Advertisements

ಅಪ್ಪು ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯಗಳನ್ನು ಹಂಚಿಕೊಂಡ ಅಶ್ವಿನಿ ಪುನೀತ್! ಹೇಳಿದ್ದೇನು ನೋಡಿ..

Cinema

ಹಸಿಗೂಸಿದ್ದಾಗಲೇ  ಬಣ್ಣದ ಬದುಕಿಗೆ  ಎಂಟ್ರಿಕೊಟ್ಟು  ನಂತರ ಸಾಲು ಸಾಲು ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವ  ಮೂಲಕ ಚಿತ್ರರಂಗದ ಧ್ರುವತಾರೆಯಾಗಿ  ಇದೀಗ ಅಭಿಮಾನಿಗಳ ಪ್ರೀತಿಯ ಅಪ್ಪು ಎಂದೇ ಜನಪ್ರಿಯಗೊಂಡವರು ವರನಟನ ಪ್ರೀತಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು. 8  ತಿಂಗಳ ಕೂಸಾಗಿದ್ದಾಗಲೇ ಅಪ್ಪಾಜಿ ಜೊತೆ ಪ್ರೇಮದ ಕಾಣಿಕೆ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡ ಅಪಂಲು ತದನಂತರ ವಸಂತಗೀತ ಎರಡು ನಕ್ಷತ್ರ  ಯಾರಿವನು  ಬೆಟ್ಟದ ಹೂವು ಹೀಗೆ ಬರೋಬ್ಬರಿ ಹದಿನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿ  ರಾಷ್ಟ್ರಪ್ರಶಸ್ತಿಯನ್ನು ಪಡೆದ ರಾಜ್ ರವರ ಹೆಮ್ಮೆಯ ಪುತ್ರರಾಗಿದ್ದಾರೆ.

Advertisements
Advertisements

ಹೌದು ಚಿಕ್ಕ ವಯಸ್ಸಿನಿಂದಲೇ ತಮ್ಮ ಅಪ್ಪಾಜಿ ಜೊತೆ ತೆರೆ ಹಂಚಿಕೊಂಡಿದ್ದ ಇವರು  ತನ್ನ ತಂದೆಯಂತೆಯೇ ಹಿನ್ನೆಲೆ ಗಾಯಕರೂ ಕೂಡ ಹೌದು. ಸದ್ಯ ಇದೀಗ ಚಿತ್ರರಂಗದ ಟಾಪ್ ನಟನಾಗಿ ಮಿಂಚುತ್ತಿರುವ ಪುನೀತ್ ರಾಜ್ ಕುಮಾರ್ ರವರು ತನ್ನ ತಂದೆಯಂತೆಯೇ ಕೌಟುಂಬಿಕ ಸಿನಿಮಾವನ್ನು ಮಾಡುತ್ತಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.ಪುನೀತ್ ರಾಜ್ ಕುಮಾರ್ ರವರು ನಿಜಜೀವನದಲ್ಲೂ  ಕೂಡ ನಗುನಗುತ್ತಾ ಎಲ್ಲರನ್ನು ಗೆಲ್ಲುವ ವ್ಯಕ್ತಿತ್ವ ಹೊಂದಿದ್ದು  ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದು  ಇನ್ನು ಅವರಿಗೆ ಧ್ರುತಿ ಹಾಗೂ ವಂದಿತ ಎಂಬ ಇಬ್ಬರು ಮಕ್ಕಳಿದ್ದು ತಂದೆ ಎಂದರೆ ಅವರಿಗೂ ಕೂಡ ಬಹಳ ಪ್ರೀತಿ. ಪುನೀತ್ ರಾಜಕುಮಾರ್ ಅವರಿಗೂ ಸಹ  ಹೆಣ್ಣು ಮಕ್ಕಳೆಂದರೆ ತುಂಬಾ ಪ್ರೀತಿಯಿದ್ದು  ಲಾಕ್ ಡೌನ್ ಸಮಯದಲ್ಲಿ ತಮ್ಮ ಸಂಪೂರ್ಣ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆದಿತದ್ದರು.

ಇದರ ಜೊತೆಗೆ ದಿನನಿತ್ಯ  ವರ್ಕೌಟ್ ಮಾಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಜನರಲ್ಲಿ ಜಾಗ್ರುತಿಯಾಗಿರಿ ಫಿಟ್ ಆಗಿರಿ ಎಂದು ಹೇಳಿದ್ದು ಯೂತ್ ಐಕಾನ್ ಕೂಡ ಆದರು.ಇನ್ನು ಪುನೀತ್ ತನ್ನ ತಂದೆಯವರ ಎಲ್ಲಾ ಗುಣವನ್ನು ಕೂಡ ಮೈಗೂಡಿಸಿಕೊಂಡಿದ್ದು ನಟನೆಯ ಜೊತೆ ಸರಳತೆ ಸೌಮ್ಯತೆ, ವ್ಯಕ್ತಿತ್ವದಿಂದಲೂ ದೊಡ್ಮಮನೆಯ ಹಿರಿಮೆಯನ್ನು ಎಲ್ಲೆಡೆ ತೋರಿಸುತ್ತಿದ್ದಾರೆ.  ಇನ್ನೂ ತಮ್ಮ ಕುಟುಂಬ ಎಂದರೆ ಬಹಳ ಇಷ್ಟ ಪಡುವ ಪುನೀತ್ ರಾಜ್ ಕುಮಾರ್ ಎಷ್ಟು  ಕುಟುಂಬದಲ್ಲಿಯೂ ಕೂಡ ಸರಳತೆಯಿಂದ ಪ್ರತಿಯೊಬ್ಬರಿಗೂ ಕೂಡ ಮಾದರಿಯಾಗಿದ್ದಾರೆ.

ಇನ್ನೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಹೇಳಲೇ ಬೇಕಿಲ್ಲ ಪುನೀತ್ ರಾಜ್ ಕುಮಾರ್ ರವರ ಪ್ರತಿಯೊಂದು ಗುಣವನ್ನು ಕೂಡ ಅಶ್ವಿನಿ ಅವರು ಮೈಗೂಡಿಸಿಕೊಂಡಿದ್ದು ಪತಿಯೂ ಹಾಕಿಕೊಟ್ಟ ಹಾದಿಯಲ್ಲಿಯೇ ನಡೆಯುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರ ಸರಳತೆ ಸೌಮ್ಯತೆ ಯ ಬಗ್ಗೆ ಹಲವಾರು ವೀಡಿಯೋಗಳು ಹರಿದಾಡಿವೆ.ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪುನೀತ್ ರಾಜ್ ಕುಮಾರ್ ರವರು ಪ್ರಸಿದ್ಧ ಪ್ರಸಿಡೆನ್ಸಿ ಯೂನಿವರ್ಸಿಟಿ ಬಗ್ಗೆ ಅವರ ಯೂನಿವರ್ಸಿಟಿಯಲ್ಲಿ ಸಂದರ್ಶನದಲ್ಲಿ ಮಾತನಾಡಿದ್ದು ಅಪ್ಪು ಅವರ ಸೌಮ್ಯತೆಯ ಮಾತು ಹೇಗಿದೆ ಎಂದು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.