ನಮಸ್ಕಾರ ವೀಕ್ಷಕರೇ ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಇಂದು ಪತಿ ಅಪ್ಪು ಅವರ ಆಫೀಸಿಗೆ ಹೋಗಿ ಏನು ಮಾಡಿದ್ದಾರೆ ಗೊತ್ತಾ ಯಾವ್ಯಾವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಯಾವ ಯಾವ ಕಾರ್ಯಗಳನ್ನು ಮಾಡಿದ್ದಾರೆ ಇದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ ಹೌದು ಅಶ್ವಿನಿ ಮೇಡಮ್ ಅವರೇ ಇವತ್ತು ಆಫೀಸಿಗೆ ಹೋಗಿದ್ದಾರೆ
[widget id=”custom_html-5″]
ಜೇಮ್ಸ್ ಸಿನಿಮಾದ ಕೆಲಸಗಳು ಪೆಂಡಿಂಗ್ ಆಗಿ ಉಳಿದಿದೆ ಅವೆಲ್ಲ ಕೆಲಸವನ್ನು ಅಶ್ವಿನಿ ಮೇಡಮ್ ಅವರು ಮುಂದುವರಿಸಲಿದ್ದಾರೆ ನಾಳೆಗೆ ಅಶ್ವಿನಿ ಮೇಡಮ್ ಅವರು ರೆಡಿ ಆಗಲಿದ್ದಾರೆ ನಾಳೆ ಒಂದು ಸ್ಪೆಷಲ್ ದಿನವಾಗಿದೆ ಅದು ಏನು ವೆಂದರೆ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಆಗುತ್ತಿದೆ ಟ್ರೇಡ್ ಮಾರ್ಕ್ ಎನ್ನುವ ಸಾಂಗ್ ಅದು ಜೇಮ್ಸ್ ಚಿತ್ರದ ಸಾಂಗ್ ಆಗಿದೆ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಜೇಮ್ಸ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಜಾಸ್ತಿ ಇದೆ ಎನ್ನಬಹುದು..
[widget id=”custom_html-5″]
[widget id=”custom_html-5″]

[widget id=”custom_html-5″]
ಅಪ್ಪು ಅವರ ಅಪ್ಪಟ ಅಭಿಮಾನಿಗಳು ಎಲ್ಲರೂ ಕೂಡ ಕಾಯುತ್ತಿದ್ದಾರೆ ಸೋ ನಾಳೆ 11ಗಂಟೆಗೆ ಟ್ರೇಡ್ ಮಾರ್ಕ್ ಎಂಬ ಲಿರಿಕಲ್ ಸಾಂಗ್ ಭರ್ಜರಿಯಾಗಿ ರಿಲೀಸ್ ಆಗುತ್ತಿದೆ ಜೊತೆಗೆ 15 ದೇಶಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ ಮಾರ್ಚ್ 17 ನೇ ತಾರೀಕು ಥಿಯೇಟರಿನಲ್ಲಿ ಅಬ್ಬರಿಸಲಿದೆ ಕೇವಲ ಬಿಡುಗಡೆಗೆ 16 ದಿನಗಳು ಬಾಕಿ ಉಳಿದಿವೆ ಎಲ್ಲರೂ ಕೂಡ ಎಕ್ಸ್ಪೆಕ್ಟೆಡ್ ಆಗಿದ್ದಾರೆ
ಅಶ್ವಿನಿ ಮೇಡಮ್ ಅವರು ಕೆಲಸಗಳನ್ನು ತೊಡಗಿಸಿಕೊಂಡಿದ್ದಾರೆ.. ಮೀಟಿಂಗ್ ಹಾಗೂ ಪ್ರೋಗ್ರಾಮ್ ಗಳಿಗೆ ಅಟೆಂಡ್ ಆಗುತ್ತಿದ್ದಾರೆ ಸಿನಿಮಾದ ವಿಚಾರಗಳ ಬಗ್ಗೆ ಡಿಸ್ಕಸ್ ಅನ್ನು ಕೂಡ ಮಾಡುತ್ತಿದ್ದಾರೆ.. ಎಲ್ಲ ಚರ್ಚೆಗಳನ್ನು ಮಾಡಿ ನಂತರ ಫೈನಲ್ ಮಾಡಲಿದ್ದಾರೆ ಜೆಂಟ್ಸ್ ಇನ್ನೂ ಜೇಮ್ಸ್ ಕೂಡ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ ಎಂದು ನಮ್ಮ ಚಿತ್ರದ ನಂಬಿಕೆಯಾಗಿದೆ.
[widget id=”custom_html-5″]

ಜೇಮ್ಸ್ ಚಿತ್ರನಿರ್ದೇಶಕ ಚೇತನ್ ಅವರು ಕೂಡ ತಮ್ಮ ಸಿನಿಮಾದ ಬಗ್ಗೆ ಹಲವಾರು ಸಾಕಷ್ಟು ವಿಚಾರಗಳನ್ನು ಪ್ರೀ ರಿಲೀಸ್ ಇವೆಂಟ್ ಕೂಡ ಎಲ್ಲಿ ಮಾಡುತ್ತಿದ್ದೇವೆ ಹಾಗೂ ಯಾವ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ನಡೆಸಲಿದ್ದೇವೆ ಎಂದು ಮೀಡಿಯಾಗಳ ಮುಂದೆ ಚೇತನ್ ಅವರು ಹೇಳಿಕೊಂಡಿದ್ದಾರೆ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾವು ಏನನ್ನು ಹೇಳಲು ಸಾಧ್ಯವಿಲ್ಲ ನಿಮ್ಮ ಈ ಪ್ರೀತಿಗೆ ಸದಾ ಚಿರಋಣಿ ಎಂದಿದ್ದಾರೆ ಹಾಗೂ ನೀವು ಕೂಡ ಜೇಮ್ಸ್ ಸಿನಿಮಾ ನೋಡಲು ಎಲ್ಲರೂ ಎಷ್ಟು ಕಾಯುತ್ತಿದ್ದೀರಾ ಎಂಧು ನಮಗೆ ಗೊತ್ತಿದೆ ಇನ್ನು ಆದಷ್ಟು ಬೇಗ ಜೇಮ್ಸ್ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದು ಸಿನಿಮಾದ ಬಗ್ಗೆ ಅಪ್ಡೇಟ್ ನೀಡಿದ್ದಾರೆ..
[widget id=”custom_html-5″]