Advertisements

ನಿನ್ನ ಪಾದಕ್ಕೆ ನಾನು ನಮಸ್ಕಾರ ಮಾಡ್ತೀನಿ ! ಎಂದು ಶಿವಣ್ಣ ಗರಂ ಆಗಿ ಬೈದಿದ್ದು ಯಾರಿಗೆ, ಕಣ್ಣೀರಿಟ್ಟ ಅಶ್ವಿನಿ!

Cinema

ಹಳೆ ವರ್ಷ ಕಳೆದು ಹೊಸವರ್ಷ ಬಂದರು ಕೂಡ ಅಪ್ಪು ಅವರನ್ನು ಕಳೆದುಕೊಂಡ ನೋವು ಸ್ವಲ್ಪ ಇನ್ನೂ ಕಡಿಮೆಯಾಗಿಲ್ಲ ಅದರಲ್ಲೂ ದೊಡ್ಡಮನೆಯ ಕುಟುಂಬದವರ ದುಃಖ ಹಾಗೆಯೇ ಇದೆ. ಅಶ್ವಿನಿ ರಾಘಣ್ಣ ಶಿವಣ್ಣ ದಿನಾಲು ಅಪ್ಪು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಶಿವಣ್ಣ ತುಂಬಾನೆ ಕೋಪಗೊಂಡಿದ್ದಾರೆ. ಹಾಗಾದರೆ ಶಿವಣ್ಣ ಬೈದಿದ್ದು ಯಾರಿಗೆ
ಅದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ. ಹೌದು ಮೊನ್ನೆ ತಾನೆಯೇ ಅಪ್ಪು ಸ್ಮರಣೆಯ ಕಾರ್ಯಕ್ರಮದಲ್ಲಿ
ಭಾಗವಹಿಸಿದ ಶಿವಣ್ಣ ಅಪ್ಪು ಅವರ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವಣ್ಣ ಅಪ್ಪು ನನಗೆ ಬ್ಯಾಕ್ಬೋನ್ ಆಗಿದ್ದ ಅವನಿಲ್ಲದೆ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೇನೆ..

[widget id=”custom_html-5″]

Advertisements
Advertisements

ಅಪ್ಪು ಮಾಡಿದ ಒಳ್ಳೆಯ ಕೆಲಸಗಳನ್ನು ನಾವು ಮುಂದುವರಿಸಿಕೊಂಡು ಹೋಗಲೆ ಬೇಕು ಆಗ ತಾನೇ ಅಪ್ಪು ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವ ಮಾತು ಮಾತನಾಡಿದ್ದಾರೆ. ಅದೇ ಸಂದರ್ಭದಲ್ಲಿ ಸುತ್ತಮುತ್ತ ಸೇರಿದವರೆಲ್ಲ ತುಂಬಾನೇ ಗಲಾಟೆ ಮಾಡಿದ್ದಾರೆ. ಆ ಗಲಾಟೆಯಿಂದ ಶಿವಣ್ಣನ ಮಾತುಗಳು ಸಹ ಕೇಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೋಪಗೊಂಡ ಹ್ಯಾಟ್ರಿಕ್ ಶಿವಣ್ಣ ಪಕ್ಕದಲ್ಲಿದ್ದವರಿಗೆ ನಿಮ್ಮ ಪಾದಕ್ಕೆ ನಾನು ನಮಸ್ಕಾರ ಮಾಡುತ್ತೀನಿ ದಯವಿಟ್ಟು ಸುಮ್ಮನೆ ಇರಿ ಎಂದು ಶಿವಣ್ಣ ಗರಂ ಆಗಿದ್ದಾರೆ. ಇನ್ನು ಅಪ್ಪು ಅವರು ಮಾಡಿದ ಸಮಾಜಮುಖಿ ಗಳ ಕೆಲಸ ಕುರಿತು ಮಾತನಾಡಿ ಶಿವಣ್ಣ ತುಂಬಾ ಭಾವುಕರಾಗಿದ್ದಾರು.

[widget id=”custom_html-5″]

ಅಪ್ಪು ಅವರು ಮಾಡಿದ ಕೆಲಸಗಳು ರಾಜ್ ಕುಟುಂಬಕ್ಕೂ ಕೂಡ ಗೊತ್ತಿರಲಿಲ್ಲ ಅಷ್ಟರಮಟ್ಟಿಗೆ ಯಾರಿಗೂ ಗೊತ್ತಿಲ್ಲದಂತೆ ಅಪ್ಪು ಅವರು ಸಹಾಯ ಮಾಡುತ್ತಿದ್ದರು ಇಂದು ಶಿವಣ್ಣನವರು ಹೇಳಿಕೊಂಡಿದ್ದಾರೆ. ಹಾಗೂ ರಾಘಣ್ಣನು ಕೂಡ ನನ್ನ ತಮ್ಮನನ್ನು ಕಳೆದುಕೊಂಡು ತುಂಬಾ ದುಃಖಿತನಾಗಿದ್ದೇನೆ. ನನ್ನನ್ನು ಉಳಿಸಿ ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದಾನೆ. ನನ್ನನ್ನು ಅವನು ಉಳಿಸಿದ ಆದರೆ ನಾವು ಅವನನ್ನು ಉಳಿಸಿಕೊಳ್ಳಲು ಆಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ ರಾಘಣ್ಣ ಇನ್ನೂ ಅಭಿಮಾನಿಗಳಿಗೆ ನಮಗಿನ್ನ ಹೆಚ್ಚಾಗಿ ನೀವು ನೋವು ಪಟ್ಟಿದ್ದೀರಾ ನೀವು ತೋರಿಸುವಂತಹ ಈ ಪ್ರೀತಿಗೆ ನಾನು ಏನನ್ನೂ ಹೇಳಲು ಮಾತಿನಲ್ಲಿ ಆಗುವುದಿಲ್ಲ ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ರಾಘಣ್ಣ ಹೇಳಿಕೊಂಡಿದ್ದರು..

[widget id=”custom_html-5″]