ನಮಸ್ಕಾರ ಸ್ನೇಹಿತರೆ ನೀವು ಫೋಟೋದಲ್ಲಿ ಗಮನಿಸುತ್ತಿರ ಬಹುದು ಅಪ್ಪು ಅವರ ಆಫೀಸ್ ಚೇರ್ ನಲ್ಲಿ ಅಶ್ವಿನಿ ಮೇಡಂ ಕುಳಿತಿದ್ದಾರೆ. ಅಪ್ಪು ಬಾಸ್ ನಮ್ಮನ್ನು ಬಿಟ್ಟು ಹೋದಮೇಲೆ ಅಪ್ಪು ಅವರ ಕನಸುಗಳನ್ನು ಈಡೇರಿಸಲು ಅಪ್ಪು ಸ್ಥಾನವನ್ನು ಅಲಂಕರಿಸಿದ್ದಾರೆ ಅಶ್ವಿನಿ ಮೇಡಮ್ ಹಾಗೆ ಅಪ್ಪು ಅವರ ಆಫೀಸ್ ಹೇಗಿದೆ ಅಂತ ನೀವು ಇಲ್ಲಿ ನೋಡಬಹುದು.ಅಶ್ವಿನಿ ಮೇಡಂ ಆಫೀಸ್ ನಲ್ಲಿ ಅಪ್ಪು ಸಿನಿಮಾಗಳ ಚರ್ಚೆಗಳು ಹಾಗೂ ಅಪ್ಪು ಮಾಡುತ್ತಿದ್ದಂತ ಎಲ್ಲಾ ಕೆಲಸಗಳ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರತಿನಿತ್ಯ ಆಫೀಸ್ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಪಿ ಆರ್ ಕೆ ಆಡಿಯೋ ಮತ್ತು ಪಿಆರ್ ಕೆ ಪ್ರೊಡಕ್ಷನ್ ಕಂಪನಿಯಿಂದ ಫೆಬ್ರವರಿ ಮೂರನೇ ತಾರೀಕು ಹೊಸ ಸಿನಿಮಾ ಬರುತ್ತಿದೆ. ಅಪ್ಪು ಅವರ ಕನಸಿನ ಸಿನಿಮಾ ಆದಂತಹ ಒನ್ ಕಟ್ ಟು ಕಟ್ ಸಿನಿಮಾ ತೆರೆ ಮೇಲೆ ಬರಲು ರೆಡಿಯಾಗಿದೆ.
[widget id=”custom_html-5″]

ಅಪ್ಪು ಅಭಿಮಾನಿಗಳು ಕೂಡ ಈ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ ಯಾಕೆಂದರೆ ಅಪ್ಪು ಅವರ ನೆಚ್ಚಿನ ಸಿನಿಮಾ ಹಾಗೂ ಇಷ್ಟಪಡುತ್ತಿದ್ದ ಅಂತಹ ಸಿನಿಮಾ. ಡ್ಯಾನಿ ಸೆಟ್ ಅಭಿನಯ ಮಾಡಿರುವಂತಹ ಸಿನಿಮಾವಿದು. ಇನ್ನು ಅಶ್ವಿನಿ ಮೇಡಂ ಅವರನ್ನು ನೋಡಲು ಆಫೀಸ್ ಗೆ ಇದೀಗ ಒಬ್ಬರು ಬಂದಿದ್ದಾರೆ. ಹಿಮಾಲಯ ಪರ್ವತ ದಿಂದ ಅಪ್ಪು ಅಭಿಮಾನಿಯೊಬ್ಬರು ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಅಶ್ವಿನಿ ಮೇಡಂ ಅವರು ಕೂಡ ಅಪ್ಪು ಅಭಿಮಾನಿಯ ಆರೋಗ್ಯ ವಿಚಾರಿಸಿ ಪ್ರೀತಿಯಿಂದ ಕಳುಹಿಸಿಕೊಟ್ಟಿದ್ದಾರೆ. ಇನ್ನು ಅಶ್ವಿನಿ ಮೇಡಂ ಅವರು ಅಪ್ಪು ಅಪ್ಪು ಅವರ ಸಿನಿಮಾದ ಪೋಸ್ಟ್ ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಅಪ್ಪು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
[widget id=”custom_html-5″]

ಇನ್ನು ಜೇಮ್ಸ್ ಸಿನಿಮಾ ವಿಚಾರದ ಬಗ್ಗೆ ಆದಷ್ಟುಬೇಗ ನಿಮ್ಮ ಮುಂದೆ ಇಡಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅಪ್ಪು ಅವರ ಕನಸಿನ ಸಿನಿಮಾಗಳನ್ನು ನೋಡಲು ಆದಷ್ಟು ಬೇಗ ತೆರೆಮೇಲೆ ನೋಡಲು ಅಭಿಮಾನಿಗಳ ಆಸೆಯಾಗಿದೆ. ಇನ್ನು ಗಂಧದಗುಡಿ ಟೀಸರ್ ಅಶ್ವಿನಿ ಮೇಡಂ ರಿಲೀಸ್ ಮಾಡಿದರು ಒಳ್ಳೆ ವೀಕ್ಷಣೆ ಪಡೆಯುತ್ತಾ ಅಭಿಮಾನಿ ಗಳಿಂದಲೂ ಕೂಡ ಸೂಪರ್ ಡೂಪರ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಅಪ್ಪು ಅವರ ಎಲ್ಲಾ ಸಿನಿಮಾಗಳನ್ನು ನೋಡಲು ಕನ್ನಡದ ಪ್ರತಿಯೊಬ್ಬ ಕಲಾವಿದರು ಹಾಗೂ ಅಭಿಮಾನಿಗಳು ಕಾಯುತಿದ್ದಾರೆ..
[widget id=”custom_html-5″]