Advertisements

ಜೇಮ್ಸ್ ಎತ್ತಂಗಡಿ ಮಾಡಿದ್ದಕ್ಕೆ ಡಿಬಾಸ್ ದರ್ಶನ್ ಕೊಟ್ಟ ಖಡಕ್ ವಾರ್ನಿಂಗ್ ಏನು ಗೊತ್ತಾ‌? ಕಣ್ಣೀರಿಟ್ಟ ಅಶ್ವಿನಿ!

Cinema

ನಮಸ್ಕಾರ ವೀಕ್ಷಕರೇ ಕಳೆದವಾರವಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಅವರ ಕೊನೆಯ ಕಮರ್ಷಿಯಲ್ ಸಿನಿಮಾದ ಜೇಮ್ಸ್ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು ಎಲ್ಲಾ ಕಡೆ ಜೇಮ್ಸ್ ಸಿನಿಮಾ ಭರ್ಜರಿಯಾದ ಪ್ರದರ್ಶನ ಕಾಣುತ್ತಿದೆ ಇದೆಲ್ಲದರ ನಡುವೆಯೂ ಸಹ ಜೇಮ್ಸ್ ಸಿನಿಮಾಗೆ ಒಂದು ಸಂಕಷ್ಟ ಎದುರಾಗಿದೆ ಆ ಸಿನಿಮಾವೆಂದರೆ ತೆಲುಗು ಭಾಷೆಯ ರಾಜಮೌಳಿ ನಿರ್ದೇಶನದ ದೊಡ್ಡ ಬಜೆಟ್ ನ ಸಿನಿಮಾ ತ್ರಿಬಲ್ ಆರ್ ಸಿನಿಮಾ ಇಂದು ಬಿಡುಗಡೆಯಾಗಿದ್ದು ಕರ್ನಾಟಕದಲ್ಲಿ ಸುಮಾರು 500ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ನಮ್ಮ ಜೇಮ್ ಸಿನಿಮಾವನ್ನು ಕೆಲವು ಕಡೆ ಎತ್ತಂಗಡಿ ಮಾಡಿದೆ ಎನ್ನುವ ಸುದ್ದಿ ತಿಳಿದುಬಂದಿದೆ

Advertisements
Advertisements

ಈ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದು ಇನ್ನು ಇದರ ಬಗ್ಗೆ ಮೊದಲ ಬಾರಿಗೆ ಧ್ವನಿ ಎತ್ತುತ್ತಿರುವುದು ನಮ್ಮ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದು ಹೀಗೆ ಈ ರೀತಿ ಆಗುತ್ತಿರುವುದು ಮೊದಲೇನಲ್ಲ ಪದೇ ಪದೇ ಕನ್ನಡಿಗರಿಗೆ ಕನ್ನಡ ಸಿನಿಮಾಗಳಿಗೆ ಈ ರೀತಿ ಆಗುತ್ತಲೇ ಇದೆ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾಗೂ ಈ ರೀತಿ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ ರಾಜರತ್ನ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾವನ್ನು ತೆಗೆಯಬಾರದು

ಇದು ಪುನೀತ್ ರಾಜಕುಮಾರ್ ಅವರಿಗೆ ಮಾಡುವ ಅನ್ಯಾಯ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಖಡಕ್ಕಾಗಿ ಹೇಳಿದ್ದಾರೆ ಅಪ್ಪು ಅಭಿಮಾನಿಗಳು ಕೂಡ ಥಿಯೇಟರ್ ಗಳ ಬಳಿ ಗಲಾಟೆ ಮಾಡಿದ್ದಾರೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸರ್ ಗೆ ಕೊಟ್ಟರೆ ಸಾಲದು ಅವರದು ಕೊನೆಯ ಸಿನಿಮಾ ಜೇಮ್ಸ್ ಯಾವುದೇ ಕಾರಣಕ್ಕೂ ಜೇಮ್ಸ್ ಸಿನಿಮಾವನ್ನು ಎತ್ತಬಾರದು ಫಸ್ಟ್ ಕನ್ನಡ ಸಿನಿಮಾಗಳಿಗೆ ಆದ್ಯತೆ ಕೊಡಿ ಪುನೀತ್ ರಾಜಕುಮಾರ್ ಸರ್ ಸಿನಿಮಾ ಇನ್ನು ಕೋಟ್ಯಾಂತರ ಅಭಿಮಾನಿಗಳು ನೋಡುತ್ತಲೇ ಇರುತ್ತಾರೆ ಎಂದು ಸರ್ಕಾರದ ಬಸವರಾಜ್ ಬೊಮ್ಮಾಯಿ ಅವರಿಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ..