ಪವರ್ ಸ್ಟಾರ್ ಅಪ್ಪು ಅವರು ಇಲ್ಲದೇ ಮನೆಯೆಲ್ಲಾ ಸಂಪೂರ್ಣವಾಗಿ ಖಾಲಿ ಖಾಲಿ ಎನಿಸುತ್ತಿದೆ.. ಮನೆಯಲ್ಲಿ ಸಾಕಷ್ಟು ಜನ ಬಂದು ಹೋಗಿ ಮಾಡಿದ್ದರು ಕೂಡ ಅಪ್ಪು ಇಲ್ಲವೆನ್ನುವಂತ ಮೌನ ಈಗಲೂ ಕೂಡ ಕಾಡುತ್ತೆ. ಅಪ್ಪು ನಮ್ಮನ್ನೆಲ್ಲಾ ಬಿಟ್ಟೋಗಿ ಸತತ ಮೂರು ತಿಂಗಳು ಕಳೆಯುತ್ತಾ ಬಂತು.. ಇನ್ನೇನು ಜನವರಿ 29 ಬಂದ್ರೆ ಮೂರು ತಿಂಗಳು ಆಗುತ್ತೆ. ಮೂರನೇ ತಿಂಗಳ ಪುಣ್ಯತಿಥಿಯನ್ನು ಕೂಡ ಮಾಡುತ್ತಾರೆ.. ಮಾಡಲೇ ಬೇಕಾಗಿರುವಂತಹ ಸಂದರ್ಭ. ಈ ಒಂದು ನೋವಿನ ಜೊತೆ ಜೀವನವನ್ನ ಸಾಗಿಸಬೇಕು ಅಷ್ಟೇ.. ಇನ್ನೂ ಪ್ಯಾಮಿಲಿವರೆಲ್ಲರೂ ಕೂಡ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಅಪ್ಪು ಅವರ ಹೆಸರನ್ನ ಉಳಿಸಬೇಕು ಬೆಳೆಸಬೇಕು ಎನ್ನುವ ಕಾರಣಕ್ಕೆ ಒಳ್ಳೊಳ್ಳೆ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದಾರೆ..
[widget id=”custom_html-5″]

ಇನ್ನೂ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲಾ. ಪ್ರತಿನಿತ್ಯ ಅಪ್ಪು ಸ್ಮಾರಕಕ್ಕೆ ಪೂಜೆಯನ್ನ ಸಲ್ಲಿಸಲು ನಮಸ್ಕರಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಲೇ ಇದ್ದಾರೆ.. ಈ ರೀತಿಯಾದಂತಹ ಒಂದು ಪ್ಯಾನ್ ಫಾಲೋಯಿಂಗ್ ಕ್ರೇಜ್ ಇಲ್ಲಿನ ತನಕ ಯಾರು ಕೂಡ ಗಮನಿಸಿಲ್ಲ ಅಷ್ಟರ ಮಟ್ಟಿಗೆ ಪ್ಯಾನ್ ಫಾಲೋಯಿಂಗ್ ಕ್ರೇಜ್ ಹೋದಮೇಲು ಕೂಡ. ಅಪ್ಪು ಜೊತೆ ಯಾರೆಲ್ಲಾ ಇದ್ದರು ಯಾರೆಲ್ಲಾ ಕೆಲಸ ಮಾಡುತ್ತಿದ್ದರು ಈಗಲೂ ಕೂಡ ಇದ್ದಾರೆ.. ಅವರು ಅಶ್ವಿನಿ ಮೇಡಂ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಸುತ್ತಮುತ್ತಲಿದ್ದ ಎಲ್ಲರನ್ನು ಕೂಡ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಅಪ್ಪು ಅವರು.. ಅದರಂತೆ ಅವರ ಪ್ಯಾಮಿಲಿ ಕೂಡ ನಡೆಸಿಕೊಂಡು ಹೋಗುತ್ತಿದೆ.
[widget id=”custom_html-5″]

ಗೌರವ ವಿಚಾರದಲ್ಲಿ, ಅನುಕೂಲದ ವಿಚಾರದಲ್ಲಿ ಏನು ಕೂಡ ಕಡಿಮೆ ಮಾಡಿಲ್ಲಾ ಪ್ಯಾಮಿಲಿಯವರು.. ಅಶ್ವಿನಿ ಮ್ಯಾಡಮ್ ಕೂಡ ತಮ್ಮ ತಮ್ಮ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಸಿನಿಮಾಗಳು ಅಪ್ಪು ಅವರದು ಬರಬೇಕಾಗಿದೆ.. ಅದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನುಳಿದಂತೆ ಕೆಲಸದವರು ತಮ್ಮ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರ ಬಾಡಿಗಾರ್ಡ್ ಕೂಡ ಇದ್ದಾರೆ.. ಅವರು ಕೆಲಸವನ್ನು ಬಿಟ್ಟಿಲ್ಲಾ. ಅವರು ಅಶ್ವಿನಿ ಮೇಡಂ ಅವರಿಗೆ ಬಾಡಿಗಾರ್ಡ್ ಆಗಿದ್ದಾರೆ.. ಅವರ ಪ್ಯಾಮಿಲಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸದಾಶಿವನಗರದ ಮನೆಗೆ ಅನೇಕ ಅಭಿಮಾನಿಗಳು ಬಂದು ಹೋಗುತ್ತಿದ್ದಾರೆ.. ಅಪ್ಪು ಅವರ ಮನೆಗೆ ನೋಡಿಕೊಂಡು ದಾರಿಯಲ್ಲಿ ಹೋಗುತ್ತಿರುತ್ತಾರೆ. ಇದು ಅಪ್ಪು ಅವರ ಮೇಲೆ ಅಭಿಮಾನಿಗಳು ಇಟ್ಟುಕೊಂಡಿರುವಂತ ಕ್ರೇಜ್ ಮತ್ತು ನಂಬಿಕೆ ಎನ್ನಬಹುದು..
[widget id=”custom_html-5″]