Advertisements

ಅಪ್ಪು ಬಗ್ಗೆ ಪ್ರೇಮಾ ಹೇಳಿದ್ದು ಕೇಳಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾಡಿದ್ದೇನು ಗೊತ್ತಾ?

Cinema

ಅಪ್ಪು ಅವರ ಅಕಾಲಿಕ ನಿ’ಧ’ನದ ನಂತರ ಇಡೀ ಕರುನಾಡೆ ಕಂಬನಿ ಮಿಡಿದಿತ್ತು.. ಅವರ ಮಾತು ಆ ನಗು, ನಟನೆ ಎಲ್ಲವೂ ಇಂದಿಗೂ ಕಣ್ಣೆದುರು ಕಟ್ಟಿದಾಗಿದೆ. ಕನ್ನಡ ಅಂದಿನ ಟಾಪ್ ನಟಿಯರಲ್ಲಿ ಪ್ರೇಮ ಕೂಡ ಒಬ್ಬರು.. ಯಜಮಾನ, ಕನಸುಗಾರ, ಈಗೆ ಅನೇಕ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಚಾಪು ಮೂಡಿಸಿದ ನಟಿ.. ಮೊದಲಿನಿಂದಲೂ ಇವರಿಗೆ ರಾಜ್ ಕುಟುಂಬ ಆತ್ಮೀಯ.

[widget id=”custom_html-5″]

Advertisements
Advertisements

ಇವರು ಡಾಕ್ಟರ್ ರಾಜ್ ಕುಮಾರ್ ಅವರ ವಜ್ರೇಶ್ವರಿ ಬ್ಯಾನರ್ ನಿಂದಲೇ ಕರ್ನಾಟಕದ ಜನೆತೆಗೆ ಪ್ರೇಮ ಪರಿಚಯವಾದವರು.. ಈಗೆ ಪುನೀತ್ ಅವರೊಂದಿಗೆ ಆತ್ಮಿಯತೆ ಒಂದಿದ್ದ ಪ್ರೇಮ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಕುರಿತು ಮಾದ್ಯಮದ ಮುಂದೆ ಮಾತನಾಡಿ ಪುನೀತ್ ರಾಜ್ ಕುಮಾರ್ ಅವರಂತಹ ಒಂದು ಅದ್ಬುತ ವ್ಯಕ್ತಿಯನ್ನು ಕಳೆದುಕೊಂಡ ನಂತರ ನಾವೇಲ್ಲರು ಅನಾಥರಾಗಿದ್ದೇವೆ ಎಂದಿದ್ದಾರೆ. ಪುನೀತ್ ಮೊದಲಿನಿಂದಲೂ ಒಳ್ಳೆಯ ಆತ್ಮೀಯ ನನಗೆ.. ಆತನ ಒಳ್ಳೆಯ ಗುಣಗಳನ್ನು ಮತ್ಯಾರಲ್ಲು ಕಾಣಲು ಸಾಧ್ಯವೇ ಇಲ್ಲಾ.

[widget id=”custom_html-5″]

ತಂದೆಯ ಆಗೆ ಮಗ ಪುನೀತ್ ಕೂಡ ಸಕಲಾಕಲವಲ್ಲಬ ಎಂದರೆ ತಪ್ಪಾಗಲಾರದು. ಅವರ ಅದ್ಬುತ ಡ್ಯಾನ್ಸ್ ನಿಜಕ್ಕೂ ನನಗೆ ತುಂಬಾ ಇಷ್ಟ.. ನಾನಂತೂ ಅವರ ಡ್ಯಾನ್ಸ್ ನೋಡಿ ಫಿದಾ ಆಗಿ ಹೋಗಿದ್ದೆ. ಅವರೊಂದಿಗೆ ಒಮ್ಮೆಯಾದರು ಡ್ಯಾನ್ಸ್ ಮಾಡಬೇಕೆಂಬ ಆಸೆ ನನಗಿತ್ತು.. ಆದರೆ ಅಪ್ಪು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿ ದೇವರಾಗಿ ಬಿಟ್ಟಿದ್ದಾರೆ. ಈ ನೋವನ್ನು ಬರಿಸುವ ಶಕ್ತಿ ದೇವರು ಅವರ ಪತ್ನಿ ಅಶ್ವಿನಿ ಹಾಗು ಕುಟುಂಬಸ್ಥರಿಗೆ ನೀಡಲಿ ಎಂದು ಬೇಡಿಕೊಳ್ಳೋಣ ಎಂದು ಭಾವುಕರಾದರು ನಟಿ ಪ್ರೇಮ.. ಅವರ ಮಾತನ್ನು ಕೇಳಿದಂತ ಅಪ್ಪು ಪತ್ನಿ ಅಶ್ವಿನಿ ಪತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

[widget id=”custom_html-5″]