ಇದೀಗ ಅಶ್ವಿನಿ ಮೇಡಂ ಅವರು ಹೊಸದೊಂದು ಗುಡ್ ನ್ಯೂಸ್ ಅನ್ನು ನೀಡಿದ್ದಾರೆ.. ಇದನ್ನ ನೋಡಿದರೆ ಅಭಿಮಾನಿಗಳು ಖುಷಿ ಪಡೋದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಎಕ್ಸೈಟೆಡ್ ಆಗಿರುವಂತಹ ಗುಡ್ ನ್ಯೂಸ್ ಇದು. ಹೌದು ಖುದ್ದು ಅಶ್ವಿನಿ ಮೇಡಂ ಅವರೇ ಈ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿಯನ್ನು ತಿಳಿಸಿದ್ದಾರೆ. ಅಪ್ಪು ಅವರ ಅಭಿಮಾನಿಗಳು ಇದನ್ನ ನೋಡಿ ಬಹಳಷ್ಟು ಖುಷಿಯಾಗಿದ್ದು ಎಲ್ಲರು ಕೂಡ ಧನ್ಯವಾದಗಳು ಅಂತ ಹೇಳಿದ್ದಾರೆ. ಅದೇನು ಅಂದರೆ ಅಪ್ಪು ಅವರ ಕನಸು ಇಡೇರುವಂತಹ ಸಮಯ ಈಗ ಹತ್ತಿರಕ್ಕೆ ಬಂದಿದೆ.. ಅದರ ರಿಸಲ್ಟ್ ಸಿಕ್ಕಿದೆ. ಶ್ರಮಪಟ್ಟು ಇಡೀ ತಂಡದವರು ಕೆಲಸ ಮಾಡಿರುವಂತಹ ಕಾರಣ ಅಶ್ವಿನಿ ಮೇಡಂ ಈ ಒಂದು ಗುಡ್ ನ್ಯೂಸ್ ಕಾನ್ಪಿಡೆಂಟಾಗಿ ತಿಳಿಸಿದ್ದಾರೆ. ಅಪ್ಪು ಅವರ ಕನಸಿನ ಸಿನಿಮಾಗಳು.. ಅಪ್ಪು ಅವರಿಗೆ ಸಿನಿಮಾ ಅಂದರೆ ಹುಚ್ಚು. ಸಿನಿಮಾ ಮೇಲೆ ಇದ್ದಂತಹ ಪ್ರೀತಿ ಬೇರೆ ಯಾವುದರಲ್ಲು ಅಷ್ಟೊಂದು ಇರಲಿಲ್ಲಾ.
[widget id=”custom_html-5″]

ಅಷ್ಟರ ಮಟ್ಟಿಗೆ ಶ್ರದ್ದೆಯಿಟ್ಟು ಕೆಲಸವನ್ನ ಮಾಡುತ್ತಿದ್ದರು ಅಪ್ಪು ಅವರು.. ಆದರೆ ಇದೀಗ ಅಶ್ವಿನಿ ಮೇಡಂ ಅವರಾಗಲಿ ಬೇರೆ ತಂಡದವರು ಕೂಡ ಮಾಡುತ್ತಿರೋದು. ಅಪ್ಪು ಅವರ ಮೂರು ಕನಸಿನ ಸಿನಿಮಾ, ಮೂರು ಪ್ರಾಜೆಕ್ಟ್ ಗಳು ರಿಲೀಸ್ ಗೆ ರೆಡಿಯಾಗಿವೆ.. ಅಪ್ಪು ಅವರ ಪ್ರೊಡಕ್ಷನ್ ಬ್ಯಾನರ್ ಅಡಿ ತಯಾರಾಗಿರುವಂತಹ ಮೂರು ಸಿನಿಮಾಗಳು ಇದು. ಡ್ಯಾನಿಸೆಟ್ ಅಭಿನಯದ ಒನ್ ಕಟ್ ಟು ಕಟ್ ಎಂಬ ಸಿನಿಮಾ.. ಎರಡನೆಯದು ಫ್ಯಾಮಿಲಿ ಪ್ಯಾಕ್ ಅಂಥ. ಮೂರನೆಯದು ಮ್ಯಾನ್ ಆಪ್ ದ ಮ್ಯಾಚ್ ಅಂತ.. ಈ ಮೂರು ಸಿನಿಮಾಗಳು ನೀವು ಮನೆಯಲ್ಲೇ ಕುಳಿತು ನೋಡಬಹುದು.. ಎಷ್ಟು ಸೂಪರ್ ಅಲ್ವಾ ಅಮೇಜಾನ್ ನಲ್ಲಿ ಈ ಮೂರು ಸಿನಿಮಾವನ್ನ ರಿಲೀಸ್ ಮಾಡಿಲು ತಂಡದವರು. ತಿರ್ಮಾನ ಮಾಡಿದ್ದಾರೆ.
[widget id=”custom_html-5″]

ಇದನ್ನೇ ಅಶ್ವಿನಿ ಮೇಡಂ ಅವರು ಹೇಳಿದ್ದು ಮೂರು ಸ್ಟೋರಿ ಕೂಡ ವಿಭಿನ್ನವಾಗಿದೆ. ನೀವು.. ಮೆಚ್ಚಿಕೊಳ್ಳುವುದಂತು ಗ್ಯಾರಂಟಿ.. ಅಪ್ಪು ಅವರ ಕನಸಿನ ಸಿನಿಮಾ ಇದು. ಅಪ್ಪು ಅವರು ಇಷ್ಟಪಟ್ಟು ಒಪ್ಪಿಕೊಂಡು ತಯಾರು ಮಾಡುತ್ತಿರುವಂತಹ ಸಿನಿಮಾ. ತಂಡದವರು ಶ್ರಮಪಟ್ಟು ಕೆಲಸವನ್ನು ಮಾಡಿ ರಿಸಲ್ಟ್ ಅನ್ನು ಕೊಟ್ಟಿದ್ದಾರೆ.. ಈ ಸಿನಿಮಾಗಳನ್ನು ನಾವು ನೋಡಿ ಸಹಕರಿಸಬೇಕು ಸಪೋರ್ಟ್ ಮಾಡಬೇಕು ಅಂತ ಅಶ್ವಿನಿ ಮೇಡಂ ಅವರು ಖುದ್ದು ಮಾಹಿತಿಯನ್ನು ತಿಳಿಸಿದ್ದಾರೆ. ಎಷ್ಟು ಸೂಪರ್ ಅಲ್ವಾ. ಅಪ್ಪು ಅವರ ಸಿನಿಮಾ ತಯಾರು ಆಗೇಬಿಡ್ತು.. ಅಪ್ಪು ಡ್ರೀಂ ಪ್ರಾಜೆಕ್ಟ್ ಇದು. ಇನ್ನೂ ಎರಡು ಮೂರು ಡ್ರೀಮ್ ಪ್ರಜೆಕ್ಟ್ ಗಳಿವೆ.. ಅದರಲ್ಲಿ ಈ ಮೂರು ಕೂಡ ಒಂದು ಅಂತ ಹೇಳಬಹುದು. ಅಶ್ವಿನಿ ಮೇಡಂ ಅವರು ಬಹಳ ಖುಷಿಯಿಂದಾನೆ ಈ ಗುಡ್ ನ್ಯೂಸ್ ಕೊಟ್ಟಿದ್ದಾರೆ..
[widget id=”custom_html-5″]