Advertisements

ಗರಂ ಆದ ಅಶ್ವಿನಿ ಮೇಡಂ ಪಾಪ ಯಾರಮೇಲೆ ನೋಡಿ

Cinema

ನಮಸ್ಕಾರ ವೀಕ್ಷಕರೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೋಪ ಮಾಡಿಕೊಂಡಿದ್ದಾರೆ ಅದಕ್ಕೆ ಕಾರಣವೂ ಉಂಟು ತ್ರಿಬಲ್ ಆರ್ ಸಿನಿಮಾ ರಿಲೀಸ್ ಆಗಿದೆ ಹಲವೆಡೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು ಸಾಕಷ್ಟು ಕಡೆ ತ್ರಿಬಲ್ ಆರ್ ಬ್ಯಾನರ್ ನೂ ಕೂಡ ಹರಿದುಹಾಕಿದ್ದಾರೆ ಈ ರೀತಿಯಲ್ಲ ಮಾಡುತ್ತಿರುವುದರಿಂದ ಅಶ್ವಿನಿ ಮೇಡಮ್ ಬೇಸರಗೊಂಡಿದ್ದಾರೆ ತಾಳ್ಮೆ ಕಳೆದುಕೊಳ್ಳಬೇಡಿ ಶಾಂತಿಯಿಂದ ಇರಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಳ್ಳುತ್ತಾರೆ ಏಕೆಂದರೆ ಅಭಿಮಾನಿಗಳು ಕೂಡ ಕೋಪ ಮಾಡಿಕೊಳ್ಳಲು ಕಾರಣ ಉಂಟು ಏನ್ ಸಿನಿಮಾವನ್ನು ತೆಗೆಯುತ್ತಿದ್ದಾರೆ ಒಂದು ಬರಿ ಒಂದು ವಾರ ಆಗಿದೆ ಅಷ್ಟೇ ಥಿಯೇಟರ್ ನಿಂದ ಜೇಮ್ಸ್ ಸಿನಿಮಾ ತೆಗೆಯುತ್ತಿದ್ದಾರೆ

Advertisements
Advertisements

ಎಂದರೆ ಬೇಸರ ಆಗುತ್ತದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಮರ್ಷಿಯಲ್ ಸಿನಿಮಾ ಅಭಿಮಾನಿಗಳು ಸಹ ರಿಕ್ವೆಸ್ಟ್ ಮಾಡಿಕೊಂಡಿದ್ದರು ಶಿವರಾಜ್ ಕುಮಾರ್ ಅವರು ಸಹ ಮನವಿ ಮಾಡಿಕೊಂಡಿದ್ದರು ಆದರೂ ಸಹ ಥಿಯೇಟರ್ ನವರು ಸಿನಿಮಾದಿಂದ ಒತ್ತಡ ಬರುತ್ತಿದೆ ಎಂದು ಸಿನಿಮಾ ತೆಗೆಯಲು ಸಿದ್ಧರಾಗಿದ್ದಾರೆ ಹೀಗಾಗಿ ಅಭಿಮಾನಿಗಳು ದಾಳಿ ಮಾಡುತ್ತಿದ್ದಾರೆ ಇನ್ನು ಸಿನಿಮಾವನ್ನು ಓಡಿಸಲು ಬಿಡಿ ಎಂದು ಥಿಯೇಟರ್ ನ ವಿರುದ್ಧ ಕೋಪ ಮಾಡಿಕೊಂಡಿ ದ್ದಾರೆ ಅಶ್ವಿನಿ ಮೇಡಮ್ ಜೊತೆಗೆ ಅಭಿಮಾನಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ..

ಕೋಪ ಮಾಡಿಕೊಳ್ಳಬೇಡಿ ಜಗಳ ಮಾಡಿಕೊಳ್ಳಬೇಡಿ ಅಶ್ವಿನಿ ಮೇಡಮ್ ಅವರು ಮಾತನಾಡುವುದೇ ಕಡಿಮೆ ಅದರಲ್ಲೂ ಪುನೀತ್ ರಾಜಕುಮಾರ್ ಅವರು ಹೋದ ಮೇಲಂತೂ ತುಂಬಾನೇ ಸೈಲೆಂಟ್ ಆಗಿಬಿಟ್ಟಿದ್ದಾರೆ ಯಾರೊಟ್ಟಿಗೂ ಬೆರೆಯುವುದಿಲ್ಲ ಯಾವುದರ ಬಗ್ಗೆಯೂ ಗಮನಹರಿಸುವುದಿಲ್ಲ ಬೇರೆ ವಿಚಾರವಾಗಿ ಮೂಗು ತೋರಿಸುವುದಿಲ್ಲ ಒಳ್ಳೆ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಮೇಡಮ್ ಇದರಿಂದ ಈ ಸುದ್ದಿಯನ್ನು ಕೇಳಿ ಅಶ್ವಿನಿ ಮೇಡಮ್ ಅವರಿಗೂ ಸಹ ತುಂಬಾ ಬೇಸರವಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..