Advertisements

ಅಪ್ಪು ಬರ್ತಡೇ ಗೆ ಈ ಕೆಲಸ ಮಾಡಬೇಡಿ ಎಂದು ಕಣ್ಣೀರಿಟ್ಟ ಅಶ್ವಿನಿ! ಎಲ್ಲರೂ ಶಾಕ್..

Cinema

ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ನಾಲ್ಕು ತಿಂಗಳುಗಳು ಕಳೆದಿವೆ ಅಪ್ಪು ಅಭಿಮಾನಿಗಳು ಕುಟುಂಬಸ್ಥರು ಈ ಆಘಾತದಿಂದ ಇನ್ನೂ ಹೊರಬಂದಿಲ್ಲ ಅಷ್ಟರಲ್ಲಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಬರಲಿದೆ ಹೌದು ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಅಪ್ಪು ಅಭಿಮಾನಿಗಳು ಅವರಿಗೋಸ್ಕರ ಮನೆಯ ಬಳಿ ಬಂದು ವಿಭಿನ್ನ ರೀತಿಯಲ್ಲಿ ಕೇಕನ್ನು ಮಾಡಿಸಿಕೊಂಡು ಹೋಗಿ..

Advertisements
Advertisements

ಪುನೀತ್ ರಾಜಕುಮಾರ್ ಅವರಿಗೆ ಶುಭಾಶಯಗಳನ್ನು ಹೇಳಿ ಪುನೀತ್ ರಾಜ್ ಕುಮಾರ್ ಅವರ ಜೊತೆ ಫೋಟೋಗಳನ್ನು ತೆಗೆಸಿಕೊಂಡು ಆನಂದದಿಂದ ಸಂತೋಷಪಟ್ಟು ಅಭಿಮಾನಿಗಳು ಹಿಂದಿರುಗಿ ಮನೆಗೆ ಹೋಗುತ್ತಿದ್ದರು ಹಾಗೆ ಪುನೀತ್ ಅವರ ಹುಟ್ಟುಹಬ್ಬವನ್ನು ಅವರ ಹೆಸರಿನಲ್ಲಿ ತಮ್ಮ ಸಾಮಾಜಿಕ ಕೆಲಸಗಳನ್ನು ಮಾಡಿ ಆಚರಿಸುತ್ತಿದ್ದರು ಆದರೆ ಈ ವರ್ಷ ಅವರ ಹುಟ್ಟು ಹಬ್ಬವನ್ನು ಸಂತೋಷದಿಂದ ಅವರ ಜೊತೆ ಆಚರಿಸಲು ಸಾಧ್ಯವಾಗುವುದಿಲ್ಲ

ಆದರೆ ಈ ವರ್ಷ ಅಶ್ವಿನಿ ಅವರು ಅಪ್ಪುವಿನ ಹುಟ್ಟುಹಬ್ಬವನ್ನು ಹೇಗೆ ಮಾಡಬೇಕು ಎಂದು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಹೌದು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಬಳಿ ಅವರ ಮನವಿಯನ್ನು ಮಾಡಿದ್ದಾರೆ ಹೌದು ಪುನೀತ್ ರಾಜಕುಮಾರ್ ಅವರಿಗೆ ಆಡಂಬರ ಮತ್ತು ದುಂದುವೆಚ್ಚ ಎಂದರೆ ಇಷ್ಟವಿರಲಿಲ್ಲ ಹಾಗಾಗಿ ಅವರ ಬರ್ತಡೆ ಯನ್ನು ಅರ್ಥಪೂರ್ಣವಾಗಿ ಹಾಗೂ ನಾಲ್ಕು ಜನ ನೆನಪಿಸಿಕೊಳ್ಳುವಂತೆ ಸಹಾಯ ಮಾಡುವ ಮೂಲಕ ಆಚರಿಸೋಣ ಎಂದಿದ್ದಾರೆ ಅಭಿಮಾನಿಗಳು ಕೂಡ ಖುಷಿಯಿಂದ ಕೈಜೋಡಿಸಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ..