Advertisements

ಅಪ್ಪು ಬಾಸ್ ಫೋಟೋ ಪಕ್ಕ ತಂದೆ ಫೋಟೋ ಇತ್ತು ಅಶ್ವಿನಿ ಮೇಡಂ ಇಂದು ಸ್ಪೆಷಲ್ ಪೂಜೆ ನೋಡಿ!

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಫೋಟೋ ಪಕ್ಕದಲ್ಲಿ ಅಪ್ಪು ಅವರ ಮಾವನಾದ ರೇವನಾಥ್ ಅಂದರೆ ಅಶ್ವಿನಿ ಮೇಡಮ್ ಅವರ ತಂದೆ ಫೋಟೋ ಇಬ್ಬರು ಫೋಟೋ ಪಕ್ಕದಲ್ಲಿಟ್ಟು ಅಶ್ವಿನಿ ಮೇಡಮ್ ಅವರು ಒಂದು ಪೂಜೆಯನ್ನು ಮಾಡಿದ್ದಾರೆ.. ಹೌದು ಇದೀಗ ಪುನೀತ್ ರಾಜ್ ಕುಮಾರ್ ಪಕ್ಕ ತಂದೆ ರೇವನಾಥ್ ಅವರ ಫೋಟೋ ಇರುತ್ತೆ ಅದು ಪವರ್ ಸ್ಟಾರ್ ದೊಡ್ಮನೆಯಲ್ಲಿ ಅಶ್ವಿನಿ ಮೇಡಮ್ ಅವರ ತಂದೆ ರೇವನಾಥ್ ಕೊನೆಯದಾಗಿ ಕಳೆದಿರುವ ಅಂತಹ ಕ್ಷಣಗಳು ಇಲ್ಲಿಯೇ ಇತ್ತು..

[widget id=”custom_html-5″]

ಯಾಕೆಂದರೆ ಸದಾಶಿವನಗರದ ಮನೆಯಲ್ಲಿ ಇತ್ತೀಚೆಗೆ ವಾಸವಾಗಿದ್ದರು ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅತೂ ಅಶ್ವಿನಿ ಮೇಡಮ್ ತಂದೆ ಬಹಳಷ್ಟು ಬೇಸರವಾಗಿದ್ದರು ಅಳಿಯಂದಿರನ್ನು ಕಳೆದುಕೊಂಡು ಮಗಳಿಗೆ ಧೈರ್ಯವನ್ನು ತುಂಬುತ್ತಾ ಅವರ ಜೊತೆಯಲ್ಲಿ ವಾಸವಾಗಿದ್ದರು ಆದರೆ ಏಕಾಏಕಿ ಈ ರೀತಿಯಲ್ಲಿ ಈ ಒಂದು ಘಟನೆ ಎದುರಾಗುತ್ತೆ ಅಂತ ಯಾರು ಕೂಡ ಎಕ್ಸ್ಪೆಕ್ಟ್ ಕೂಡ ಮಾಡಿರಲಿಲ್ಲ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನಿಜಕ್ಕೂ ಎಲ್ಲರ ಮನಸ್ಸಿಗೂ ಬೇಸರ ತರುವಂತಹ ಸುದ್ದಿ ಇದು ಎರಡು ದಿನಗಳ ಹಿಂದೆ ಏನಾಗಿತ್ತು ಅಂತ ನಿಮ್ಮೆಲ್ಲರಿಗೂ ಕೂಡ ಗೊತ್ತು ನೆನ್ನೆ ತಾನೆ ರೇವನಾಥ್ ಅವರ ಅಂತ್ಯಕ್ರಿಯೆ ನೆರವೇರಿದೆ ಅಶ್ವಿನಿ ಮೇಡಮ್ ಅವರಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ.. ಇನ್ನೇನು ಒಂದು ವಾರ ಕಳೆದರೆ ಪುನೀತ್ ರಾಜಕುಮಾರ್ ಅವರು ನಮ್ಮನ್ನ ಎಲ್ಲರನ್ನೂ ಬಿಟ್ಟು ಹೋಗಿ ನಾಲ್ಕು ತಿಂಗಳು ಆಗುತ್ತೆ ಅಷ್ಟರಲ್ಲಿ ತಂದೆಯನ್ನು ಕಳೆದುಕೊಂಡುಬಿಟ್ಟರು ಇನ್ನು ನಾಲ್ಕನೇ ತಿಂಗಳ ಪುಣ್ಯತಿಥಿ ಪುನೀತ್ ರಾಜಕುಮಾರ್ ಅವರದು ಮಾಡಬೇಕಾಗಿದೆ ಜೊತೆಗೆ ತಂದೆಯ ತಿಥಿಯನ್ನು ಕೂಡ ಮಾಡಬೇಕು ಮನಸ್ಸಿಗೆ ಎಷ್ಟು ನೋವಾಗುತ್ತೆ ಅಲ್ವ ನೀವೇ ಯೋಚನೆ ಮಾಡಿ ಪಾಪ ಯಾಕೆ ಆ ದೇವರು ಇಷ್ಟರಮಟ್ಟಿಗೆ ಇವರಿಗೆ ನೋವಿನ ಮೇಲೆ ನೋವು ಕೊಡುತ್ತಿದ್ದಾನೋ ಗೊತ್ತಿಲ್ಲ ರೇವನಾಥ್ ಅವರಿಗೆ 87 ವರ್ಷ ವಯಸ್ಸಾಗಿತ್ತು ಒಂದೇ ರೀತಿಯಲ್ಲಿ ಕೆಲವು ವರ್ಷಗಳ ಕಾಲ ಆರೋಗ್ಯವಾಗಿ ಇರಬಹುದಾಗಿತ್ತು..

[widget id=”custom_html-5″]

ಆದರೆ ಕಿಡ್ನಿ ಸಮಸ್ಯೆಯಿಂದ ಬೇರೆಬೇರೆ ಸಮಸ್ಯೆಗಳಿಂದ ಬಳಲುತ್ತಿದ್ದರು ಜೊತೆಗೆ ಅಳಿಯಂದಿರನ್ನು ಕಳೆದುಕೊಂಡಿರುವಂತ ನೋವು ಮತ್ತು ಕಿನ್ನತೆ ಬೇರೆ ಕೊನೆಗೆ ತಂದೆಯನ್ನು ಕಳೆದುಕೊಂಡಿದ್ದಾರೆ ಅಶ್ವಿನಿ ಮೇಡಮ್ ಒಟ್ಟಿನಲ್ಲಿ ಅಶ್ವಿನಿ ಮೇಡಮ್ ಗೆ ಧೈರ್ಯ ಕೊಡಬೇಕು ಅಷ್ಟೇ ಕುಟುಂಬದ ಫ್ಯಾಮಿಲಿ ಎಲ್ಲರು ಕೂಡ ಸಾಂತ್ವನ ಹೇಳಿದ್ದಾರೆ ಮಗಳಿಗೂ ಕೂಡ ಧೈರ್ಯವನ್ನು ತುಂಬುತ್ತಿದ್ದಾರೆ ಆಗಿದ್ದು ಆಗಿಹೋಯಿತು ಅಂತ ಇನ್ನು ಮುಂದೆ ಜೀವನ ಮತ್ತು ಜೀವನವನ್ನು ಶುರು ಮಾಡಬೇಕು ಅಷ್ಟೇನೆ ಇತ್ತೀಚೆಗಷ್ಟೇ ಅಶ್ವಿನಿ ಮೇಡಮ್ ಖುಷಿಯಾಗಿ ಇರುವಂತಹ ಫೋಟೋಸ್ ಗಳನ್ನು ನೀವೆಲ್ಲರೂ ನೋಡಿರುತ್ತೀರಾ ಅದ್ಯಾಕೋ ದೃಷ್ಟಿ ಆಯ್ತು ಅನಿಸುತ್ತೆ ಮತ್ತೆ ಆ ದೇವರು ಅಶ್ವಿನಿ ಮೇಡಮ್ ಅವರ ಕಣ್ಣಲ್ಲಿ ಕಣ್ಣೀರು ಹಾಕಿಸಿ ಬಿಟ್ಟರು ಆದಷ್ಟು ಬೇಗ ಇವರ ಕುಟುಂಬಕ್ಕೆ ಒಳ್ಳೆದಾಗಲಿ ಹಾಗೂ ದೊಡ್ಮನೆ ಕುಟುಂಬ ಖುಷಿಯಾಗಿರಲಿ ಮತ್ತೆ ಯಾವುದೇ ಇಂತಹ ಘಟನೆ ದೊಡ್ಮನೆ ಯಲ್ಲಿ ನಡೆಯಬಾರದೆಂದು ಪುನೀತ್ ರಾಜಕುಮಾರ್ ಅಭಿಮಾನಿಗಳು ಭಾವುಕರಾಗಿ ಮಾತನಾಡಿದ್ದಾರೆ..

[widget id=”custom_html-5″]