ನಮಸ್ಕಾರ ವೀಕ್ಷಕರೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಫ್ಯಾಮಿಲಿ ಜೊತೆ ಬೆರೆಯುವುದೆಂದರೆ ತುಂಬಾ ಇಷ್ಟ ಇನ್ನೂ ಪುನೀತ್ ರಾಜ್ ಕುಮಾರ್ ಸರ್ ಇದ್ದ ಸಂದರ್ಭದಲ್ಲಿ ಆಗಾಗ ಊರಿಗೆ ಹೋಗುತ್ತಿದ್ದರು ಬೆಂಗಳೂರಿನಿಂದಲೇ ಕೆಲವೊಂದು ಬಾರಿ ಪಾರ್ಟಿಗಳನ್ನು ಅಟೆಂಡ್ ಮಾಡುತ್ತಿದ್ದರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಫ್ಯಾಮಿಲಿಯ ಜೊತೆ ಪುನೀತ್ ರಾಜ್ ಕುಮಾರ್ ಅವರು ಕೂಡ ಭಾಗಿಯಾಗುತ್ತಿದ್ದರು ಊರಿನಲ್ಲಿ ಎಲ್ಲರೂ ಸೇರಿದರೆ ಫೈಯರ್ ಕ್ಯಾಂಪ್ ಆಗುತ್ತಿದ್ದರು ಹಾಡು ಹಾಗೂ ಡಾನ್ಸ್ ಗಳನ್ನು ಮಾಡುತ್ತಿದ್ದರು ಅಂತಾಕ್ಷರಿ ಕೂಡ ಆಡುತ್ತಿದ್ದರು ಎಲ್ಲಾ ರೀತಿಯ ಮೋಜು-ಮಸ್ತಿ ಗಳನ್ನು ಮಾಡುತ್ತಿದ್ದರು ನಾನ್ ವೆಜ್ ಪ್ರಿಯವಾಗಿರುವ ಪುನೀತ್ ರಾಜ್ ಕುಮಾರ್ ಅವರಿಗೆ ಬಗೆಬಗೆಯ ಅಡುಗೆಗಳು ಸಹ ಅಲ್ಲಿ ಸಿಗುತ್ತದೆ ಒಂದು ರೀತಿ ಯಾವಾಗಲೂ ಖುಷಿಯಾಗಿರುತ್ತಿದ್ದರು

ಅವರ ತಮ್ಮ ಮತ್ತು ತಂಗಿ ಸಂಬಂಧಿಕರಿಗೆ ಅಷ್ಟೇ ಗೌರವವನ್ನು ಕೊಡುತ್ತಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಫ್ಯಾಮಿಲಿ ಜೊತೆ ಬೆರೆಯುವುದೆಂದರೆ ಅವರಿಗೆ ತುಂಬಾನೇ ಇಷ್ಟ ಈಗ ಆ ರೀತಿ ಆಗುವುದಿಲ್ಲ ಏಕೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ನಿಜಕ್ಕೂ ಬೇಸರವನ್ನು ಪಡುತ್ತಿದ್ದಾರೆ ಅಶ್ವಿನಿ ಮೇಡಂ ಇತ್ತೀಚಿಗೆ ಅವರು ಒಂಟಿಯಾಗಿ ಇರುತ್ತಾರೆ ಯಾರ ಜೊತೆಯೂ ಕೂಡ ಅಷ್ಟಾಗಿ ಬೆರೆಯುವುದಿಲ್ಲ ಮನೆಗೆ ಆಗಾಗ ತಂಗಿ ಮತ್ತು ತಮ್ಮ ಕೂಡ ಬರುತ್ತಿರುತ್ತಾರೆ ಅಶ್ವಿನಿ ಮೇಡಮ್ ಅವರನ್ನು ಸಮಾಧಾನ ಮಾಡುತ್ತಾರೆ..

ಆದರೂ ಕೂಡ ಈ ನೋವಿನಿಂದ ಹೊರಬರಲು ಕೆಲ ಸಮಯ ಬೇಕಾಗುತ್ತದೆ ಇವರು ಫೋಟೋಗಳನ್ನು ನೋಡಿದರೆ ತುಂಬಾನೇ ಖುಷಿಯಾಗುತ್ತದೆ ಇವರನ್ನು ಕಳೆದುಕೊಂಡ ಅಭಿಮಾನಿಗಳು ಇಂದಿಗೂ ನೋವಿನಿಂದ ಹೊರಬರಲು ಸಾಧ್ಯವಾಗಿಲ್ಲ ಇನ್ನು ಅಪ್ಪು ಅವರ ಕೊನೆಯ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಗಡೆ ಬಂದವರು ಪ್ರತಿಯೊಬ್ಬರು ಕಣ್ಣೀರು ಹಾಕುತ್ತ ಪುನೀತ್ ರಾಜಕುಮಾರ್ ಸರ್ ಬಗ್ಗೆ ಭಾವುಕ ಮಾತುಗಳನ್ನಾಡಿ ಇಡೀ ಕರುನಾಡು ಕಂಬನಿ ಮಿಡಿಯುತ್ತಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..