Advertisements

ಅಶ್ವಿನಿ ಮೇಡಂ ಆಫಿಸ್ ನಲ್ಲಿ ಕೆಲಸದವರನ್ನ ಹೇಗೆ ನೋಡಿಕೊಳ್ಳುತ್ತಾರೆ? ಯಾರಿಗೂ ತಿಳಿದಿಲ್ಲ..

Cinema

ನಮಸ್ಕಾರ ವೀಕ್ಷಕರೇ ಕರುನಾಡಿನ ಸರಳತೆಯ ಶ್ರೀಮಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರೀತಿಯ ಪತ್ನಿ ಅಶ್ವಿನಿ ಮೇಡಮ್ ಅವರು ತಮ್ಮ ಆಫೀಸ್ ಕೆಲಸದವರನ್ನ ಯಾವ ರೀತಿಯಾಗಿ ನೋಡಿಕೊಳ್ಳುತ್ತಾರೆ ಗೊತ್ತಾ ಪುನೀತ್ ರಾಜಕುಮಾರ್ ಅವರ ಮ್ಯಾನೇಜರ್ ಈಗ ಅಶ್ವಿನಿ ಮೇಡಮ್ ಗೆ ಮ್ಯಾನೆಜರ್ ಆಗಿದ್ದಾರೆ ಹಲವು ವರ್ಷಗಳಿಂದ ಅವರು ಕೂಡ ಕೆಲಸವನ್ನು ಮಾಡುತ್ತಿದ್ದಾರೆ ಇನ್ನು ಬಾಡಿಗಾರ್ಡ್ ಆಗಿರಬಹುದು ಸೆಕ್ಯೂರಿಟಿ ಎಲ್ಲರನ್ನೂ ಕೂಡ ತುಂಬಾ ವಿಶ್ವಾಸದಿಂದ ಮಾತನಾಡಿಸುತ್ತಿದ್ದರು ಪುನೀತ್ ರಾಜಕುಮಾರ್, ಇನ್ನು ಆಫೀಸಿನಲ್ಲಿಯೂ ಕೂಡ ಕೆಲಸದವರು ಇದ್ದಾರೆ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ ಈಗ ಅಶ್ವಿನಿ ಮೇಡಮ್ ಎಲ್ಲ ಜವಾಬ್ದಾರಿಯನ್ನು ತಗೊಂಡಿದ್ದಾರೆ ತುಂಬಾ ಅದ್ಭುತವಾಗಿ ಆಫೀಸ್ ನ್ನು ಕೂಡ ನಡೆಸುತ್ತಿದ್ದಾರೆ

[widget id=”custom_html-5″]

Advertisements
Advertisements

ಇವರ ಬ್ಯಾನರ್ ಅಡಿ ಸಿನಿಮಾಗಳು ರಿಲೀಸ್ ಆಗಿದೆ ಪುನೀತ್ ರಾಜಕುಮಾರ್ ಅವರು ಹೋದಮೇಲೆ ಎರಡು ಸಿನಿಮಾಗಳು ರಿಲೀಸ್ ಆಯ್ತು ಇನ್ನು ಒಂದು ಸಿನಿಮಾ ರಿಲೀಸ್ ಆಗಬೇಕಿದೆ ಜೊತೆಗೆ ಇನ್ನೂ ಬೇರೆ ಬೇರೆ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದಾರೆ ಅಶ್ವಿನಿ ಮೇಡಮ್ ಪ್ರತಿನಿತ್ಯ ಬಿಜಿಯಾಗಿರುತ್ತಾರೆ ಮೀಟಿಂಗ್ಸ್ ಅಂತೆಲ್ಲ ಹೋಗು ತ್ತಿರುತ್ತಾರೆ ಇದುವರೆಗೂ ಎಲ್ಲಿಯೂ ಕೂಡ ಅವರು ಮೈಕ್ ತಗೊಂಡು ಮಾತನಾಡಿಲ್ಲ ಮೊನ್ನೆಯಷ್ಟೇ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಲ್ಲಿ ಮಾತ್ರ ಕಾಣಿಸಿ ಕೊಂಡಿದ್ದರು ಸನ್ಮಾನವನ್ನು ಮಾಡಲಾಯಿತು ಅಷ್ಟೇ ಮಾತನಾಡಿ ಅಂತ ಅಶ್ವಿನಿ ಮೇಡಮ್ ಅವರಿಗೆ ಫೋರ್ಸ್ ಮಾಡಿದರು ಮಾತನಾಡಲಿಲ್ಲ ಆದರೆ ಕೆಲಸದವರ ಜೊತೆ ಆಗಲ್ಲ ತುಂಬಾ ಚೆನ್ನಾಗಿ ಬೆರೆಯುತ್ತಾರೆ ಚೆನ್ನಾಗಿ ಮಾತನಾಡುತ್ತಾರೆ

[widget id=”custom_html-5″]

ಅವರಿಗೆ ಏನೇನು ಬೇಕು ಎಲ್ಲಾ ಸೌಕರ್ಯಗಳನ್ನು ಮಾಡಿ ಕೊಡುತ್ತಾರೆ ಕೆಲಸದ ವಿಚಾರಕ್ಕೆ ಬಂದರೆ ತುಂಬಾನೇ ಶ್ರದ್ಧೆಯಿಟ್ಟು ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೂ ಕೂಡ ಆರಾಮಾಗಿ ನೋಡಿಕೊಳ್ಳುತ್ತಿದ್ದಾರೆ ಹಣಕಾಸಿನ ಕೊರತೆ ಯಾರಿಗೂ ಕೂಡ ಆಗಿಲ್ಲ ಟೈಮ್ ಟೈಮ್ ಗೆ ಸಂಬಳವನ್ನು ಕೊಟ್ಟುಬಿಡುತ್ತಾರೆ ಸೋ ಈ ರೀತಿಯಾಗಿ ಪುನೀತ್ ರಾಜಕುಮಾರ್ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಅಶ್ವಿನಿ ಮೇಡಮ್ ಬಹಳಷ್ಟು ಜವಾಬ್ದಾರಿಯನ್ನು ತಗೊಂಡಿದ್ದಾರೆ ಇನ್ನು ಮಾರ್ಚ್ 17ರಂದು ರಾಜರತ್ನ ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಸಿನಿಮಾ ಐದು ಭಾಷೆಗಳಲ್ಲಿ ದೇಶದಾದ್ಯಂತ ರಿಲೀಸ್ ಆಗಲಿದೆ ಇನ್ನು ಅಪ್ಪು ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಲು ಹಾಗೂ ಸಿನಿಮಾ ನೋಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡು ಸೆಲೆಬ್ರೇಶನ್ ಮಾಡಲು ಕಾತುರದಿಂದ ಕಾದು ಕುಳಿತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

[widget id=”custom_html-5″]