Advertisements

ಪುನೀತ್ ಪತ್ನಿ ಅಶ್ವಿನಿ ಬಗ್ಗೆ ದರ್ಶನ್ ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಬೆಂಗಳೂರಿನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯವರು 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ನಡೆದಿದೆ ಅದ್ದೂರಿಯಾಗಿ ನಡೆದಂತಹ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರು ಬಂದಿದ್ದರು ಇದರ ಜೊತೆಗೆ ಕರ್ನಾಟಕ ಚಿತ್ರರಂಗದ ದಿಗ್ಗಜರು ನಿರ್ಮಾಪಕರು ಹಾಗೂ ಹಲವು ತಾರೆಯರು ಸಹ ಆಗಮಿಸಿದ್ದರು

[widget id=”custom_html-5″]

ನಟ ದರ್ಶನ್ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಪಕ-ನಿರ್ದೇಶಕ ಮುನಿರತ್ನ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸುನಿಲ್ ಪುರಾಣಿಕ್ ಹಾಗೂ ಇನ್ನೂ ಹಲವಾರು ಜನರು ವೇದಿಕೆಯ ಮೇಲೆ ಹಾಜರಿದ್ದರು ಇನ್ನುಳಿದಂತೆ ಕನ್ನಡ ಚಿತ್ರರಂಗದ ಕಲಾವಿದರು ಭಾಗವಹಿಸಿದ್ದರು

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನಟ ದರ್ಶನ್ ಅವರು ಕೂಡ ಬಂದಿದ್ದರು ಅಂದರೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಕೂಡ ಸೇರಿರುತ್ತಾರೆ ಇಂದು ಕೂಡ ಆಗೆ ಹಾಗಿದೆ ಡಿ ಬಾಸ್ ಬರಲಿದ್ದಾರೆ ಎಂಬ ವಿಚಾರ ಗೊತ್ತಾದ ಬಳಿಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು ಕಾರ್ಯಕ್ರಮದ ಉದ್ಘಾಟನೆ ಜ್ಯೋತಿ ಬೆಳಗುವ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಮಾಡಿದರು ಕಾರ್ಯಕ್ರಮದಲ್ಲಿ ಬೇರೆ ಗಣ್ಯವ್ಯಕ್ತಿಗಳು ಮಾತನಾಡುವಾಗ ಅಭಿಮಾನಿಗಳು ಡಿ ಬಾಸ್ ಎಂದು ಕೂಗುತ್ತಿದ್ದರು ಅಭಿಮಾನಿಗಳನ್ನು ಸುಮ್ಮನಿರಿಸಲು ಮೈಕ್ ಬಳಿ ಬಂದು ಮಾತನಾಡಿ ಅಭಿಮಾನಿಗಳನ್ನು ಸುಮ್ಮನಾಗಿಸಿದರು ನಟ ದರ್ಶನ್ ಅವರು ಬಸವರಾಜ್ ಬೊಮ್ಮಾಯಿ ಭಾರತಿ ವಿಷ್ಣುವರ್ಧನ್ ಅವರ ಹೆಸರು ಹೇಳಿ ಮಾತು ಶುರು ಮಾಡಿದರು

[widget id=”custom_html-5″]

ನಟ ದರ್ಶನ್ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಹೆಸರು ಸಹಾ ಹೇಳಿ ಸ್ವಾಗತ ಮಾಡಿ ಅಶ್ವಿನಿ ಅವರು ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದರು ಇನ್ನು ವೇದಿಕೆ ಮೇಲೆ ದರ್ಶನ್ ಅವರು ಅಶ್ವಿನಿ ಅವರ ಬಗ್ಗೆ ಹೇಳಿದ್ದೇನು ಗೊತ್ತಾ ದರ್ಶನ್ ಅವರು ಮಾತನಾಡಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷದ ವಿಷಯ ಅವರು ಬಹಳ ಸ್ಟ್ರಾಂಗ್ ಲೇಡಿ ಪುನೀತ್ ಸರ್ ಅವರ ಎಲ್ಲಾ ಕಾರ್ಯಕ್ರಮಗಳನ್ನು ಅವರು ಧೈರ್ಯದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಅಪ್ಪು ಬಾಸ್ ಅವರಿಗೆ ನನ್ನ ಬೆಂಬಲ ಸಪೋರ್ಟ್ ಸದಾ ಇರುತ್ತದೆ ಎಂದು ಅಶ್ವಿನಿ ಅವರ ಬಗ್ಗೆ ಮಾತನಾಡಿದ್ದಾರೆ
ಡಿ ಬಾಸ್ ಅವರ ದೊಡ್ಡ ಗುಣವನ್ನು ನಾವಿಲ್ಲಿ ನೋಡಬಹುದು ಪುನೀತ್ ರಾಜಕುಮಾರ್ ಹಾಗೂ ಡಿ ಬಾಸ್ ನಡುವೆ ಒಳ್ಳೆಯ ಸ್ನೇಹವಿತ್ತು

[widget id=”custom_html-5″]

ಅಪ್ಪು ಹಾಗೂ ಅಶ್ವಿನಿ ಅವರ ಬಗ್ಗೆ ಡಿ ಬಾಸ್ ಅವರಿಗೆ ಎಷ್ಟು ಗೌರವ ವಿಶ್ವಾಸ ಎಂದು ಈ ಘಟನೆಯಲ್ಲಿ ತಿಳಿದಿದೆ ಇನ್ನು ಮುಖ್ಯಮಂತ್ರಿಗಳಾದ ಬಸವರಾಜ ಕುಮಾರ್ ಅವರು ವೇದಿಕೆಯ ಮೇಲೆ ಬಂದು ಮಾತನಾಡುವಾಗ ದರ್ಶನ್ ಅವರ ಅಭಿಮಾನಿಗಳೇ ಡಿ ಬಾಸ್ ಡಿ ಬಾಸ್ ಎಂದು ಹೇಳಲು ಶುರುಮಾಡಿದರು ಸ್ವಲ್ಪ ಗರಂ ಆದ ಮುಖ್ಯಮಂತ್ರಿಗಳು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ವೇದಿಕೆಯ ಸೈಡಿಗೆ ಹೋಗಿ ಬೇಸರದಿಂದ ಕೂತು ಕೊಂಡಿದ್ದರು ನಂತರ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿದ್ದಾರೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು..

[widget id=”custom_html-5″]