Advertisements

ಅಪ್ಪು ಬರ್ತಡೆಗೆ ದೊಡ್ಡ ನಿರ್ಧಾರ ತೆಗೆದುಕೊಂಡ ಅಶ್ವಿನಿ ಹಾಗೂ ರಾಘಣ್ಣ! ಎಲ್ಲರೂ ಶಾಕ್‌‌‌..

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮ ಜೊತೆ ಇಲ್ಲವಾಗಿ ನಾಲ್ಕು ತಿಂಗಳು ಆಗಿದೆ ಆದರೆ ಅವರ ನೆನಪುಗಳು ಪ್ರತಿಯೊಬ್ಬರನ್ನು ಕಾಡುತ್ತಲೇ ಇವೇ ಈಗಲೂ ಪುನೀತ್ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಕಣ್ಣೀರಾಕಿ ಮತ್ತೆ ಬಂದುಬಿಡಿ ಅಪ್ಪು ಸರ್ ಎಂದು ಬೇಡಿಕೊಂಡವರೆ ಹೆಚ್ಚು
ಆದರೆ ಕುಟುಂಬದವರು ಅಭಿಮಾನಿಗಳು ಈ ಆಘಾತದಿಂದ ಹೊರಬಂದಿಲ್ಲ ಅಪ್ಪು ಅವರು ತೋರಿಸಿ ದಂತಹ ಪ್ರೀತಿ ಮಮತೆ ಶಾಶ್ವತವಾಗಿ ಎಲ್ಲರ ಮನಸ್ಸಿನಲ್ಲಿ ಉಳಿಯಲಿದೆ.

[widget id=”custom_html-5″]

ಇನ್ನೇನು ಕೆಲವು ದಿನಗಳಲ್ಲಿ ಮಾರ್ಚ್ 17 ರಾಜರತ್ನ ಪುನೀತ್ ರಾಜಕುಮಾರ್ ಅವರ ಜನ್ಮದಿನ ಇಷ್ಟು ವರ್ಷ ಪುನೀತ್ ರಾಜಕುಮಾರ್ ಅಭಿಮಾನಿಗಳು ಅಪ್ಪು ಅವರ ಮನೆಗೆ ಹೋಗಿ ಪುನೀತ್ ಅವರಿಗಾಗಿ ವಿಶೇಷವಾಗಿ ವಿಭಿನ್ನ ರೀತಿಯಲ್ಲಿ ಕೇಕ್ ಗಳನ್ನು ಮಾಡಿಸಿಕೊಂಡು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಹೋಗಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿ ಪುನೀತ್ ಅವರೊಟ್ಟಿಗೆ ಫೋಟೋವನ್ನು ತೆಗೆಸಿಕೊಂಡು ಆನಂದದಿಂದ ಖುಷಿಯಿಂದ ಅಭಿಮಾನಿಗಳು ಹಿಂತಿರುಗಿ ಬರುತ್ತಿದ್ದರು ಹಾಗೆಯೇ ಪುನೀತ್ ರಾಜಕುಮಾರ್ ಅವರ ಈ ಹುಟ್ಟುಹಬ್ಬದಂದು ಅಭಿಮಾನಿಗಳು ಅನ್ನಸಂತರ್ಪಣೆ ಅಥವಾ ಅನೇಕ ಸಾಮಾಜಿಕ ಪ್ರಯೋಜನಕಾರಿ ರೀತಿಯಾಗಿ ಕೆಲಸ ಮಾಡಿ ತಮ್ಮ ಅಭಿಮಾನವನ್ನು ತೋರುತ್ತಿದ್ದರು ಆದರೆ ಈ ವರ್ಷ ಅವರ ಹುಟ್ಟುಹಬ್ಬವನ್ನು ಅವರೊಟ್ಟಿಗೆ ಆಚರಿಸಲು ಸಾಧ್ಯವಾಗುವುದಿಲ್ಲ ಹಾಗಾದರೆ ರಾಜಕುಮಾರ್ ಕುಟುಂಬದವರು ಈ ವರ್ಷ ಪುನೀತ್ ರಾಜಕುಮಾರ್ ಹುಟ್ಟು ಹಬ್ಬವನ್ನು ಹೇಗೆ ಮಾಡಬೇಕೆಂದು ಹೇಳಿದ್ದಾರೆ ಅಭಿಮಾನಿಗಳಲ್ಲಿ ಏನೆಂದು ಮನವಿ ಮಾಡಿದ್ದಾರೆ

[widget id=”custom_html-5″]

ತಿಳಿಯೋಣ ಬನ್ನಿ ಅವರ ಜನ್ಮದಿನದ ಅಂಗವಾಗಿ ರಾಜ್ಯದಂತ ಒಂದು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದ್ದೇವೆ.. ಎಂದು ಹಿರಿಯ ಸೋದರ ರಾಘವೇಂದ್ರ ರಾಜಕುಮಾರ್ ಅವರು ಹೇಳಿದ್ದಾರೆ ಕಾರ್ಯಕ್ರಮವೊಂದರಲ್ಲಿ ಸಸಿನೆಟ್ಟು ಚಾಲನೆ ನೀಡಿದ ರಾಘವೇಂದ್ರ ರಾಜ್ ಕುಮಾರ್ ಅವರು ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಅಷ್ಟರೊಳಗಾಗಿ ರಾಜ್ಯದಂತ ಒಂದು ಲಕ್ಷ ಗಿಡ ನೆಡುವುದಾಗಿ ಪ್ರತಿ ಅಭಿಮಾನಿಯೂ ಗಿಡನೆಟ್ಟು ವಿಶೇಷವಾಗಿ ಜನ್ಮದಿನ ಆಚರಿಸುವ ಮೂಲಕ ಅಪ್ಪು ಹೆಸರು ಹಸಿರಾಗಿಸಬೇಕು ಎಂದರು ದೊಡ್ಡ ಮನೆಯವರು ಈ ದೊಡ್ಡ ನಿರ್ಧಾರ ತೆಗೆದುಕೊಂಡು ಕಾರ್ಯನಿರ್ವಹಿಸಲು ಮುಂದಾಗಿದ್ದಾರೆ..

[widget id=”custom_html-5″]