Advertisements

ಡ್ಯಾನ್ಸಿಂಗ್ ಶೋ ವೇದಿಕೆ ಮೇಲೆ ಅಪ್ಪು ನೆನೆದು ಕಣ್ಣೀರಿಟ್ಟ ಅಶ್ವಿನಿ ! ಮೇಘನಾ ಹೇಳಿದ್ದೇನು ? ಪಾಪಾ

Cinema

ನಮಸ್ಕಾರ ವೀಕ್ಷಕರೇ ನಟಿ ಮೇಘನರಾಜ್ ಸರ್ಜಾ ಅವರು ಮುದ್ದಿನ ಮಗ ರಾಯನ್ ರಾಜ್ ಸರ್ಜನಿ ಗಾಗಿ ಸಹಜ ಬದುಕಿನತ್ತ ಮರಳಿದ್ದಾರೆ ಅಷ್ಟೇ ಅಲ್ಲದೆ ತಾವು ಜಡ್ಜ್ ಆಗಿರುವ ಡ್ಯಾನ್ಸಿಂಗ್ ಶೋ ವೇದಿಕೆಯಲ್ಲಿ ತನ್ನ ಬದುಕಿನ ಕೆಲವು ಕ್ಷಣಗಳನ್ನೂ ನೆನಪಿಸಿಕೊಂಡಿದ್ದಾರೆ ಆದರೆ ಇದೀಗ ಡ್ಯಾನ್ಸಿಂಗ್ ಚಾಂಪಿಯನ್ ಶೋ ಮುಕ್ತಾಯ ಹಂತದಲ್ಲಿದ್ದು ಶೋ ನ ಕೊನೆಯ ಎಪಿಸೋಡ್ ನಲ್ಲಿ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ ನಟ ಧ್ರುವ ಸರ್ಜಾ ಅವರ ಬಗ್ಗೆ ಹೇಳಲೇಬೇಕು ಅತ್ತಿಗೆಯ ಜೊತೆ ಎಲ್ಲ ಸಂದರ್ಭದಲ್ಲಿಯೂ ನಿಂತು! ಧೈರ್ಯ ತುಂಬಿದ್ದರು ಇನ್ನು ಚಿರಂಜೀವಿ ಸರ್ಜಾ ತೀರಿಹೋದ ನಂತರ ಮೇಘನ ರಾಜ್ ಅವರು ನಾನು ಕೂಡ ಬದುಕಿರಲೇ ಬಾರದು ಎಂಬ ದುಃಖದ ಭಾವನೆ ನಿರ್ಧಾರ ತೆಗೆದುಕೊಂಡಿದ್ದರು ಯಾಕೆಂದರೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರು ಒಬ್ಬರಿಗೊಬ್ಬರು ತುಂಬಾ ಇಷ್ಟಪಡುತ್ತಿದ್ದರು

Advertisements
Advertisements

ಇವರ ನೆಮ್ಮದಿಯ ಬದುಕಿಗೆ ವಿಧಿಯಾಟವೋ ಎಲ್ಲಾ ಕನಸುಗಳನ್ನು ನುಚ್ಚುನೂರು ಮಾಡಿತು ಇದೀಗ ಧ್ರುವ ಸರ್ಜಾ ಮತ್ತು ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಮೇಡಮ್ ಅವರು ಕೂಡ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ ಇದೇ ವೇಳೆ ವೇದಿಕೆಯಲ್ಲಿ ಅಶ್ವಿನಿ ಮೇಡಮ್ ಅವರು ತುಂಬಾನೇ ಭಾವುಕರಾಗಿ ಮಾತನಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ತನ್ನ ಪ್ರೀತಿಯ ಪತಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮನಸ್ಸು ಬಿಚ್ಚಿ ಭಾವನಾತ್ಮಕ ನುಡಿಗಳನ್ನು ಹಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ..

ಹಿಂದೊಮ್ಮೆ ಈ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದರು ಮತ್ತು ಆ ವಾರದ ಕಾರ್ಯಕ್ರಮವನ್ನು ಪುನೀತ್ ರಾಜಕುಮಾರ್ ಅವರಿಗಾಗಿಯೇ ಮೀಸಲಿಡಲಾಗಿತ್ತು ಈ ಬಾರಿಯೂ ಫಿನಾಲೆಯಲ್ಲಿ ಪುನೀತ್ ರಾಜಕುಮಾರ್ ಅವರು ಡ್ಯಾನ್ಸ್ ಮಾಡುತ್ತಿರುವ ಸ್ಟ್ಯಾಚ್ ಇರುವ ಟ್ರೋಪಿ ಗೆದ್ದವರ ಮನೆ ಸೇರಲಿದೆ ಅಶ್ವಿನಿ ಮೇಡಮ್ ಅವರು ಅಪ್ಪು ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ