Advertisements

ತಂದೆ ಅಗಲಿಕೆಯ ನಂತರ ಮಹತ್ವದ ನಿರ್ಧಾರ ಕೈಗೊಂಡ ಪುನೀತ್ ಪತ್ನಿ ಅಶ್ವಿನಿ!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕರುನಾಡಿನ ಮನೆ ಮಗ ಆದರೆ ಅಪ್ಪು ಅಗಲಿಕೆಯ ನೋವನ್ನು ಇನ್ನೂ ಯಾರಿಂದಲೂ ಕೂಡ ಮರೆಯಲು ಆಗುತ್ತಿಲ್ಲ ಅವರು ಇಲ್ಲ ಎನ್ನುವ ಸತ್ಯವನ್ನು ಇಂದೂ ಕೂಡ ಅನೇಕರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಆದರೆ ಇನ್ನೊಂದು ಕಡೆ ಇಪ್ಪತ್ತು ವರ್ಷಗಳ ಕಾಲ ಜೊತೆಯಾಗಿ ಇದ್ದು ಒಟ್ಟಿಗೆ ಜೀವನ ನಡೆಸಿದ ಅಶ್ವಿನಿ ಮೇಡಮ್ ಅವರ ಪರಿಸ್ಥಿತಿ ನಿಜಕ್ಕೂ ಕೂಡ ಹೇಳಲು ಸಾಧ್ಯವಿಲ್ಲ ಅದೇ ನೋವಿನಲ್ಲಿರುವ ಸಂದರ್ಭದಲ್ಲಿ ಇದೀಗ ಅಶ್ವಿನಿ ಮೇಡಮ್ ಅವರು ತಮ್ಮ ತಂದೆಯನ್ನು ಕೂಡ ಕಳೆದು ಕೊಂಡಿದ್ದು..

[widget id=”custom_html-5″]

ನಿಜಕ್ಕೂ ಆದಾಗಲೇ ನೊಂದಿರುವ ಮನಸ್ಸಿನ ಮೇಲೆ ಮತ್ತಷ್ಟು ನೋವು ಆಗುತ್ತಿದೆ ಆದರೆ ತಂದೆಯ ಅಗಲಿಕೆಯ ದಿನವೇ ಅಶ್ವಿನಿ ಮೇಡಮ್ ಅವರು ಮಹತ್ವದ ನಿರ್ಧಾರ ಮಾಡಿದ್ದು ನಿಜಕ್ಕೂ ಅವರು ದೊಡ್ಡಗುಣ ತೋರುವಂತೆ ಇದೆ ಹೌದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಬಳಿಕ ಅವರ ಕಣ್ಣುಗಳನ್ನು ದಾನವಾಗಿ ನೀಡಿದ ನಂತರ ಕೆಲವೊಂದಿಷ್ಟು ಜನರಿಗೆ ಆ ಕಣ್ಣುಗಳಿಂದ ಪ್ರಪಂಚವನ್ನು ನೋಡುವ ಅವಕಾಶ ಸಿಕ್ಕಿತ್ತು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅದೇ ರೀತಿ ಅಶ್ವಿನಿ ಮೇಡಮ್ ಅವರು ತಮ್ಮ ತಂದೆಯ ಕಣ್ಣುಗಳನ್ನು ದಾನವಾಗಿ ನೀಡುವ ನಿರ್ಧಾರ ಮಾಡಿದ್ದರು ನೆನ್ನೆಯೇ ಫೆಬ್ರವರಿ ಇಪ್ಪತ್ತು ರಂದು ತಂದೆಯಾದ ರೇವನಾಥ್ ಅವರ ಕಣ್ಣುಗಳನ್ನು ದಾನ ಮಾಡಲಾಗಿದ್ದು ಇಂದು ಅಥವಾ ನಾಳೆ ಕಣ್ಣಿನ ಅವಶ್ಯಕತೆ ಇರುವ ಮತ್ತಿಬ್ಬರಿಗೆ ನೀಡ ಲಾಗುವುದು ಅಂದು ಅಳಿಯ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳಿಂದ ನಾಲ್ಕು ಜನರಿಗೆ ಅವರ ಕಣ್ಣುಗಳನ್ನು ಕೊಟ್ಟು ಅವರ ಜೀವನದಲ್ಲಿ ಮತ್ತೆ ಬೆಳಕು ಮೂಡುವಂತೆ ಮಾಡಲಾಯಿತು ಮೊನ್ನೆ ಅಶ್ವಿನಿ ಮೇಡಮ್ ಅವರ ತಂದೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮತ್ತಿಬ್ಬರಿಗೆ ಬೆಳಕಾದರು ಅಶ್ವಿನಿ ಅವರು ಈ ನೋವಿನ ಸಮಯದಲ್ಲೂ ಕೂಡ ಮತ್ತಿಬ್ಬರ ಜೀವನಕ್ಕೆ ಬೆಳಕಾಗಲಿ ಎಂದು ಆಲೋಚಿಸಿ ಈ ನಿರ್ಧಾರವನ್ನು ಮೊನ್ನೆ ತೆಗೆದು ಕೊಂಡಿದ್ದರೂ..

[widget id=”custom_html-5″]

ಎಂದು ತಿಳಿದು ಬಂದಿದೆ ಇನ್ನು ಮುಂದೆ ಆದರೂ ಕೂಡ ಅಶ್ವಿನಿ ಮೇಡಮ್ ಅವರಿಗೆ ಯಾವುದೇ ನೋವು ಬಾರದೇ ಇರಲಿ ಈ ನೋವನ್ನು ತಡೆದುಕೊಂಡು ಮಕ್ಕಳಿಗೋಸ್ಕರ ಗಟ್ಟಿಯಾಗಿ ನಿಲ್ಲುವ ಶಕ್ತಿ ದೇವರು ಅವರಿಗೆ ನೀಡಲಿ ಎಂದು ಹಾರೈಸೋಣ ದೊಡ್ಮನೆ ಕುಟುಂಬ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಬಯಸುವ ಕುಟುಂಬ ಇದು ಈ ಕುಟುಂಬಕ್ಕೆ ಮತ್ತೆ ಯಾವುದೇ ಆಘಾತ ಬರಬಾರದೆಂದು ಅವರ ಜೀವನ ಉತ್ತಮವಾಗಿರಲಿ ಎಂದು ಅಭಿಮಾನಿಗಳ ಆಕಾಂಕ್ಷೆ ಆಗಿದೆ..

[widget id=”custom_html-5″]