Advertisements

ಅಪ್ಪು ಅವರ ಆಫೀಸ್ ಗೆ ಹೋದ ಅಶ್ವಿನಿ ಮೇಡಂ ಒಳ್ಳೆ ಕೆಲಸ ಮಾಡಿದ್ದಾರೆ ನೋಡಿ.!

Cinema

ನಮಸ್ಕಾರ ವೀಕ್ಷಕರೆ ಇವತ್ತು ಆಫೀಸ್ ಗೆ ಹೋಗಿರುವಂತಹ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಅದ್ಭುತವಾಗಿ ಭಾಗಿಯಾಗಿದ್ದಾರೆ ಹೌದು ಎಲ್ಲರೂ ಒಟ್ಟಿಗೆಯು ಕೂಡ ಬೆರೆತಿದ್ದಾರೆ ಇವತ್ತು ಸ್ಪೆಷಲ್ ಪೂಜಾ ಕಾರ್ಯಕ್ರಮ ಇತ್ತು ಹೊಸ ಸುದ್ದಿಯೊಂದನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪ್ರಕಟಿಸಿದ್ದಾರೆ ಏನು ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ.. ಹೌದು ಅದೇನೆಂದರೆ ಪಿ ಆರ್ ಕೆ ಪ್ರೊಡಕ್ಷನ್ ನಿಂದ ಹೊಸ ಸಿನಿಮಾವೊಂದು ಬರಲಿದೆ ಅದುವೇ ಆಚಾರ್ ಅಂಡ್ ಕೋ ಅಂತ ಸಿನಿಮಾದ ಹೆಸರು ಟೈಟಲ್ ಅನ್ನೂ ರಿವಿಲ್ ಮಾಡಿದ್ದಾರೆ ಈ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಮಾಡಿದ್ದಾರೆ ಇನ್ನು ಸಿನಿಮಾದಲ್ಲಿ ಯಾರು ನಟಿಸುತ್ತಿದ್ದಾರೆ ಸಿನಿಮಾ ಹೇಗಿರುತ್ತೆ ಎಂಬ ಮಾಹಿತಿಯನ್ನು ಇನ್ನು ಕೂಡ ರಿವೀಲ್ ಮಾಡಿಲ್ಲ ಸೀಕ್ರೆಟ್ ಆಗಿ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ..

Advertisements
Advertisements

ಟೈಟಲ್ ಮಾತ್ರ ರಿವಿಲ್ ಮಾಡಲಾಗಿದೆ ಆಚಾರ್ ಅಂಡ್ ಕೋ ಅಂತ,ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಮುಂದೆ ನಿಂತು ಪೂಜೆಯಲ್ಲಿ ಕೂಡ ಭಾಗಿಯಾಗಿದ್ದರು ಈ ಒಂದು ಸುದ್ದಿಯನ್ನು ಅಭಿಮಾನಿಗಳ ಹತ್ತಿರ ತಿಳಿಸಿದರು ಪಿಆರ್ ಕೆ ಪ್ರೊಡಕ್ಷನ್ ಅಡಿ ಬರುತ್ತಿರುವಂತಹ ಮುಂದಿನ ಸಿನಿಮಾ ಇದಾಗಿದ್ದು ಅಭಿಮಾನಿಗಳು ಖುಷಿಪಟ್ಟಿದ್ದಾರೆ ಈ ರೀತಿಯ ಒಳ್ಳೆಯ ಒಳ್ಳೆಯ ಸಿನಿಮಾಗಳನ್ನು ತಗೊಂಡ್ ಬನ್ನಿ ಅಂತ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ ಕರ್ನಾಟಕ ಕಣ್ಮಣಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಆಸೆಯನ್ನು ತನ್ನ ಪ್ರೀತಿಯ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮುಂದುವರಿಸುತ್ತಿದ್ದಾರೆ ನಿಜಕ್ಕೂ ಅಭಿಮಾನಿಗಳಿಗೆ ಖುಷಿಯಾಗುತ್ತೆ..

ಹೊಸ ಹೊಸ ಪ್ರತಿಭೆಗಳನ್ನು ತರಬೇಕು ಹೊಸ ಹೊಸ ಸಿನಿಮಾ ಕಥೆಗಳನ್ನು ತರಬೇಕು ಎಂಬುದು ಪುನೀತ್ ರಾಜಕುಮಾರ್ ಅವರ ಆಸೆಯಾಗಿತ್ತು ಸೋ ಈಗಾಗಿ ಅದನ್ನು ಕಂಟಿನ್ಯೂ ಮಾಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್, ಇನ್ನೂ ಅಪ್ಪು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಮೂರು ವಾರಗಳು ಪೂರೈಸಿದೆ ಹಾಗೂ ಜೇಮ್ಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಇನ್ನೂರರಿಂದ 250 ಕೋಟಿ ಕಲೆಕ್ಷನ್ ಮಾಡಿದ ಅಂತ ಗಾಂಧಿನಗರ ಪಂಡಿತರು ತಿಳಿಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..