ನಮಸ್ಕಾರ ವೀಕ್ಷಕರೆ ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ನಟಿ ಅಮೂಲ್ಯ ಅವರಿಗೆ ಅವಳಿ ಗಂಡು ಮಕ್ಕಳು ಈ ವಿಷಯವೂ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ತಿಳಿದಿದೆ ಅಶ್ವಿನಿ ಮೇಡಮ್ ಕೂಡ ತುಂಬಾ ಚೆನ್ನಾಗಿ ರುವಂತಹ ರಿಯಾಕ್ಷನ್ ಕೊಟ್ಟಿದ್ದಾರೆ ಒಂದು ಕಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳೆಲ್ಲಾ ನೆನ್ನೆ ಜೇಮ್ಸ್ ಸಿನಿಮಾದ ವೀಡಿಯೋ ರಿಲೀಸ್ ಆಗಿರುವಂತಹ ಖುಷಿಯಲ್ಲಿದ್ದಾರೆ..
[widget id=”custom_html-5″]
ಇನ್ನೊಂದು ಕಡೆ ನಟಿ ಅಮೂಲ್ಯ ಅವರ ಸುದ್ದಿ ತಿಳಿಯುತ್ತಿದ್ದಂತೆ ಬಹಳಷ್ಟು ಜನ ಖುಷಿಪಟ್ಟಿದ್ದಾರೆ ಅದು ಮಹಾಶಿವರಾತ್ರಿಯ ದಿನವೇ ಎರಡು ಗಂಡು ಮಕ್ಕಳು ಅವಳಿ ಮಕ್ಕಳು ನಿಜಕ್ಕೂ ಅದೃಷ್ಟವಂತರು ಅಮೂಲ್ಯ ಅವರು ಅಶ್ವಿನಿ ಮೇಡಮ್ ಕೂಡ ಬಹಳಷ್ಟು ಖುಷಿಪಟ್ಟಿದ್ದು ಅಮೂಲ್ಯ ಅವರಿಗೆ ಮೆಸೇಜ್ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ..
[widget id=”custom_html-5″]
[widget id=”custom_html-5″]

[widget id=”custom_html-5″]
ಜೊತೆಗೆ ಆದಷ್ಟು ಬೇಗ ಮಗುವನ್ನು ನೋಡುವುದಾಗಿ ಕೂಡ ತಿಳಿಸಿದ್ದಾರೆ ಫ್ರೀ ಆಗಿ ಬಿಡುವು ಮಾಡಿಕೊಂಡು ಮನೆಗೆ ಬರುವುದಾಗಿ ಹೇಳಿದ್ದಾರೆ.. ಜೊತೆಗೆ ಪತಿ ಜಗದೀಶ್ ಅವರಿಗೂ ಕೂಡ ಕಂಗ್ರಾಜುಲೇಷನ್ಸ್ ಅಂತ ವಿಶ್ ಮಾಡಿದ್ದಾರೆ ಪುನೀತ್ ರಾಜಕುಮಾರ್ ಅವರು ಇದ್ದಿದ್ದರೆ ಎಷ್ಟು ಇಷ್ಟಪಡುತ್ತಿದ್ದರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ ಪುಟ್ಟ ಮಕ್ಕಳನ್ನು ಮುದ್ದಾಡುವುದು ಎಂದರೆ ಅವರಿಗೆ ತುಂಬಾ ಇಷ್ಟ ಅವರ ಪರವಾಗಿ ನನ್ನ ಕಡೆಯಿಂದ ಶುಭಾಶಯಗಳು ಅಂತ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದಾರೆ ಅಶ್ವಿನಿ ಮೇಡಮ್ ಹೌದು ಅಶ್ವಿನಿ ಮೇಡಮ್ ಕೂಡ ಎಲ್ಲರೊಟ್ಟಿಗೂ ಕೂಡ ಬಹಳಷ್ಟು ಉತ್ಸಾಹದಿಂದ ಇದ್ದಾರೆ.. ಖುಷಿಯಿಂದ ಲವಲವಿಕೆಯಿಂದ ಮಾತನಾಡಿಸುತ್ತಾರೆ..
[widget id=”custom_html-5″]

ಸೇಮ್ ಟು ಸೇಮ್ ಪುನೀತ್ ರಾಜಕುಮಾರ್ ಅವರ ಗುಣಗಳು ಅಶ್ವಿನಿ ಮೇಡಮ್ ಗೂ ಕೂಡ ಇದೆ ಯಾರೇ ಬರಲಿ ಅವರನ್ನು ತುಂಬಾ ಚೆನ್ನಾಗಿ ಮಾತನಾಡಿಸುವುದು ಪುನೀತ್ ರಾಜಕುಮಾರ್ ದೊಡ್ಡ ಗುಣ ದೊಡ್ಡ ಧರ್ಮ ಅಶ್ವಿನಿ ಮೇಡಮ್ ಅವರು ಕೂಡ ಅದನ್ನೇ ಪಾಲಿಸುವುದು ಎಲ್ಲರಿಗೂ ಕೂಡ ಉತ್ತಮವಾದಂತಹ ರೀತಿಯಲ್ಲಿ ಸಪೋರ್ಟ್ ಮಾಡುತ್ತಾರೆ ತುಂಬಾ ಚೆನ್ನಾಗಿ ಎಂಕ್ರೇಜ್ ಮಾಡುತ್ತಾರೆ.. ಸೋ ಅದಕ್ಕೆ ಎಲ್ಲರಿಗೂ ಕೂಡ ಇವರ ಫ್ಯಾಮಿಲಿ ದೊಡ್ಮನೆ ಡಾಕ್ಟರ್ ರಾಜಕುಮಾರ್ ಅಣ್ಣಾವ್ರು ಮನೆ ಕುಟುಂಬದವರು ಎಂದರೆ ದೊಡ್ಡ ಗೌರವ ಮತ್ತು ದೊಡ್ಡಮಟ್ಟದ ಅಭಿಮಾನ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
[widget id=”custom_html-5″]