Advertisements

ಅತ್ತೆಯನ್ನೇ ಮದುವೆಯಾದ ಟಾಪ್ ನಟ.. ಅದು ಹೇಗೆ ಗೊತ್ತಾ?

Cinema

ತೆಲುಗಿನಲ್ಲಿ ಸಾವಿರಾರು ಎಪಿಸೋಡ್ ಗಳಲ್ಲಿ ಪ್ರಸಾರವಾಗಿ ಒಂದು ಸಂಚಲನ ಸೃಷ್ಟಿಸಿದ ಸೀರಿಯಲ್ ಅಂದರೆ ಅದು ಚಕ್ರವಾಕಂ ಅನ್ನೋ ಸೀರಿಯಲ್, ಈ ಸೀರಿಯಲ್ ನಲ್ಲಿ ಹೀರೋ ಪಾತ್ರ ಮಾಡುತ್ತಿದ್ದ ಇಂದ್ರನೀಲ್ ವರ್ಮ ಮಾಡಿದ್ದನ್ನು ನೋಡಿ ಇಡಿ ಸೀರಿಯಲ್ ತಂಡ ಶಾಕ್ ಆಗಿದ್ದಾರೆ. ಚಕ್ರವಾಕಂ ಸೀರಿಯಲ್ ನ ಸಾವಿರಾರು ಎಪಿಸೋಡ್ ಗಳಲ್ಲಿ ತನ್ನ ಅತ್ತೆಯಾಗಿ ನಟಿಸಿದ್ದ ಮೇಘನಾ ಅವರನ್ನು ಪ್ರೀತಿಸಿ ಮದುವೆಯಾದರೂ ಇಂದ್ರನೀಲ್ ಮಗಳನ್ನು ಕೊಟ್ಟ ಅತ್ತೆಯನ್ನೆ ಮದುವೆಯಾದೆ ಅಲ್ಲವೊ ಎಂದು ಸೀರಿಯಲ್ ನ ಪ್ರತಿಯೊಬ್ಬರು ಆತನನ್ನು ಚುಡಾಯಿಸುತ್ತಿದ್ದರು. ಅಷ್ಟೇ ಅಲ್ಲದೆ ಇಂದ್ರನೀಲ್ ಮತ್ತು ಮೇಘನಾ ಆಚೆ ಎಲ್ಲೇ ಹೋದರು ಇಂದ್ರನೀಲ್ ಇವರು ನಿಮ್ಮ ಅತ್ತೆ ತಾನೆ ಎಂದು ಜನ ಕೇಳುತ್ತಾರಂತೆ.

[widget id=”custom_html-5″]

Advertisements
Advertisements

ಅದು ಸೀರಿಯಲ್ ನಲ್ಲಿ ಈಗ ನನ್ನ ಹೆಂಡತಿ ಎಂದು ಹೇಳಲು ಪಾಪ ಇಂದ್ರನನೀಲ್ ಗೆ ದೊಡ್ಡ ಸಮಸ್ಯೆ ಆಗುತ್ತಿದೆಯಂತೆ. ಅದಕ್ಕೆ ಕಾರಣ ಸೀರಿಯಲ್ ನಲ್ಲಿ ಅತ್ತೆ ನಿಜ ಜೀವನದಲ್ಲಿ ನನ್ನ ಹೆಂಡತಿಯಾಗಿದ್ದಾಳೆಂದು ಹೇಳಿದಾಗ ಜನ ಏನಪ್ಪಾ ನೀನು ಅತ್ತೆಯನ್ನೆ ಮದುವೆಯಾಗಿದಿಯ ಎಂದು ಪ್ರಶ್ನೆ ಮಾಡುತ್ತಾರಂತೆ. ಅಷ್ಟೊಂದು ಗಾಢವಾಗಿದೆ ಈ ಸೀರಿಯಲ್ ಪ್ರಭಾವ ಜನರಲ್ಲಿ ಪಾಪ ಈ ಜೋಡಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ. ಸೀರಿಯಲ್ ವರ್ಷಗಟ್ಟಲೆ ಪ್ರಸಾರವಾಗುವ ಕಾರಣ ನಟ ನಟಿಯರಾದ ನಿಜವಾದ ಹೆಸರು ಯಾರಿಗೂ ಗೊತ್ತಾಗಲ್ಲ.

[widget id=”custom_html-5″]

ಸೀರಿಯಲ್ ನಲ್ಲಿರುವ ಹೆಸರನ್ನಿಟ್ಟು ಕರೆಯುತ್ತಾರೆ ಹಾಗೆಯೇ ಆಗಿದೆ ಈ ಜೋಡಿಯ ವಿಷಯದಲ್ಲಿ ವರ್ಷಗಟ್ಟಲೆ ಅತ್ತೆ ಹಾಗು ಅಳಿಯನಾಗಿ ಇವರನ್ನು ನೋಡಿದ ಸಾಮಾನ್ಯ ಜನ ಅದನ್ನೇ ಮೈಂಡ್ ನಲ್ಲಿ ಫಿಕ್ಸ್ ಮಾಡಿಕೊಂಡು ಬಿಟ್ಟಿದ್ದಾರೆ. ಅಸಲಿ ಮೇಘನಾಗೆ ಅಷ್ಟೊಂದು ವಯಸ್ಸೇನು ಆಗಿಲ್ಲ ದಪ್ಪ ಇದ್ದ ಕಾರಣ ಅತ್ತೆ ಪಾತ್ರ ಮಾಡುತ್ತಿದ್ದಾರಂತೆ. ಆದರೆ ಹೀರೋ ಇಂದ್ರನೀಲ್ ದಪ್ಪವನ್ನು ನೋಡದೆ ಆಕೆಯ ಮನಸ್ಸನ್ನು ನೋಡಿ ಪ್ರೀತಿಸಿ ಮದುವೆಯಾಗಿದ್ದಾರೆ.ಸೌಂದರ್ಯ ನೋಡದೆ ಒಳ್ಳೆಯ ಹೃದಯ ಮತ್ತು ಮನಸ್ಸನ್ನು ನೋಡಿ ಪ್ರೀತಿಸಿ ಮದುವೆಯಾಗಿ ಈಗ ಒಳ್ಳೆಯ ಜೀವನ ನಡೆಸುತ್ತಿದ್ದಾರೆ.

[widget id=”custom_html-5″]