Advertisements

ಇವತ್ತು ಅಶ್ವಿನಿ ಮೇಡಂ ಆಫೀಸ್ ಗೆ ಹೋಗಿಲ್ಲ ಬದಲಾಗಿ ಎಲ್ಲೋಗಿದ್ದಾರೆ ಗೊತ್ತೇ? ಕಣ್ಣೀರು ಬರುತ್ತೆ..

Cinema

ಈ ದಿನ ಅಶ್ವಿನಿ ಮೇಡಂ ಅವರು ಆಫಿಸ್ ಗೆ ಹೋಗಿಲ್ಲಾ ಬದಲಾಗಿ ಎಲ್ಲಿಗೆ ಹೋಗಿದ್ದಾರೆ ಗೊತ್ತಾ.. ಇವತ್ತು ಕುಟುಂಬದವರೆಲ್ಲಾ ಒಟ್ಟಿಗೆ ಸೇರಿದ್ದಾರೆ. ಶಿವಣ್ಣ ಅವರ ಫ್ಯಾಮಿಲಿಯಾಗಿರಬಹುದು.. ಅಪ್ಪು ಅವರ ಪ್ಯಾಮಿಲಿಯಾಗಿರಬಹುದು ಎಲ್ಲರು ಸೇರಿ ಸ’ಮಾ’ಧಿ ಬಳಿ ಹಾಗು ಅಣ್ಣಾವ್ರ ಸ’ಮಾ’ಧಿ ಮತ್ತು ಪಾರ್ವತಮ್ಮನವರ ಸಮಾಧಿಗೆ ಬೇಟಿ ನೀಡಿ ಪೂಜೆಯನ್ನು ಸಲ್ಲಿಸಿದ್ದಾರೆ. ನಮಸ್ಕರಿಸಿದ್ದು ಮಾತ್ರವಲ್ಲದೇ ಅಲ್ಲಿ ಸ್ವಲ್ಪ ಸಮಯಗಳನ್ನು ಕಳೆದಿದ್ದಾರೆ. ಎಂದಿನಂತೆ ಅಭಿಮಾನಿಗಳ ದರ್ಶನವಾಯಿತು.. ಅಭಿಮಾನಿಗಳು ಕೂಡ ಶಿವಣ್ಣ ಅವರ ಫ್ಯಾಮಿಲಿ ಅಪ್ಪು ಅವರ ಫ್ಯಾಮಿಲಿಯನ್ನು ನೋಡಿ ಬಹಳಷ್ಟು ಖುಷಿಪಟ್ಟರು.

[widget id=”custom_html-5″]

Advertisements
Advertisements

ಅಪ್ಪು ಅವರನ್ನ ಅಭಿಮಾನಿಗಳು ಈಗಲೂ ಕೂಡ ಮಿಸ್ ಮಾಡಿಕೊಳ್ತಾಯಿದ್ದಾರೆ.. ಅದಕ್ಕೊಸ್ಕರನೆ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಪ್ರತಿನಿತ್ಯ ಜನ ಅಪ್ಪು ಸ’ಮಾ’ಧಿಗೆ ಬಂದು ನಮಸ್ಕರಿಸಿ ಹೋಗ್ತಿದ್ದಾರೆ. ಇನ್ನೂ ಶಿವಣ್ಣ ಅವರನ್ನು ನೋಡಿ ಜನರು ಜೈಕಾರ ಹಾಕಿದರು.. ಜೈ ಶಿವಣ್ಣ ಅಂದ್ರು. ಇವತ್ತು ಈ ದಿನದ ಒಂದು ಕಾರ್ಯಕ್ರಮವನ್ನು ಹಾಕಿ ಕೊಂಡಿದ್ದರು ಪ್ಯಾಮಿಲಿಯವರು. ಅಪ್ಪು ಅವರ ಅಕ್ಕಂದಿರು ಸೇರಿ ಎಲ್ಲರೂ ಕೂಡ ಒಟ್ಟಿಗೆ ಸ್ಮಾರಕದ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿದ್ದಾರೆ..

[widget id=”custom_html-5″]

ನಂತರ ಒಟ್ಟಿಗೆ ಕೂತು ಊಟವನ್ನು ಕೂಡ ಮಾಡಿದ್ದಾರೆ. ಈ ಒಂದು ಸಂದರ್ಭದಲ್ಲಿ ಈ ದಿನವೂ ಕೂಡ ಪೂಜೆ ಸಲ್ಲಿಸುವಂತ ವೇಳೆ ಅಶ್ವಿನಿ ಮೇಡಂ ಅವರು ಬಹಳಷ್ಟು ಭಾವುಕರಾಗಿದ್ದಾರೆ.. ಅಭಿಮಾನಿಗಳನ್ನ ನೋಡಿ ಆನಂಧದ ಬಾಷ್ವ ಉಕ್ಕಿ ಬಂತು. ಏಕೆಂದರೆ ಅಷ್ಟರ ಮಟ್ಟಿಗೆ ಅಭಿಮಾನಿಗಳು ಇವತ್ತು ಕೂಡ ಸೇರಿದ್ದರು.. ಪ್ರತಿನಿತ್ಯ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಬರ್ತಾನೆ ಇದ್ದಾರೆ. ಜನಸಂಖ್ಯೆಯಂತು ಕಡಿಮೆಯಾಗಿಲ್ಲಾ.

[widget id=”custom_html-5″]