ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನ ಸರಳತೆಯ ಸಾಮ್ರಾಟ್ ಅಭಿಮಾನಿಗಳ ಆರಾಧ್ಯ ದೈವ ಕಲ್ಮಶವಿಲ್ಲದ ನಗುವಿನ ಮುಗ್ದ ಮುಖ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಆರು ತಿಂಗಳುಗಳು ಕಳೆದು ಹೋಗಿದೆ ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವನ್ನು ಇಂದಿಗೂ ಕೂಡ ಯಾರು ಕೂಡ ಮರೆತಿಲ್ಲ
ಕುಟುಂಬಸ್ಥರು ದಿನನಿತ್ಯ ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಇಲ್ಲ ಪುನೀತ್ ರಾಜಕುಮಾರ್ ಹಿರಿಯ ಮಗಳಾದ ದೃತಿ ವಿದೇಶದಲ್ಲಿ ಓದಲು ಹೋಗಿದ್ದಾರೆ ಇನ್ನು ಕಿರಿಯ ಮಗಳು ವಂದಿತಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ವಂದಿತಾ ಅವರು ಅಪ್ಪು ಅವರ ಪುಣ್ಯತಿಥಿ ಇದ್ದರು ಕೂಡ ಪರೀಕ್ಷೆ ಬರೆಯಲು ಹೋಗಿದ್ದರು

ಆದರೆ ಇದೀಗ ಇದ್ದಕ್ಕಿದ್ದಂತೆ ಶಾಲೆಯವರು ವಂದಿತಾ ತಾಯಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಶಾಲೆಗೆ ಕರೆಸಿ ಹೇಳಿದ್ದೇನು ಗೊತ್ತಾ ವಂದಿತಾ ಮಾಡಿದ್ದೇನು ಅದೆಲ್ಲಾ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಹೌದೂ ಪುನೀತ್ ರಾಜಕುಮಾರ್ ಅವರಿಗೆ ಮಕ್ಕಳನ್ನು ಸ್ವಾಭಿಮಾನಿಗಳಾಗಿ ಬೆಳೆಸಬೇಕು ಚೆನ್ನಾಗಿ ಓದಿಸಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದರು ಅದರಂತೆಯೇ ದೃತಿ ಹಾಗೂ ವಂದಿತಾ ತುಂಬಾನೇ ಚೆನ್ನಾಗಿ ಓದುತ್ತಾ ತಂದೆ ತಾಯಿಯ ಹೆಸರನ್ನು ಉಳಿಸಿದ್ದಾರೆ

ಇದೀಗ ವಂದಿತಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಸಿದ್ದು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಶಾಲೆಗೆ ಮುಖ್ಯ ಅತಿಥಿಯಾಗಿ ಕರೆಸಿ ಅವರಿಗೆ ಶಾಲು ಹೊದಿಸಿ ಹಾಗೂ ಗೌರವಯುತವಾಗಿ ಸನ್ಮಾನ ಮಾಡಿದ್ದಾರೆ ತಾಯಿ ಜೊತೆ ವಂದಿತಾ ಕೂಡ ಖುಷಿಯಿಂದ ಭಾಗವಹಿಸಿದ್ದಾರೆ ವಂದಿತಾ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಒಳ್ಳೆಯದಾಗಲಿ ಎಂದು ನೀವು ಕೂಡ ಹರಸಿ ಹಾರೈಸಿ ಹಾಗೆಯೇ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..