Advertisements

ಕೆಜಿಎಫ್ ಟ್ರೈಲರ್ ನೋಡಿ ಅಶ್ವಿನಿ ಯಶ್ ಬಗ್ಗೆ ಏನು ಹೇಳಿದ್ರು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಕೆಜಿಎಫ್ ಟು ಸಿನಿಮಾ ಎಲ್ಲೆಲ್ಲೂ ಕೂಡ ಹವಾ ಎಬ್ಬಿಸುತ್ತಿದೆ ಎಷ್ಟರಮಟ್ಟಿಗೆ ಅಂದರೆ ಹಾಲಿವುಡ್ ಸಿನಿಮಾ ಜಗತ್ತು ಕೂಡ ಕೆಜಿಎಫ್ ಟು ಆರ್ಭಟಕ್ಕೆ ಬೆಚ್ಚಿ ಬಿದ್ದಿದೆ ಅದರಲ್ಲೂ ಕನ್ನಡಿಗರು ಹೆಮ್ಮೆಯಿಂದ ಕೆಜಿಎಫ್ ಟು ಸಿನಿಮಾ
ನಮ್ಮ ಭಾಷೆಯ ಸಿನಿಮಾ ಎಂದು ಎಲ್ಲೆಡೆ ಸಾರುವಂತಾಗಿದೆ ಇನ್ನು ಈ ಹೊತ್ತಲ್ಲೆ ದೊಡ್ಮನೆ ಸೊಸೆ ಹಾಗೂ ಕರ್ನಾಟಕ ರಾಜರತ್ನ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೆಜಿಎಫ್ 2 ಸಿನಿಮಾದ ಬಗ್ಗೆ ಹೆಮ್ಮೆಯ ಮಾತುಗಳನ್ನು ಆಡಿದ್ದಾರೆ ಕೆಜಿಎಫ್ 2 ಟ್ರೈಲರ್ ನೋಡಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೆಜಿಎಫ್ ಟು ಟ್ರೈಲರ್ ತುಂಬಾ ಅದ್ಭುತವಾಗಿದೆ ಕೆಜಿಎಫ್ ಸಿನಿಮಾದ ತಂಡಕ್ಕೆ ಶುಭವಾಗಲಿ ನಿನ್ನಿಂದಲೆ ಸಿನಿಮಾ ಇಂದ ಇಲ್ಲಿಯವರೆಗೂ ತುಂಬಾ ಅದ್ಭುತ ಚಿತ್ರಗಳನ್ನು ನೀಡಿದ
ಹೊಂಬಾಳೆ ಫಿಲಂಸ್ ಗೂ ಕೂಡ ಕೃತಜ್ಞತೆಗಳನ್ನು ಹೇಳಿದ್ದಾರೆ

Advertisements
Advertisements

ಕೆಜಿಎಫ್ ಚಿತ್ರವನ್ನು ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಅವರು ಬರೆದು ಕೊಂಡಿದ್ದಾರೆ ಜೊತೆಗೆ ವಿಜಯ್ ಕಿರಗಂದೂರು ರಾಕಿಂಗ್ ಸ್ಟಾರ್ ಯಶ್, ಪ್ರಶಾಂತ್ ನೀಲ್ ಅವರನ್ನು ಟ್ಯಾಗ್ ಮಾಡಿ ಕನ್ನಡ ಚಿತ್ರಕ್ಕೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ ಈ ಮೂಲಕ ದೊಡ್ಮನೆ ಪರಂಪರೆಯನ್ನು ದೊಡ್ಮನೆಯ ಸೊಸೆ ಮುಂದುವರೆಸಿಕೊಂಡು ಬಂದಿದ್ದಾರೆ.. ಈ ಮೊದಲಿನಿಂದಲೂ ಕೂಡ ಉತ್ತಮ ಕನ್ನಡ ಚಿತ್ರಗಳಿಗೆ ಡಾಕ್ಟರ್ ನಟಸಾರ್ವಭೌಮ ರಾಜ್ ಕುಮಾರ್ ಕುಟುಂಬ ಅವರ ಸದಸ್ಯರು ಬೆನ್ನುತಟ್ಟಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ

ತಮ್ಮ ಬ್ಯಾನರ್ ಅಡಿಯಲ್ಲಿ ಪ್ರತಿ ಬಾರಿ ಹೊಸ ಸಿನಿಮಾ ತೆಗೆದಾಗಲು ಕೂಡ ಹೊಸ ನಟ ಹಾಗೂ ಹೊಸ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಸದಸ್ಯರು ಪರಿಚಯಿಸುತ್ತಾ ಬಂದಿದ್ದಾರೆ ಈಗಲೂ ಅಷ್ಟೇ ಕೆಜಿಎಫ್ ಟು ಚಿತ್ರಕ್ಕೆ ನಟ ಹ್ಯಾಟ್ರಿಕ್ ಹೀರೋ ಅಭಿನಯ ಚಕ್ರವರ್ತಿ ಶಿವರಾಜ್ ಕುಮಾರ್ ಸೇರಿದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಮೇಡಮ್ ಅವರು ಕೂಡ ಬೆಂಬಲ ಸೂಚಿಸಿದ್ದಾರೆ ಈ ಮೂಲಕ ದೊಡ್ಮನೆ ಪರಂಪರೆಯನ್ನು ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಂದುವರಿಸಿದ್ದಾರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..