Advertisements

ನಂಗೆ ನೆಮ್ಮದಿಯಾಗಿರೋಕೆ ಬಿಡಿ ಅಶ್ವಿನಿ ಮೇಡಂ ರೂಮ್ ಲಾಕ್ ಮಾಡಿ ಕಣ್ಣೀರು!ಏನಾಯ್ತು ಗೊತ್ತಾ?

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪ್ರೀತಿಯ ಪತ್ನಿ ಅಶ್ವಿನಿ ಮೇಡಮ್ ಅವರು ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ ಒಂದರ ಮೇಲೊಂದು ಒಂದು ಸಂಕಟವು ಎದುರಾಗುತ್ತಿದೆ ಹೀಗಾಗಿ ಬಹಳಷ್ಟು ಕಷ್ಟಪಟ್ಟು ನೆಮ್ಮದಿ ಹುಡುಕಿದರೂ ಸಹ ನೆಮ್ಮದಿ ಸಿಗುತ್ತಿಲ್ಲ ಅಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗಿದ್ದಾರೆ ಅಶ್ವಿನಿ ಮೇಡಮ್ ಮೂರು ದಿನಗಳ ಹಿಂದೆ ತನ್ನ ಪ್ರೀತಿಯ ಹೆತ್ತ ತಂದೆಯನ್ನು ಕಳೆದು ಕೊಂಡರು ಅವರ ಮನಸ್ಸಿಗೆ ಎಷ್ಟು ನೋವು ಉಂಟಾಗಿರಬಹುದು..

[widget id=”custom_html-5″]

Advertisements
Advertisements

ನೀವೇ ಯೋಚನೆ ಮಾಡಿ ಇನ್ನೂ ಕೆಲವು ದಿನಗಳು ಕಳೆದರೆ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ನಾಲ್ಕನೇ ತಿಂಗಳ ಪುಣ್ಯಸ್ಮರಣೆ ಆದರೆ ಇದರ ನಡುವೆ ತಂದೆಯು ಕೂಡ ಹೋಗಿದ್ದಾರೆ ಅಂದರೆ ಒಟ್ಟಿಗೆ ತಂದೆ ರೇವನಾಥ್ ಮತ್ತು ಪ್ರೀತಿಯ ಪತಿ ಪುನೀತ್ ರಾಜಕುಮಾರ್ ಇಬ್ಬರದು ತಿಥಿ ಕಾರ್ಯಗಳ ಪೂಜೆ ಮಾಡ ಬೇಕಾಗುತ್ತೆ..

[widget id=”custom_html-5″]

[widget id=”custom_html-5″]

[widget id=”custom_html-5″]

ಸೋ ಹೀಗಾಗಿ ಅಶ್ವಿನಿ ಮೇಡಮ್ ಅವರು ಬಹಳಷ್ಟು ಬೇಸತ್ತು ನೊಂದು ಹೋಗಿದ್ದಾರೆ ತುಂಬಾ ಕಷ್ಟಕರವಾದ ದಿನಗಳು ಇದು ದೊಡ್ಮನೆ ಕುಟುಂಬದವರೆಲ್ಲ ಸಮಾಧಾನ ಮಾಡುತ್ತಿದ್ದಾರೆ ಅಶ್ವಿನಿ ಅವರಿಗೆ ಧೈರ್ಯ ತುಂಬಲು ರಾಘವೇಂದ್ರ ರಾಜಕುಮಾರ್ ಶಿವರಾಜ್ ಕುಮಾರ್ ಗೀತಕ್ಕ ಸಮಾಧಾನ ಪಡಿಸುತ್ತಿದ್ದಾರೆ ಎಷ್ಟೇ ಸಮಾಧಾನ ಪಡಿಸಿದರು ಈ ಎರಡು ಘಟನೆ ಯಿಂದ ನೋವಿನಿಂದ ಹೊರಬರಲು ಅಷ್ಟು ಸುಲಭವಲ್ಲ ಆದರೆ ಪಾಪ ಅಶ್ವಿನಿ ಮೇಡಮ್ ಅವರು ಸೊರಗಿ ಹೋಗಿದ್ದಾರೆ ಬಹಳಷ್ಟು ಕೊರಗುತ್ತಿದ್ದಾರೆ ಪಾಪ ಅವರಿಗೆ ಮೇಲಿಂದ ಮೇಲೆ ಕಷ್ಟಗಳು ಬರುತ್ತಿವೆ ಎಲ್ಲವೂ ಸರಿಹೋಗುತ್ತದೆ ಅಂದುಕೊಳ್ಳುವ ಸಮಯದಲ್ಲಿ ತಂದೆಯನ್ನು ಕಳೆದುಕೊಂಡರು ಮತ್ತೆ ಮುಂದೆ ಯಾವ ಅನಾಹುತ ವಾಗುತ್ತದೆ ಎಂದು ಭಯಭೀತ ರಾಗಿದ್ದಾರೆ ಪೂಜೆಯನ್ನು ಕೂಡ ಮಾಡಿಸಬೇಕು ಅಂದುಕೊಂಡಿದ್ದಾರೆ ದೊಡ್ಮನೆ ಫ್ಯಾಮಿಲಿ ಅವರು..

[widget id=”custom_html-5″]

ಒಂದು ಕಡೆ ಪುನೀತ್ ರಾಜ ಕುಮಾರ್ ಅವರ ಜೇಮ್ಸ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು ಅಶ್ವಿನಿ ಮೇಡಮ್ ಇನ್ನೂ ತಂದೆಯವರ ದಿಡೀರ್ ಆಗಾತ ಯಾವುದೇ ಸಿನಿಮಾ ಕೆಲಸಗಳು ಮಾಡಲು ಅಶ್ವಿನಿ ಮೇಡಮ್ ಅವರಿಗೆ ಆಗುತ್ತಿಲ್ಲವಂತೆ ಎಲ್ಲ ನೋವುಗಳನ್ನು ಎದುರಿಸಲೇಬೇಕು ಜೀವನದಲ್ಲಿ ಏರುಪೇರುಗಳು ಇದ್ದೇ ಇರುತ್ತದೆ ಆದರೆ ನಿಮ್ಮೆಲ್ಲ ಅಭಿಮಾನಿಗಳ ಆಶೀರ್ವಾದ ನಮ್ಮನ್ನು ಗಟ್ಟಿಗೊಳಿಸುತ್ತದೆ ಆದಷ್ಟು ಬೇಗ ಜೇಮ್ಸ್ ಸಿನಿಮಾ ತೆರೆ ಮೇಲೆ ಬರಲಿದೆ ನಿಮ್ಮೆಲ್ಲರ ಆಶೀರ್ವಾದ ದಿಂದ ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುಂದೆ ಸಾಗಲಿದ್ದೇವೆ ಪುನೀತ್ ರಾಜ್ ಕುಮಾರ್ ಅವರನ್ನು ನೀವು ಎಷ್ಟು ಪ್ರೀತಿಸುತ್ತಿರಿ ಎಂದು ನಮಗೆಲ್ಲಾ ಗೊತ್ತಿದೆ ನಿಮ್ಮೆಲ್ಲರ ಪ್ರೀತಿಯ ಹೃದಯ ಅಭಿಮಾನಿಗಳಿಗೆ ಏನನ್ನು ಹೇಳಲು ಸಾಧ್ಯವಿಲ್ಲ ನೀವು ತೋರಿಸುತ್ತಿರುವ ಅಭಿಮಾನಕ್ಕೆ ದೊಡ್ಮನೆ ಕುಟುಂಬ ಸದಾ ಚಿರಋಣಿಯಾಗಿರುತ್ತದೆ ಎಂದು ಅಶ್ವಿನಿ ಮೇಡಮ್ ಅವರು ಈ ನೋವಿನ ಸಮಯದಲ್ಲೂ ಭಾವುಕ ಮಾತುಗಳನ್ನಾಡಿದ್ದಾರೆ

[widget id=”custom_html-5″]