Advertisements

ಕಿರಿಯ ಮಗಳು ವಂದಿತಾ ಹುಟ್ಟುಹಬ್ಬದಲ್ಲಿ ಪುನೀತ್ ಕೊನೆಯ ಕ್ಷಣಗಳನ್ನು ನೋಡಿದ್ರೆ ಕಣ್ಣೀರು ಬರೋದು ಬರುತ್ತೆ!

Cinema

ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಮ್ಮ ಕುಟುಂಬ ಮತ್ತು ಇಬ್ಬರು ಮಕ್ಕಳನ್ನ ಬಹಳ ಪ್ರೀತಿಸುತ್ತಿದ್ದರು.. ಪುನೀತ್ ಅವರು ತಮ್ಮ ಕುಟುಂಬದ ವಿಷಯಕ್ಕೆ ಬಂದಾಗ ಬಹಳ ಸ್ಟ್ರಿಟ್ ಆಗಿ ಇದ್ದರು. ಸಿನಿಮಾದ ಎಲ್ಲಾ ಚಟುವಟಿಕೆಗಳು ಮುಗಿದ ಕೂಡಲೇ ಉಳಿದ ಪೂರ್ತಿ ಸಮಯವನ್ನು ತಮ್ಮ ಕುಟುಂಬದ ಜೊತೆ ಕಳೆಯುತ್ತಿದ್ದರು. ಹಾಗು ಮನೆಯ ಸದಸ್ಯರ ಜೊತೆ ಸಿನಿಮಾಗಳ ಬಗ್ಗೆ ಚರ್ಚೆ ಮಾಡುತ್ತಿರಲಿಲ್ಲವಂತೆ..

[widget id=”custom_html-5″]

Advertisements
Advertisements

[widget id=”custom_html-5″]

ಮನೆಯವರ ಜೊತೆ ಊಟಕ್ಕೆ ಹೊರಗಡೆ ಹೋದಾಗ ಮತ್ತು ಟ್ರಿಪ್ ಗೆ ಹೋದಾಗ ಸಂಪುರ್ಣವಾಗಿ ಪ್ಯಾಮಿಲಿ ಮ್ಯಾನ್ ಆಗಿದ್ರಂತೆ ಇನ್ನೂ ತನ್ನ ಇಬ್ಬರು ಮಕ್ಕಳ ಹುಟ್ಟುಹಬ್ಬವನ್ನ ಪ್ರತೀವರ್ಷವು ತಪ್ಪದೇ ಆಚರಣೆ ಮಾಡುತ್ತಿದ್ದರಂತೆ.. ಇನ್ನೂ ಅಶ್ವಿನಿ ಮತ್ತು ಪುನೀತ್ ರಾಜ್ ಕುಮಾರ್ ಅವರು ಹಲವು ವರ್ಷಗಳ ಕಾಲ ಪ್ರೀತಿಸಿ ನಂತರ ಎರಡು ಮನೆಯಲ್ಲೂ ಒಪ್ಪಿಗೆ ಪಡೆದು ಆಪ್ತರು ಮತ್ತು ಕುಟುಂಬದ ಸಮ್ಮುಖದಲ್ಲಿ ಮದುವೆಯಾದ್ರು. ಆದರೆ ವಿದಿಯಾಟ ಎಂಬಂತೆ ಅಪ್ಪು ಅರ್ಧದಲ್ಲೇ ಅಗಲಿದರು..

[widget id=”custom_html-5″]