Advertisements

ವೇದಿಕೆಯಲ್ಲಿ ಅಶ್ವಿನಿ ಅವರನ್ನು ತಬ್ಕೊoಡು ರಮ್ಯಾ ಅಶ್ವಿನಿ ಅವರಿಗೆ ಹೇಳಿದ್ದೇನು ? ಕಣ್ಣೀರಿಟ್ಟ ಅಶ್ವಿನಿ ಪುನೀತ್

Cinema

ನಮಸ್ಕಾರ ವೀಕ್ಷಕರೇ ಕರುನಾಡ ರಾಜರತ್ನ ಎಲ್ಲರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ಪ್ರತಿ ಕನ್ನಡಿಗರು ಮಿಸ್ ಮಾಡಿ ಕೊಳ್ಳುತ್ತಿದ್ದಾರೆ ಅವರ ಅಗಲಿಕೆ ಇಂದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಅವರ ಕುಟುಂಬದವರು ಸ್ನೇಹಿತರು ತುಂಬಾನೇ ನೊಂದು ಹೋಗಿದ್ದಾರೆ.. ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಪುನೀತ್ ರಾಜಕುಮಾರ್ ಅವರ ಒಳ್ಳೆಯ ಸ್ನೇಹಿತರಲ್ಲಿ ಒಬ್ಬರಾಗಿದ್ದವರು ನಟಿ ರಮ್ಯಾ ಅಭಿ, ಆಕಾಶ್ , ಮತ್ತು ಅರಸು ಮೂರು ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಜೊತೆಯಾಗಿ ನಟಿಸಿದ್ದರು ಅಷ್ಟೇ ಅಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಹಾಗೂ ಒಂದೆರಡು ಜಾಹೀರಾತು ಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿ ಕೊಂಡಿದ್ದರು ಪುನೀತ್ ರಾಜ್ ಕುಮಾರ್ ರಮ್ಯಾ ಜೋಡಿ ಚಂದನವನದ ಸೂಪರ್ ಹಿಟ್ ಜೋಡಿಗಳಲ್ಲಿ ಒಂದು,

Advertisements
Advertisements

ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗಾಗಿ ಮತ್ತೊಮ್ಮೆ ವಿದೇಶದಿಂದ ಬೆಂಗಳೂರಿಗೆ ಬಂದಿದ್ದಾರೆ ರಮ್ಯಾ ಖಾಸಗಿ ವಾಹಿನಿ ಯೊಂದರಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ವರ್ಷದ ಕನ್ನಡಿಗೆ ಎನ್ನುವ ಪ್ರಶಸ್ತಿ ನೀಡಲಾಗಿದೆ ಆ ಪ್ರಶಸ್ತಿಯನ್ನು ರಮ್ಯಾ ಅವರು ಅಶ್ವಿನಿ ಮೇಡಮ್ ಅವರಿಗೆ ನೀಡಬೇಕು ಎಂದು ರಮ್ಯಾ ಅವರನ್ನು ಸಂಪರ್ಕಿಸಿ ಕಾರ್ಯ ಕ್ರಮಕ್ಕೆ ಆಮಂತ್ರಣ ನೀಡಿದ್ದಾರೆ.. ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮೇಲಿನ ಗೌರವ ಹಾಗೂ ಸ್ನೇಹದಿಂದ ರಮ್ಯಾ ಅವರು ಈ ಕಾರ್ಯಕ್ರಮಕ್ಕಾಗಿ ಮುಖ್ಯವಾಗಿ ಅಶ್ವಿನಿ ಮೇಡಮ್ ಅವರಿಗೋಸ್ಕರ ವಿದೇಶದಿಂದ ಬಂದು ಅಶ್ವಿನಿ ಅವರಿಗೆ ಪ್ರಶಸ್ತಿ ನೀಡಿದ್ದಾರೆ

ಇದೊಂದು ಘಟನೆ ಪುನೀತ್ ರಾಜಕುಮಾರ್ ಅವರ ಮೇಲೆ ರಮ್ಯಾ ಅವರಿಗೆ ಎಷ್ಟು ಪ್ರೀತಿ ಇದೆ ಎನ್ನುವುದನ್ನು ತೋರಿಸಿಕೊಡುತ್ತದೆ ಪ್ರಶಸ್ತಿ ನೀಡುವ ಸಮಯದಲ್ಲಿ ಪುನೀತ್ ರಾಜಕುಮಾರ್ ಬಗ್ಗೆ ಮಾತನಾಡುವಾಗ ಅವರ ವಿಡಿಯೋ ಬಂದಾಗ ಅಶ್ವಿನಿ ಪುನೀತ್ ರಾಜಕುಮಾರ್ ಭಾವುಕರಾದರು ರಮ್ಯಾ ಅವರಿಗೂ ಅದೇ ರೀತಿಯ ಭಾವನೆ ಶುರುವಾಯಿತು ಆದರೆ ವೇದಿಕೆಯ ಮೇಲೆ ಅಶ್ವಿನಿ ಮೇಡಮ್ ಅವರನ್ನು ಸಂತೈಸಿದರು ನಟಿ ರಮ್ಯಾ, ಅಶ್ವಿನಿ ಮೇಡಮ್ ಹಾಗೂ ರಮ್ಯಾ ಒಳ್ಳೆಯ ಸ್ನೇಹಿತರಾಗಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..