Advertisements

ಪುನೀತ್ ಪತ್ನಿ ಅಶ್ವಿನಿಯವರ ತಾಯಿ ಇವರೇ ನೋಡಿ..

Cinema

ನಮಸ್ಕಾರ ವೀಕ್ಷಕರೆ ನಮ್ಮ ಕನ್ನಡ ಚಿತ್ರರಂಗದ ಪವರ್ ಫುಲ್ ಹೀರೋ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ದೇಶವೇ ಕಂಡಂತಹ ಸರಳ ವ್ಯಕ್ತಿತ್ವದ ಸರದಾರನಾಗಿದ್ದು ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಬಹಳ ಇಷ್ಟ ಪಡುತ್ತಿದ್ದ ಅಂತಹ ವ್ಯಕ್ತಿತ್ವವನ್ನು ನಟ ಪುನೀತ್ ರಾಜಕುಮಾರ್ ಅವರು ಹೊಂದಿದ್ದರು ಎಂದರೆ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತಹ ವಿಚಾರ ಯಾರೊಂದಿಗೂ ಕೂಡ ವಿರೋಧವನ್ನು ಕಟ್ಟಿಕೊಳ್ಳದೆ ತಾವಾಯಿತು ತಮ್ಮ ಕೆಲಸ ಹಾಗೂ ಜೀವನವಾಯಿತು ಎಂದು ಬದುಕು ನಡೆಸುತ್ತಿದ್ದ ಪುನೀತ್ ರಾಜಕುಮಾರ್ ಅವರು ಅದೆಷ್ಟು ಜನರ ಬದುಕಿಗೆ ಬೆಳಕಾಗಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದ ಏಳಿಗೆಗಾಗಿ ಸದಾಕಾಲ ಪರಿಶ್ರಮ ಪಡುತ್ತಿದ್ದ ಪವರ್ ಸ್ಟಾರ್ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಚಿತ್ರರಂಗದ ಅಜಾತಶತ್ರು ಎಂದರೆ ತಪ್ಪಾಗಲಾರದು.

[widget id=”custom_html-5″]

Advertisements
Advertisements

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಎಷ್ಟು ಕೊಡುಗೆಯನ್ನು ನೀಡಿದ್ದಾರೊ ಅದಕ್ಕಿಂತ ಹೆಚ್ಚಾಗಿ ಒಬ್ಬ ನಿರ್ಮಾಪಕರಾಗಿಯೂ ಸಹ ತಮ್ಮ ಪಿಆರ್ ಕೆ ಪ್ರೊಡಕ್ಷನ್ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಅವಕಾಶವನ್ನು ನೀಡಿದ ಮಹಾನ್ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರು ಇವರ ಈ ಹೊಸ ಪ್ರಯತ್ನಕ್ಕೆ ಬಾಲಿವುಡ್ ಚಿತ್ರರಂಗವೇ ಸಲಾಂ ಹೊಡೆದಿತ್ತು. ಇನ್ನು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಬೆಳವಣಿಗೆಯನ್ನು ತರಬೇಕು ಎಂಬುದಾಗಿ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ರೀತಿಯ ಕಥೆಗಳನ್ನು ಹಾಗೂ ಸಿನಿಮಾಗಳನ್ನು ಮಾಡುವ ಯೋಜನೆಯನ್ನು ಪುನೀತ್ ರಾಜ್ ಕುಮಾರ್ ಅವರು ಹಾಕಿಕೊಂಡಿದ್ದರು. ಸಾಮಾನ್ಯವಾಗಿ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಕೂಡ ಮಹಿಳೆಯೊಬ್ಬರು ಪುರುಷನ ಹಿಂದೆ ಇರುತ್ತಾರೆ ಎಂಬ ಮಾತಿನಂತೆ
ನಮ್ಮ ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎಲ್ಲ ಕೆಲಸಗಳ ಹಿಂದೆಯೂ ಕೂಡ ಧರ್ಮಪತ್ನಿ ಅಶ್ವಿನಿ ಅವರ ಬೆಂಬಲವಿತ್ತು ಎಂದರೆ ನೀವು ನಂಬಲೇಬೇಕು.

[widget id=”custom_html-5″]

ಇತ್ತೀಚಗಷ್ಟೇ ಪುನೀತ್ ರಾಜಕುಮಾರ್ ರವರು ಚಾಮರಾಜನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಿ ಗಂಧದಗುಡಿ ಎಂಬ ಡಾಕ್ಯುಮೆಂಟರಿಯನ್ನು ಮಾಡಿ ಅದನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಕೂಡ ಬಹಳ ಆಸೆಯನ್ನು ಇಟ್ಟುಕೊಂಡಿದ್ದರು. ಇಷ್ಟು ಮಾತ್ರವಲ್ಲದೆ ಹೊಸ ಹೊಸ ಚಿತ್ರಗಳ ಘೋಷಣೆಯನ್ನು ಕೂಡ ಮಾಡಬೇಕೆಂದು ಪವರ್ ಸ್ಟಾರ್ ಅವರು ಕನಸನ್ನು ಇಟ್ಟುಕೊಂಡಿದ್ದರು ಆದರೆ ಆ ಕಾರ್ಯ ನಡೆಯುವ ಮೊದಲೇ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈ ಲೋಕದಿಂದ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇದ್ದಷ್ಟು ದಿನ ಅವರ ಕಾರ್ಯಗಳಿಗೆ ಬೆಂಬಲವಾಗಿ ನಿಂತಂತಹ ಏಕೈಕ ದೊಡ್ಡ ಶಕ್ತಿ ಎಂದರೆ ಅವರ ಧರ್ಮಪತ್ನಿ ಅಶ್ವಿನಿ ಅವರು ಹೌದು ಹಾಗಾದರೆ ನಿಜಕ್ಕೂ ಅಶ್ವಿನಿ ಅವರು ಯಾರು ಅವರ ತಂದೆ ತಾಯಿ ಯಾರು .

[widget id=”custom_html-5″]

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ತಂದೆಯ ಹೆಸರು ರೇವನಾಥ್ ಎಂಬುದಾಗಿದ್ದು ಅವರು ಬೆಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದು ಅಶ್ವಿನಿ ಅವರ ತಂಗಿಯ ಹೆಸರು ಡಿಂಪಲ್ ತಮ್ಮನ ಹೆಸರು ವಿನಯ್ ಇನ್ನು ಅಶ್ವಿನಿ ಅವರು ಮೂಲತಹ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಗಮನೆ ಗ್ರಾಮದವರಾಗಿದ್ದು ಪುನೀತ್ ರಾಜ್ ಕುಮಾರ್ ಅವರು ಹಾಗೂ ಅಶ್ವಿನಿ ಅವರು ಕಾಮನ್ ಫ್ರೆಂಡ್ ಮೂಲಕ ಪರಿಚಯ ಆದರಂತೆ, ಪರಿಚಯದಿಂದ ಸ್ನೇಹಕ್ಕೆ ಪ್ರೀತಿಗೆ ತಿರುಗಿ ಇಬ್ಬರೂ ಕೂಡ ಮನೆಯವರ ಒಪ್ಪಿಗೆ ಪಡೆದು ರಾಜರಾಜೇಶ್ವರಿ ನಗರದ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದರು. ಇನ್ನು ಮೊದಲಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಎಲ್ಲಾ ಕೆಲಸಗಳಲ್ಲಿಯೂ ಅಶ್ವಿನಿ ಅವರು ಬೆಂಬಲವಾಗಿ ನಿಲ್ಲುತ್ತಿದ್ದು ಇನ್ನುಮುಂದೆ ಅಶ್ವಿನಿ ಅವರಿಗೆ ಪುನೀತ್ ಅವರ ಆಶೀರ್ವಾದ ಎಲ್ಲ ಕೆಲಸಗಳಲ್ಲಿ ಇರಲಿ ಎಂಬುದಾಗಿ ಅಭಿಮಾನಿಗಳ ಆಸೆ..

[widget id=”custom_html-5″]