Advertisements

ಇಂದು ಫ್ರೆಶ್ ಆಗಿ ಆಫೀಸ್ ಗೆ ಬಂದ ಅಶ್ವಿನಿ ಮೇಡಂ ಮಾಡಿದ್ದೇನು! ನಿಜಕ್ಕೂ ಕಣ್ಣೀರು ಬರುತ್ತೆ ಸ್ವಾಮಿ..

Cinema

ಅಪ್ಪು ಅವರ ಪ್ರೊಡಕ್ಷನ್ ಅದ್ಬುತವಾಗಿ ನಡೆಯುತ್ತಿದೆ. ಸಿನಿಮಾ ಕೆಲಸಾನು ಕೂಡ ಚೆನ್ನಾಗಿ ಸಾಗುತ್ತಿದೆ.. ಅಶ್ವಿನಿ ಮೇಡಂ ಅವರ ಮುಂದಾಳತ್ವದಲ್ಲಿ ಅದ್ಭುತವಾಗಿ ಕೆಲಸ ನೆರವೇರುತ್ತಿದೆ. ಅಪ್ಪು ಅವರ ಪ್ರೊಡಕ್ಷನ್ ಅಡಿ ಅನೇಕ ಸಿನಿಮಾಗಳು ರಿಲೀಸ್ ಆಗುತ್ತಿವೆ.. ಇನ್ನೂ ಅಪ್ಪು ಅವರ ಗಂಧದಗುಡಿ ಮತ್ತು ಜೇಮ್ಸ್ ಸಿನಿಮಾ ಬರಬೇಕು.

[widget id=”custom_html-5″]

ಎರಡ ಸಿನಿಮಾಗೋಸ್ಕರಾನೆ ಅಭಿಮಾನಿಗಳು ಕಾಯುತ್ತಿರುವುದು.. ಅಶ್ವಿನಿ ಮೇಡಂ ಅವರು ಮೀಟಿಂಗ್ಸ್ ಗೆ ಭಾಗಿಯಾಗ್ತಾರೆ. ಗಂಧದಗುಡಿ ರಿಲೀಸ್ ಬಗ್ಗೆ ಕೂಡ ಚರ್ಚೆ ಮಾಡ್ತಿದ್ದಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಟ್ರೈಲರ್ ಕೂಡ ಸಿದ್ದವಾಗ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ನಡೆಯುತ್ತಿದೆ.. ಆದಷ್ಟು ಬೇಗ ಸಿನಿಮಾವನ್ನ ರಿಲೀಸ್ ಮಾಡಲು, ಸಿನಿಮಾ ತಂಡದವರೆಲ್ಲಾ ಚರ್ಚೆ ಮಾಡುತ್ತಿದ್ದಾರೆ. ಅಶ್ವಿನಿ ಮೇಡಂ ಅವರು ಕೂಡ ಬಹಳಷ್ಟು ಶ್ರಮ ಪಟ್ಟು ಕೆಲಸವನ್ನ ಮಾಡುತ್ತಿದ್ದಾರೆ.. ಒಂದು ದೊಡ್ಡ ಜವಾಬ್ದಾರಿಯನ್ನ ಅಪ್ಪು ಅವರು ಬಿಟ್ಟು ಹೋಗಿರುವುದು ಅಶ್ವಿನಿ ಮೇಡಂ ಅವರು ಮುಂದೆ ನಡೆಸಿಕೊಂಡು ಹೋಗುತ್ತಿದ್ದಾರೆ. ಎಲ್ಲರಿಗೂ ಕೂಡ ಒಳ್ಳೆಯದಾಗಬೇಕು ಎನ್ನುವುದು ಅಶ್ವಿನಿ ಮೇಡಂ ಅವರ ತಲೆಯಲ್ಲಿ ಇರುವುದು.

[widget id=”custom_html-5″]

ಜೊತೆಗೆ ಕೆಲಸದವರು ಅಶ್ವಿನಿ ಮೇಡಂ ಅವರಿಗೆ ಸಾಥ್ ನೀಡಿದ್ದು ಕೆಲಸವು ಕೂಡ ತುಂಬಾ ಬಹಳ ಬೇಗ ನಡೆಯುತ್ತಿದೆ.‌. ಅಪ್ಪು ಅವರ ಆಫಿಸ್ ಇರುವುದು ಕೂಡ ಸದಾಶಿವನಗರದಲ್ಲಿ. ಅಶ್ವಿನಿ ಮೇಡಂ ಮೀಟಿಂಗ್ ಇದ್ದಾಗ ಹೋಗ್ತಾರೆ. ಜೊತೆಗೆ ಕೆಲಸ ಇದ್ದರೆ ಹೋಗ್ತಾರೆ.. ಇನ್ನುಳಿದಂತೆ ಮನೆಯಲ್ಲಿ ಸಿನಿಮಾ ವಿಚಾರವಾಗಿ ಕೂಡ ಚರ್ಚೆ ಮಾಡುತ್ತಿದ್ದಾರೆ.. ಆಫಿಸ್ ಗೂ ಕೂಡ ಬೇಟಿ ಕೊಡ್ತಾರೆ‌‌. ಅಪ್ಪು ಅವರ ಚೇರ್ ನಲ್ಲಿ ಅಶ್ವಿನಿ ಮೇಡಂ ಅವರೇ ಕೂರುವುದು.. ಅಪ್ಪು ಅವರ ಸ್ಥಾನಮಾನವನ್ನು ತುಂಬಲು ಅಶ್ವಿನಿ ಅವರಿಗೆ ಮಾತ್ರ ಸಾಧ್ಯ..

[widget id=”custom_html-5″]