Advertisements

ಪತ್ನಿ ಅಶ್ವಿನಿಗಾಗಿ ಅಪ್ಪು ಕಟ್ಟಿಸಿದ್ದ ಮನೆ ಹೇಗಿದೆ ಗೊತ್ತಾ? ಮಕ್ಕಳಿಗಾಗಿ ಒಳಗೆ ಏನ್ ಮಾಡಿದ್ದಾರೆ ನೋಡಿ..

Cinema

ಒಬ್ಬ ಮನುಷ್ಯ ಜೀವನದಲ್ಲಿ ತನ್ನ ಒಳ್ಳೆಯ ಕೆಲಸಗಳ ಮೂಲಕ ಎಷ್ಟು ಜನರ ಪ್ರೀತಿ ಸಂಪಾದನೆ ಮಾಡಬಹುದು ಎಂಬುವುದಕ್ಕೆ ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಅ’ಗ’ಲಿಕೆಯ ನಂತರ ಅವರನ್ನು ನೋಡಲು ಬಂದ ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾದರು..

[widget id=”custom_html-5″]

ಹೌದು ಕೇವಲ ನಟನೆ ಮಾತ್ರವಲ್ಲದೆ ಅಪ್ಪು ಅವರು ಸದಾ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಪ್ಪನಂತೆ ಒಳ್ಳೆಯ ಗುಣಗಳನ್ನು ಮೈಗೂಡಿಸಿ ಕೊಂಡಿದ್ದರು. ಹಾಗೆ ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸುತ್ತಾ ಕಷ್ಟ ಎಂದವರಿಗೆ ಅವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಈಗಲೂ ಸಹ ಅರಗಿಸಿಕೊಳ್ಳುವುದಕ್ಕೆ ಯಾರಿಗೂ ಆಗುವುದಿಲ್ಲ. ಆದರೆ ವಾಸ್ತವ ಕಾಲಚಕ್ರ ಉರುಳಿದಂತೆ ನಾವು ಜೀವನ ಸಾಗಿಸಲೆಬೇಕು. ಇನ್ನು ಪುನೀತ್ ರಾಜಕುಮಾರ್ ಅವರು ಅವರ ಪತ್ನಿಯ ಅಶ್ವಿನಿ ಅವರ ಇಷ್ಟದಂತೆ ಸದಾಶಿವನಗರದಲ್ಲಿ ಒಂದು ಹೊಸ ಮನೆಯನ್ನು ಖರೀದಿಸಿದ್ದರು. ಹೊಸ ಶೈಲಿಯ ಅತ್ಯದ್ಭುತ ವಿನ್ಯಾಸ ಹೊಂದಿದ್ದ ಈ ಮನೆಯನ್ನು ಕಟ್ಟಿಸಲಿಕ್ಕೆ ಪುನೀತ್ ರಾಜ್ ಕುಮಾರ್ ಅವರು 15 ಕೋಟಿ ರೂಪಾಯಿ ಖರ್ಚು ಮಾಡಿದ್ದರಂತೆ.

[widget id=”custom_html-5″]

ತಮ್ಮ ಹೊಸ ಮನೆಯಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿ ಅಶ್ವಿನಿ ಹಾಗೂ ಮಕ್ಕಳೊಂದಿಗೆ ತುಂಬಾ ಸಂತೋಷದಿಂದ ಇದ್ದರು. ಮನೆಯಲ್ಲಿ ಕುಟುಂಬದವರಿಗಾಗಿ ಮಿನಿ ಥಿಯೇಟರ್ ಮಕ್ಕಳಿಗಾಗಿ ದೊಡ್ಡ ಸ್ವಿಮ್ಮಿಂಗ್ ಫುಲ್ ಆಟವಾಡಲು ಪಾರ್ಕ್ ಕೂಡ ಕಟ್ಟಿಸಿದ್ದರು.. ಆದರೆ ಇದೀಗ ಅಪ್ಪು ಇಲ್ಲದ ಮನೆ ರಾಜನಿಲ್ಲದ ಅರಮನೆಯಂತಾಗಿದೆ. ಹಾಗೂ ಅಪ್ಪು ಅವರು ಅಭಿಮಾನಿಗಳನ್ನು ನಮ್ಮನೆ ದೇವರು ಎಂದು ಎಲ್ಲರನ್ನೂ ಸಹ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು. ಅಪ್ಪು ಅವರಂಥ ಹೃದಯವಂತ ಗುಣ ಇನ್ನೊಬ್ಬರಲ್ಲಿ ಇರಲು ಸಾಧ್ಯವಿಲ್ಲ. ತನ್ನ ನಗುವಿನಲ್ಲಿ ಜೀವನದಲ್ಲಿ ಹೇಗಿರಬೇಕೆಂದು ತಿಳಿಸಿಕೊಟ್ಟವರು ನಮ್ಮೆಲ್ಲರ ಯುವರಾಜ ಅಪ್ಪು..

[widget id=”custom_html-5″]