Advertisements

ಸಡನ್ ಲೈವ್ ಬಂದ ಅಶ್ವಿನಿ ಮೇಡಂ ಗುಡ್ ನ್ಯೂಸ್ ನೋಡಿ! ಹಾಗೆ ಎಲ್ಲೋಗಿದ್ದರೆ ಗೊತ್ತಾ?

Cinema

ಇದೂ ವೀಕ್ಷಕರೇ ನಿಜವಾದ ಗುಡ್ ನ್ಯೂಸ್ ಎಂದರೆ ಸೋ ಒಟ್ಟಿನಲ್ಲಿ ಮನೋರಂಜನೆ ಕೊಡೊದಂತೂ ಗ್ಯಾರಂಟಿ ಅಪ್ಪು ಅವರ ಪ್ರೊಡಕ್ಷನ್ ಹೌಸ್ ಮೂಲಕ ಈಗ ಹೊಚ್ಚಹೊಸ ಸಿನಿಮಾ ರಿಲೀಸ್ ಆಗುತ್ತಿದೆ. ಹೌದು ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ ವೀಕ್ಷಕರೆ ಅಪ್ಪು ಅವರ ಒಂದು ಕನಸಿನ ಸಿನಿಮಾ ಇದಾಗಿತ್ತು. ಶ್ರಮಪಟ್ಟು ಕೆಲಸವನ್ನು ಮಾಡುತ್ತಿದ್ದರು.ಅಶ್ವಿನಿ ಮೇಡಂ ಅವರು ಕೂಡ ಸಪೋರ್ಟ್ ಆಗಿ ನಿಂತಿದ್ದರು. ಇದೀಗ ಅಶ್ವಿನಿ ಮೇಡಂ ಅವರ ಸಪೋರ್ಟ್ ಮೂಲಕ ಈ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ. ಅಪ್ಪು ಅವರ ಕನಸಿನ ಸಿನಿಮಾಗಳನ್ನು ರಿಲೀಸ್ ಮಾಡಲು ಅಪ್ಪು ಸ್ಥಾನದಲ್ಲಿ ನಿಂತು ಎಲ್ಲಾ ಕೆಲಸಗಳನ್ನು ಅಶ್ವಿನಿ ಮೇಡಂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

[widget id=”custom_html-5″]

Advertisements
Advertisements

ಫೆಬ್ರವರಿ ಮೂರನೇ ತಾರೀಕು ಸಿನಿಮಾ ರಿಲೀಸ್ ಆಗುತ್ತಿದೆ. ಹಂಬಲ್ ಪೊಲಿಟಿಷಿಯನ್ ನಾಗರಾಜ್ ಖ್ಯಾತಿಯ ಡ್ಯಾನಿ ಸೆಟ್ ಅವರು ಸಿನಿಮಾದಲ್ಲಿ ಹೀರೋ ಆಗಿ ನಟಿಸಿರುವುದು. ಒನ್ ಕಟ್ ಟು ಕಟ್ ಅಂತ ಸಿನಿಮಾದ ಹೆಸರು, ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರು ವಂತಹ ಸಿನಿಮಾ ಅಪ್ಪು ಅವರಿಗೂ ಕೂಡ ಈ ಸಿನಿಮಾ ಎಂದರೆ ಬಹಳ ಇಷ್ಟವಿತ್ತು. ಬಹಳಷ್ಟು ಎಂಜಾಯ್ ಕೂಡ ಮಾಡಿದ್ದರು. ಡ್ಯಾನಿ ಸೆಟ್ ಎಂದರೆ ಅಪ್ಪು ಅವರಿಗೆ ತುಂಬಾ ಇಷ್ಟ, ಡ್ಯಾನಿ ಸೆಟ್ ಕಾಮಿಡಿ ಎಂದ್ರೆ ಅಪ್ಪು ಅವರು ತುಂಭಾ ಸಂತೋಷವಾಗುತ್ತಿದ್ದರು. ಡ್ಯಾನಿ ಸೆಟ್ ಕೂಡ ಅಪ್ಪು ಅವರನ್ನು ತುಂಬಾ ನಗಿಸುತ್ತಿದ್ದರು. ಡ್ಯಾನಿ ಸೆಟ್ ಮತ್ತು ಅಪ್ಪು ಅವರ ಬಾಂಧವ್ಯ ತುಂಬಾ ಚೆನ್ನಾಗಿತ್ತು.

[widget id=”custom_html-5″]

ಫೆಬ್ರವರಿ ಮೂರನೇ ತಾರೀಕು ಒನ್ ಕಟ್ ಟು ಕಟ್ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗುತ್ತಿದೆ. ಎಲ್ಲರೂ ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಿ ನೀವು ಖಂಡಿತವಾಗಿಯೂ ಎಂಜಾಯ್ ಮಾಡುತ್ತೀರಾ ಅಪ್ಪು ಅವರ ಕನಸಿನ ಸಿನಿಮಾ ಇದು ಈಗ ಅಶ್ವಿನಿ ಮೇಡಂ ಅವರು ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಕೆಲವೊಂದಿಷ್ಟು ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಭರ್ಜರಿ ಗುಡ್ ನ್ಯೂಸ್ ಅಪ್ಪು ಅಭಿಮಾನಿಗಳಿಗೆ ಎನ್ನಬಹುದು. ತುಂಬಾ ಕಾಮಿಡಿ ಕ್ಲಾಸಿಕಲ್ ಸಿನಿಮಾ ಆಗಿದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಪ್ಪು ಅವರು ತುಂಬಾ ಇಷ್ಟಪಡುತ್ತಿದ್ದ ಅಂತಹ ಸಿನಿಮಾ ಇದು, ಅಶ್ವಿನಿ ಮೇಡಂ ತಮ್ಮ ಖಾತೆಯಲ್ಲಿ ಅಪ್ಪು ಅವರ ಕನಸಿನ ನಿರ್ಮಾಣದ ಸಿನಿಮಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ..

[widget id=”custom_html-5″]