Advertisements

ಅಪ್ಪು ಬಾಸ್ ಗೆ ಪೂಜೆ ಮಾಡಿ ಅಶ್ವಿನಿ ಮೇಡಂ ದೇವರ ಪ್ರಾರ್ಥನೆ ನೋಡಿ!

Cinema

ನಮಸ್ಕಾರ ವೀಕ್ಷಕರೇ ಯಾರು ಮರೆಯಲಾಗದಂತ ಒಂದು ದಿನ ಆ ದಿನ ಬಂಗಾರದಂತ ಮನುಷ್ಯನನ್ನು ಕಳೆದುಕೊಂಡೆವು ಆವತ್ತಿನ ಸಮಯದಲ್ಲಿ ಎಲ್ಲರನ್ನೂ ಪ್ರೀತಿಸುವ ಒಂದು ಜೀವ ಮತ್ತೆ ಉಸಿರಾಡಿದರೆ ಸಾಕು ನಮ್ಮ ಜೊತೆ ಇರಬೇಕು ಅವರು ಬೇಗ ಗುಣಮುಖರಾಗ ಬೇಕು ಎಂದು ಕೋಟ್ಯಾಂತರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು ಆದರೆ ವಿಧಿಯಾಟ ಬೇರೆ ಎನಿಸುತ್ತದೆ ಅಂತಹ ಕ್ರೂರಿಯ ವಿಧಿಯಾಟಕ್ಕೆ ಮುಗ್ಧ ಮನಸ್ಸಿನ ವ್ಯಕ್ತಿ ಸರಳತೆಯೇ ಸರದಾರ ನಗುವಿನ ರಾಜಕುಮಾರ ವ್ಯಕ್ತಿತ್ವ ಎಂದರೆ ಅವರಿಗೆ ಅವರೇ ಸಾಟಿ ಅವರೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರಿಂದಲೂ ದೂರವಾದರು ಅಪ್ಪು ಅವರ ಫೋಟೋ ಮುಂದೆ ಕುಳಿತು ಇವತ್ತೂ ಅಶ್ವಿನಿ ಮೇಡಮ್ ಅವರು ಏನು ಬೇಡಿ ಕೊಂಡಿದ್ದಾರೆ ಗೊತ್ತಾ..

[widget id=”custom_html-5″]

ಈ ಕಂಪ್ಲೀಟ್ ಮಾಹಿತಿ ಓದಿ ನೋಡಿ ಪಾಪ ಮೊನ್ನೆಯಷ್ಟೇ ತಂದೆ ರೇವನಾಥ್ ಅವರನ್ನು ಕಳೆದು ಕೊಂಡರು ಅಲ್ಲದೆ ಮುಂದಿನ ವಾರ ಪುಣ್ಯಸ್ಮರಣೆ ಯ ಪೂಜೆಗಳು ಕೂಡ ನಡೆಯಲಿದೆ ಅಪ್ಪು ಅವರ ನಾಲ್ಕನೇ ತಿಂಗಳ ಪೂಜೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಕೂಡ ಸೇರುತ್ತಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ದೊಡ್ಮನೆ ಕುಟುಂಬದವರೆಲ್ಲ ಎಲ್ಲರೂ ಹೋಗಿ ಈ ಸ್ಪೆಷಲ್ ಪೂಜೆಯನ್ನು ಮಾಡಿ ಬರುತ್ತಾರೆ ಪುನೀತ್ ರಾಜಕುಮಾರ್ ಅವರಿಗೆ ಇಷ್ಟ ವಾಗುವಂತಹ ತಿಂಡಿಗಳನ್ನು ಇಟ್ಟು ಎಡೆಯನ್ನು ಹಾಕುತ್ತಾರೆ ಇವತ್ತು ಬೇಸರದಿಂದ ತಂದೆಯವರ ಪೂಜೆಗಳ ಕಾರ್ಯಗಳನ್ನು ಎಲ್ಲ ಮುಗಿಸಿ ಕೊಂಡು ಪ್ರೀತಿಯ ಪತಿ ಪುನೀತ್ ರಾಜಕುಮಾರ್ ಅವರ ಫೋಟೋ ಮುಂದೆ ಕುಳಿತು ಕಣ್ಣೀರು ಹಾಕಿದ್ದಾರೆ ಪುನೀತ್ ಅವರನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅವರನ್ನು ನೋಡಬೇಕು ಎನಿಸುತ್ತದೆ ಅವರೇ ನನ್ನ ಕನಸಿನಲ್ಲಿ ಬರುತ್ತಿದ್ದಾರೆ.. ಒಂದು ಕಡೆ ಪತಿ ಒಂದು ಕಡೆ ನನ್ನ ತಂದೆಯವರು ಇಬ್ಬರೂ ಕೂಡ ಇಲ್ಲದೆ ಬಹಳಷ್ಟು ಕೊರಗುತ್ತಿದ್ದೇನೆ.. ನನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಅಪ್ಪು ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಯಾವಾಗಲೂ ಸದಾ ಇರಲಿ ಇನ್ನು ಮುಂದೆ ಯಾವ ಅನಾಹುತಗಳು ಆಗುವುದು ಬೇಡ ಎಂದು ಅಪ್ಪು ಫೋಟೋ ಮುಂದೆ ಕುಳಿತು ದುಃಖತಪ್ತರಾಗಿ ಮಾತ ನಾಡಿದ್ದಾರೆ..

[widget id=”custom_html-5″]

ಅಪ್ಪು ನನ್ನನ್ನು ಬಿಟ್ಟು ಹೋದಾಗ ನನಗೂ ಕೂಡ ಬದುಕುವುದಕ್ಕೆ ಆ ನೋವನ್ನು ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ ಅಪ್ಪು ಜೊತೆಯಿರುವ ಅವರ ಜೊತೆಯಲ್ಲಿ ಕ್ಷಣಗಳನ್ನು ಕಳೆದಿರುವ ಪ್ರತಿಕ್ಷಣಗಳು ನನಗೆ ನೆನಪಿಗೆ ಬರುತ್ತಿವೆ ತುಂಬಾ ಜನ ಸಮಾಧಾನಪಡಿಸಿದರು ಆ ನೋವಿನಿಂದ ಹೊರಬರಲು ನನಗೆ ಸಾಧ್ಯವಾಗಿಲ್ಲ ನನ್ನ ತಂದೆಯವರು ರೇವನಾಥ್ ಅವರು ಕೂಡ ನನ್ನ ಜೊತೆ ಇದ್ದು ಯಾವಾಗಲೂ ಧೈರ್ಯ ತಗೋ ನೀನು ನೋವಿನಲ್ಲಿದ್ದರೆ ಮಕ್ಕಳು ಕೂಡ ತುಂಬಾ ನೋವು ಅನುಭವಿಸುತ್ತಾರೆ ಅವರ ಜೀವನದ ಮೇಲೆ ಕೂಡ ಪೆಟ್ಟಾಗುತ್ತದೆ ಎಂದು ಪ್ರತಿಕ್ಷಣ ಧೈರ್ಯ ತುಂಬುತ್ತಿದ್ದರು ಆದರೆ ಈಗ ತಂದೆಯನ್ನು ಕಳೆದುಕೊಂಡು ತುಂಬಾ ಆಳವಾದ ನೋವಿಗೆ ಸಿಲುಕಿದ್ದೇನೆ ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರು ಹಾಕಿದ್ದಾರೆ..

[widget id=”custom_html-5″]