Advertisements

ಅಶ್ವಿನಿ ಮೇಡಂ ತಂದೆ ರೇವನಾಥ್ ಇನ್ನಿಲ್ಲ ! ತಲೆ ತಿರುವು ಮೂರ್ಛೆಬಿದ್ದ ಮೇಡಂ ಆಸ್ಪತ್ರೆಗೆ.. ಅಯ್ಯೋ ದೇವರೇ..

Cinema

ನಮಸ್ಕಾರ ವೀಕ್ಷಕರೇ ಯಾಕಪ್ಪ ದೇವರೇ ಈ ರೀತಿ ಅಶ್ವಿನಿ ಮೇಡಮ್ ಗೆ ಅವರಿಗೆ ಒಂದರ ನಂತರ ಒಂದು ನೋವನ್ನು ಕೊಡುತ್ತಾ ಇದ್ದೀಯ ಗೊತ್ತಾಗುತ್ತಿಲ್ಲ ಇದೀಗ ಅಶ್ವಿನಿ ಮೇಡಮ್ ಅವರ ತಂದೆ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ ಹೌದು ರೇವನಾಥ್ ಅವರು ಎಲ್ಲರನ್ನೂ ಕೂಡ ಬಿಟ್ಟು ಹೋಗಿದ್ದಾರೆ ಹೃದಯಾಘಾತದಿಂದ ಈ ಸ್ಥಿತಿಗೆ ನಿರ್ಮಾಣವಾಗಿದೆ ಅಶ್ವಿನಿ ಮೇಡಂ ಗೆ ಮತ್ತೊಂದು ದೊಡ್ಡ ಆಘಾತ ಎನ್ನಬಹುದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದ್ದಾರೆ ಅಶ್ವಿನಿ ಮೇಡಂ ಸಮಾಧಾನ ಮಾಡಲು ಸಾಂತ್ವಾನ ಮಾಡಲು ಖಂಡಿತವಾಗಲೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ..

[widget id=”custom_html-3″]

ಅಷ್ಟರಮಟ್ಟಿಗೆ ನೋವು ದುಃಖದಲ್ಲಿ ಮುಳುಗಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮೂರು ತಿಂಗಳ ಹಿಂದೆಯಷ್ಟೇ ಏನೆಲ್ಲಾ ಆಯಿತು ಎಷ್ಟರಮಟ್ಟಿಗೆ ನೋವು ಸಂಕಟವನ್ನು ಇಡೀ ಕರ್ನಾಟಕ ಅನುಭವಿಸಿದೆ ಅಂತ ನೀವೆಲ್ಲರೂ ಕೂಡ ನೋಡಿರುತ್ತೀರಾ ಅಶ್ವಿನಿ ಮೇಡಮ್ ಅವರ ದುಃಖ ಇನ್ನು ಕೊಡ ಮರೆಯಾಗಿಲ್ಲ ಅಷ್ಟರಲ್ಲೇ ಒಂದು ತಂದೆಯನ್ನು ಕಳೆದುಕೊಂಡಿ ರುವಂತಹ ನೋವು ಮತ್ತೆ ದೊಡ್ಡ ಮಟ್ಟಿಗೆ ಗಾಯವಾಗಿದೆ..

[widget id=”custom_html-3″]

[widget id=”custom_html-3″]

Advertisements
Advertisements

[widget id=”custom_html-3″]

ಇಂದು ಬೆಳಿಗ್ಗೆ ಹೃದಯ’ಘಾ’ತದಿಂದ ರೇವನಾಥ್ ಅವರು ಇಹಲೋಕ ತ್ಯಜಿಸಿದ್ದಾರೆ ಹೌದು ತನ್ನ ಮಗಳಾದ ಅಶ್ವಿನಿ ಮೇಡಮ್ ಅವರನ್ನು ಬಿಟ್ಟು ಹೋಗಿದ್ದಾರೆ. ಅಶ್ವಿನಿ ಮೇಡಮ್ ಗೆ ವಿಷಯ ತಿಳಿಯುತ್ತಿದ್ದಂತೆ ಕೂಡಲೇ ತಕ್ಷಣವೇ ಆಸ್ಪತ್ರೆಗೆ ಹೋಗಿದ್ದಾರೆ ಆದರೂ ಕೂಡ ತಂದೆಯನ್ನು ಕೊನೆಯದಾಗಿ ಮಾತನಾಡಿಸಲು ಸಾಧ್ಯವಾಗಲಿಲ್ಲ ಅಷ್ಟರ ಒಳಗಡೆ ಅಶ್ವಿನಿ ಮೇಡಮ್ ಅವರ ತಂದೆ ರೇವನಾಥ್ ಅವರ ಉಸಿರು ನಿಂತು ಹೋಗಿತ್ತು ಪಾಪ ಅಶ್ವಿನಿ ಮೇಡಮ್ ಅವರ ಸ್ಥಿತಿ ನೋಡಲು ಯಾರಿಂದಲೂ ಆ ನೋವನ್ನು ತಡೆದುಕೊಳ್ಳಲು ಆಗುವುದಿಲ್ಲ ಮತ್ತೆ ಅಶ್ವಿನಿ ಮೇಡಮ್ ಅವರ ನಗುವು ಕಸಿದುಕೊಂಡಿದೆ ದೊಡ್ಡ ನೋವಿನ ಆಘಾತಕ್ಕೆ ಸಿಲುಕಿಕೊಂಡಿದ್ದಾರೆ ಸಮಾಧಾನ ಮಾಡುವುದು ತುಂಬಾನೇ ಕಷ್ಟ ಮೂರು ತಿಂಗಳ ಹಿಂದೆ ತನ್ನ ಪ್ರೀತಿಯ ಪತಿ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದು ಕೊಂಡು ಅತಿಯಾದ ನೋವಿನಲ್ಲಿ ಮುಳುಗಿದ್ದರು ಆ ನೋವು ಇನ್ನು ಕೂಡ ಕಡಿಮೆಯಾಗಿಲ್ಲ..

[widget id=”custom_html-3″]

ಇಡೀ ಕರ್ನಾಟಕವೆ ಆ ನೋವಿನಿಂದ ಹೊರಬಂದಿಲ್ಲ ಅದೇ ನೋವಿನಲ್ಲಿ ಮುಳುಗಿದೆ ಅಷ್ಟರಲ್ಲಿ ಮತ್ತೆ ದೊಡ್ಮನೆ ಕುಟುಂಬಕ್ಕೆ ಇನ್ನೊಂದು ದೊಡ್ಡ ಆಘಾತದ ನೋವು ಕೂಡ ಇನ್ನೂ ಹೆಚ್ಚಾಗಿದ್ದು ತಂದೆಯನ್ನು ಕಳೆದುಕೊಂಡು ಬಹಳಷ್ಟು ಬಿಕ್ಕಿಬಿಕ್ಕಿ ಹತ್ತಿ ಕಂಬನಿ ಮಿಡಿಯುತ್ತಿದ್ದಾರೆ ಅಶ್ವಿನಿ ಮೇಡಮ್ ಒಟ್ಟಿನಲ್ಲಿ ದೇವರು ಮತ್ತಷ್ಟು ಶಕ್ತಿಯನ್ನು ಕೊಡಬೇಕು ಅಷ್ಟೇನೆ ಇನ್ನು ಇದಕ್ಕಿಂತ ಅಭಿಮಾನಿಗಳು ಬೇರೆ ಏನು ದೇವರ ಹತ್ತಿರ ಬೇಡಿಕೊಳ್ಳಲು ಸಾಧ್ಯವಿಲ್ಲ ಅಶ್ವಿನಿ ಮೇಡಮ್ ಅವರ ಮುಖದಲ್ಲಿ ಕಣ್ಣೀರು ನೋಡಿ ಆ ನೋವನ್ನು ನೋಡಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೂಡ ತುಂಬ ದುಃಖದಲ್ಲಿ ಇದ್ದಾರೆ ಅಭಿಮಾನಿಗಳು ಅಶ್ವಿನಿ ಮೇಡಮ್ ಅವರು ಖುಷಿಯಾಗಿರಬೇಕು ಅವರ ಮುಖದಲ್ಲಿ ಮತ್ತೆ ನಗುವನ್ನು ನೋಡಬೇಕು ಅಂದುಕೊಂಡಿದ್ದರು ಆದರೆ ಅಷ್ಟರಲ್ಲೆ ದೇವರು ಮತ್ತೆ ನೋವಿನಲ್ಲಿ ಸಿಕ್ಕಿಸಿದ್ದಾನೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿದೆ..

[widget id=”custom_html-3″]