Advertisements

ಅತ್ತೆ-ಸೊಸೆ ಹೋಗಿದ್ದು ಮಾತ್ರ ಜಲಪಾತ ನೋಡಕ್ಕೆ.. ಅದ್ರೆ ಅಲ್ಲಿ ಆಗಿದ್ದು ಮಾತ್ರ ಬೇರೆ..! ಕಣ್ಣೀರು ಬರುತ್ತದೆ.

Kannada News

ನಮಸ್ತೆ ಸ್ನೇಹಿತರೆ, ನಮ್ಮ ಜೀವನವೇ ಒಂತರ ವಿಚಿತ್ರ ಅಲ್ವಾ, ಏನು ಅನ್ಕೋತೀವಿ ಆದರೆ ಆಗೋದೇ ಬೇರೆ. ಎಲ್ಲಾ ಸರಿಯಾಗಿ ನಡೆಯುತ್ತಿದೆ ಅಂತ ಅಂದ್ಕೊಂಡಾಗೆ ಏನೋ ಒಂದು ಅನಾಹುತ ಬಂದು ಡ್ಯಾಶ್ ಹೊಡೆಯುತ್ತದೆ. ನಮ್ಮ ಆತುರದ ನಿರ್ಧಾರಗಳು ಆಗಾಗ ಮಾತ್ರ ಸರಿ ಇರುತ್ತದೆ.. ಆದರೆ ಕೆಲವೊಂದು ಬಾರಿ ಆ ನಿರ್ಧಾರಗಳೇ ನಮ್ಮ ಜೀವನವನ್ನು ಕೊನೆಗೊಳಿಸುತ್ತದೆ. ಏನು ಜೀವನದ ಬಗ್ಗೆ ಇಷ್ಟೆಲ್ಲ ಪಾಠ ಹೇಳ್ತಿದ್ದಾರೆ ಅನ್ಕೋತೀರಾ, ಹೌದು ಅದೇ ರೀತಿ ಇಲ್ಲೊಂದು ಮನಕಲಕುವ ಘ’ಟನೆ ನಡೆದಿದೆ. ಇದರಿಂದ ಕುಟುಂಬಸ್ಥರು ಬೆ’ಚ್ಚಿ ಬಿ’ದ್ದಿ’ದ್ದಾರೆ.. ಗೃಹಿಣಿಯೊಬ್ಬಳು ತನ್ನ ಅತ್ತೆಯ ಜೊತೆ ಧಬೆ ಧಬೆ ಜಲಪಾತ ನೋಡಲು ಹೋಗಿದ್ದಳು. ಹೋಗಿದ್ದು ಮಾತ್ರ ಜಲಪಾತ ನೋಡಕ್ಕೆ..! ಅಲ್ಲಿ ಆಗಿದ್ದು ಏನು ಗೊತ್ತಾ..? ಮುಂದೆ ನೋಡಿ..

Advertisements
Advertisements

ಇಪ್ಪತ್ತ ಮೂರು ವಯಸ್ಸಿನ ಆ ಗೃಹಿಣಿಯ ಹೆಸರು ಐಶ್ಚರ್ಯಾ ಶರಣು ಅಂತ… ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಐಶ್ವರ್ಯಗೆ ಒಂದು ವರ್ಷದ ಮುದ್ದು ಕಂದಮ್ಮ ಸಹ ಇದೆ.. ಇವರ ಗಂಡನ ಮನೆ ಯಾದಗಿರಿ ಸಮೀಪದ ಚಿತ್ತಾಪುರದಲ್ಲಿದೆ. ಇವರ ಮನೆಯಲ್ಲಿ ಇವರ ಜೊತೆ ಅತ್ತೆ-ಮಾವ ಸಹ ಇದ್ದರು.. ಒಳ್ಳೆಯ ಗಂಡನ ಜೊತೆ ಸುಖವಾದ ಸಂಸಾರ ಮತ್ತು ಒಳ್ಳೆಯ ಕುಟುಂಬ. ಇನ್ನೇನು ಬೇಕು ಹೇಳಿ ಸಂತೋಷವಾಗಿ ಇರಕ್ಕೆ.. ಆದರೆ ಒಂದು ದಿನ ಅತ್ತೆ ಮತ್ತು ಸೊಸೆ ಮನೆಯಲ್ಲಿ ಬೇಜಾರಾಗುತ್ತಿದೆ ಎಲ್ಲಿಗಾದರೂ ಟ್ರಿಪ್ ಹೋಗಿ ಬರೋಣ ಅಂತ ಪ್ಲಾನ್ ಮಾಡುತ್ತಾರೆ. ಇವರ ಜೊತೆ ಪಕ್ಕದ ಮನೆಯ ಹೆಂಗಸರು ಸಹ ಟ್ರಿಪ್ ಗೆ ಬರಲು ಒಪ್ಪುತ್ತಾರೆ.

ಐಶ್ವರ್ಯ ಮತ್ತು ಅವರ ಅತ್ತೆಯ‌ ಜೊತೆಗೆ ಪಕ್ಕದ ಮನೆ ಹೆಂಗಸರು ಸೇರಿ ಏಳು ಜನ ತಮ್ಮ ಪ್ಲಾನ್ ನಂತೆ ಚಿತ್ತಾಪುರದಿಂದ ಗುರಮಠಕಲ್ ಬಳಿಯ ಧಬೆ ಧಬೆ ಜಲಪಾತ ನೋಡಲೆಂದು ಬಂದಿದ್ದರು. ಜಲಪಾತ ನೋಡಿಕೊಂಡು ಮನೆಗೆ ಹಿಂತಿರುಗಿದ್ದು ಮಾತ್ರ ಆರು ಜನ.. ಏಳು ಜನರು ಜಲಪಾತ ನೋಡಿದ ಬಳಿಕ ಅಲ್ಲಿಯೇ ಪಕ್ಕದಲ್ಲಿ ಹರಿಯುತ್ತಿದ್ದ ನೀರಿಗೆ ಎಲ್ಲರೂ ಬೇಡ ಇಳಿಯಬೇಡಿ ಅಂತ ಹೇಳಿದರೂ ಕೇಳದೆ ಐಶ್ವರ್ಯಾ ಶರಣು ಸೇರಿದಂತೆ ನಾಲ್ವರು ಮಹಿಳೆಯರು ನೀರಿಗೆ ಇಳಿದರು. ಆದರೆ ಅವರ ಹಣೆಬರಹ ಮಾತ್ರ ಸರಿ ಇರಲಿಲ್ಲ, ರಬಸವಾದ ನೀರಿಗೆ ಸಿಲುಕಿ ನಾಲ್ವರೂ ಸಹ ಮುಳುಗಿ ಹೋಗಿತ್ತಿದ್ದರು..

ಇದನ್ನು ಗಮನಿಸಿದ ಅಲ್ಲಿದ್ದ ಸ್ಥಳೀಯರು ತಕ್ಷಣ‌ ನೀರಿಗೆ ಧುಮುಕಿ ಮೂವರನ್ನು ರಕ್ಷಣೆ ಮಾಡಿದ್ದಾರೆ.. ಆದರೆ ಐಶ್ವರ್ಯಾ ಶರಣು ಮಾತ್ರ ಎಷ್ಟೇ ಹುಡಿಕಿದರು ಸಿಗಲೇ ಇಲ್ಲ‌‌ ನೋಡಿ.. ನೀರಿನಲ್ಲಿ ಆಟವಾಡಲು ಹೋಗಿ ತನ್ನ ಜೀವನದ ಆಟವನ್ನೇ ನಿಲ್ಲಿಸಿ ಬಿಟ್ಟಿದ್ದಾಳೆ ಐಶ್ವರ್ಯ.. ಸತತ ಎರಡು ಗಂಟೆಗಳ ಕಾಲ ಹುಡುಕಾಟದಲ್ಲಿ ಐಶ್ವರ್ಯಾ ಶರಣು ಸಿಕ್ಕಿದ್ದು ಮಾತ್ರ ಒಂದು ಶ’ವವಾಗಿ. ಶ’ವವಾದ ಸಿಕ್ಕ ಸೊಸೆಯನ್ನು ಕಂಡು ಮನೆಯವರು ಕು’ಸಿ’ದು ಬಿದ್ದಿದ್ದಾರೆ.. ಮನೆಯಲ್ಲಿ ಬೇಜಾರಾಗುತ್ತಿದೆ ಎಂದು ಜಲಪಾತದಲ್ಲಿ ಆಟವಾಡಲು ಬಂದ ಐಶ್ವರ್ಯ ಮಾತ್ರ ತನ್ನ ಆಟವನ್ನು ಮುಗಿಸಿ ಹೋಗಿದ್ದಾಳೆ.. ತನ್ನ ಪುಟ್ಟ ಕಂದಮ್ಮನನ್ನು ಅನಾಥ ಮಾಡಿ ಎಲ್ಲರಿಗೂ ಗುಡ್ ಬೈ ಹೇಳಿದ್ದಾಳೆ..