Advertisements

ಅಪ್ಪು ಜೇಮ್ಸ್ ಚಿತ್ರ ನೋಡಲು ಬಂದ ಅಶ್ವಿನಿಗೆ ಆಗಿದ್ದೇನು ! ಕಣ್ಣೀರಿಟ್ಟ ಶಿವಣ್ಣ ! ಏನಾಗಿದೆ ನೋಡಿ

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಇದು ಕನ್ನಡಿಗರಿಗೆ ಭಾವನಾತ್ಮಕ ಎಮೋಷನಲ್ ಸಿನಿಮಾ ಈ ಕಾರಣಕ್ಕೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಒಂದು ತಿಂಗಳಿನಿಂದಲೇ ಸಿನಿಮಾ ನೋಡಲು ತಯಾರಿ ನಡೆಸಿದ್ದರು ಆದರೆ ಜೇಮ್ಸ್ ಸಿನಿಮಾ ನೆನ್ನೆ ಪ್ರಪಂಚದಾದ್ಯಂತ ರಿಲೀಸ್ ಆಗಿದ್ದು ಅಪ್ಪು ಪತ್ನಿ ಅಶ್ವಿನಿ ಮೇಡಮ್ ಅವರು ಮೊದಲ ಶೋ ಜೇಮ್ಸ್ ನೋಡಲು ಬಂದಿದ್ದಾರೆ ಆದರೆ ಸಿನಿಮಾ ನೋಡುವ ವೇಳೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕಣ್ಣೀರು ಹಾಕಿರುವ ಘಟನೆ ನಡೆದಿದೆ! ಹಾಗಾದ್ರೆ ಚಿತ್ರಮಂದಿರದಲ್ಲಿ ಆಗಿದ್ದೇನು ಅದೆಲ್ಲ ಸಂಪೂರ್ಣವಾಗಿ ಮಾಹಿತಿಯನ್ನು ಓದಿ ನೋಡಿ ಹೌದು ಎಲ್ಲೆಡೆ ಜೇಮ್ಸ್ ಜಾತ್ರೆ ಶುರುವಾಗಿದೆ..

Advertisements
Advertisements

ಮೊದಲ ಶೋ ನೋಡಲು ಅಭಿಮಾನಿಗಳು ಮುಗಿಬಿದ್ದು ಚಿತ್ರಮಂದಿರಕ್ಕೆ ಹೋಗುತ್ತಿದ್ದಾರೆ ಪುನೀತ್ ರಾಜಕುಮಾರ್ ನಿಧನದ ನಂತರ ರಿಲೀಸ್ ಆದ ಮೊದಲ ಚಿತ್ರ ಹಾಗೂ ಅವರ ಕೊನೆಯ ಚಿತ್ರ ಕೂಡ ಜೇಮ್ಸ್ ಆಗಿದೆ ಆದ್ದರಿಂದ ಎಲ್ಲ ಟಿಕೆಟ್ ಸೋಲ್ಡ್ ಔಟ್ ಆಗಿದೆ ಇನ್ನು ದೊಡ್ಮನೆ ಯವರಾದ ಅಶ್ವಿನಿ ಮೇಡಮ್ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಮಕ್ಕಳೆಲ್ಲ ಮೊದಲ ಶೋ ನೋಡಲು ಚಿತ್ರಮಂದಿರಕ್ಕೆ ಬಂದಾಗ ಮುತ್ತು ರತ್ನ ಪುನೀತ್ ರಾಜಕುಮಾರ್ ಅವರ ಮೇಲಿನ ಅಭಿಮಾನ ನೋಡಿ ಮೂಕವಿಸ್ಮಿತ ರಾಗಿದ್ದಾರೆ

ಇನ್ನು ಸಿನಿಮಾ ಶುರುವಾದ ಮೇಲೆ ಥಿಯೇಟರ್ ನಲ್ಲಿ ಅಪ್ಪು ಎಂಟ್ರಿಕೊಟ್ಟ ತಕ್ಷಣ ಸಿಕ್ಕಾಪಟ್ಟೆ ಶಿಳ್ಳೆ ಕೇಕೆ ಚಪ್ಪಾಳೆ ನೋಡಿ ಭಾವುಕರಾಗಿದ್ದಾರೆ ಪವರ್ ಫುಲ್ ಪುನೀತ್ ರಾಜಕುಮಾರ್ ಅವರದ್ದು ಇದು ಕೊನೆಯ ಸಿನಿಮಾ ಮತ್ತೆ ಅವರನ್ನು ನೋಡಬೇಕು ಎಂದರು ಸಿಗುವುದಿಲ್ಲ ಮತ್ತೆ ಈ ರೀತಿಯ ಕ್ರೇಜ್ ಕೂಡ ಇರಲ್ಲ ಅವರ ಮುಖ ನೋಡಲು ಆಗುವುದಿಲ್ಲ ಎನ್ನುವ ಸತ್ಯತಿಳಿದ ಅಶ್ವಿನಿ ಮೇಡಮ್ ಸಿನಿಮಾ ನೋಡುತ್ತಾ ನೋಡುತ್ತಾ ಕಣ್ಣೀರು ಹಾಕಿದ್ದಾರೆ ನೀವು ಸಹ ಜೇಮ್ಸ್ ಸಿನಿಮಾ ನೋಡಿದ್ರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..