ ಗ್ಲಾಸ್ ಹಾಗೂ ಅಪ್ಪು ಖರೀದಿಸಿದ ಬಟ್ಟೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗುರು ಪ್ರಕಾಶ್ ಗೆ ನೀಡಿದ್ದಾರೆ. ಇದರ ಜೊತೆಗೆ ಗುರು ಪ್ರಕಾಶ್ 3350 ಕಿಲೋಮೀಟರ್ ಯಾತ್ರೆ ಮಾಡಿದ ಸೈಕಲ್ ಮೇಲೆ ಅಶ್ವಿನಿ ಮೇಡಂ ಆಟೋಗ್ರಾಫ್ ಹಾಕುವ ಮೂಲಕ ಅಪ್ಪು ಅಭಿಮಾನಿಯ ಕನಸನ್ನು ಈಡೇರಿಸಿ ಕಳುಹಿಸಿಕೊಟ್ಟಿದ್ದಾರೆ. ಅಶ್ವಿನಿ ಮೇಡಂ ಅವರ ಈ ಸರಳತೆಗೆ ಮನಸೋತಿದ್ದಾರೆ.ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

[widget id=”custom_html-5″]