Advertisements

79 ವರ್ಷದ ಅಜ್ಜನ ಜೊತೆ ಆ ಕೆಲಸ ಮಾಡಲು ಈಕೆ ಮಾಡಿದ ಪ್ಲಾನ್ ಹೇಗಿತ್ತು ಗೊತ್ತಾ? ಏನು ಮಾಡಲು ಹೋಗಿದ್ದಾಳೆ ನೋಡಿ!!

Kannada News

ಓದುಗರೇ ಇತ್ತೀಚೆಗೆ ಹೆಣ್ಣಿಗೆ ಅತಿಯಾಗಿ ಸಿಗುತ್ತಿರುವ ಸೌಲಭ್ಯ, ಸೌಕರ್ಯ, ಸ್ವತಂತ್ರವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎಲ್ಲಿದೆ ನೋಡಿ. ಈಕೆಯ ವಯಸ್ಸು ಇಬ್ಬಗಿನ್ನೂ 32. ಆದ್ರೆ 20 ವರ್ಷದ ತರುಣಿಯಂತೆ ರೆಡಿ ಆಗಿ ಮರ್ಯಾದೆನೇ ಜೀವ ಅನಸ್ಕೊಂಡಿರೋ ಪುರುಷರ ಜೀವನದಲ್ಲಿ ಆಟ ಆಡುತಿದ್ದಾಳೆ. ಇದೀಗ ಇವಳ ಪಾಶಕ್ಕೆ ಬಿದ್ದಿದ್ದು ಒಬ್ಬ ವೃದ್ಧ. ಹೌದು ಇವಳು ಬಲೇಗೆ ಬಿದ್ದ ವ್ಯಕ್ತಿ ಹೊರಗೆ ಬರಲಾಗದೆ, ಹೇಳಿಕೊಳ್ಳಲು ಆಗದೆ ನರಳಾಡಿದ್ದ.

ಆದ್ರೆ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಅದು ಯಾರಿಗೂ ತಿಳಿಯುದಿಲ್ಲ ಎನ್ನುಕೊಳುವಂತೆ ಈಕೆಯು ವೃದ್ದನಿಗೆ ಹಗಲಿರುಳು ಕಾದಿದ್ದಳು. ಈ 32ವರ್ಷ ಸುಂದ್ರಿ ಹೆಸರು ಯಶೋದಾ. ಬಲೆಗೆ ಬಿದ್ದ ಅಜ್ಜ ಚಿದಾನಂದ ವಯಸ್ಸು 79. ಇದು ದಾವಣಗೆರೆ ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ನಡೆದಿದ್ದು ಸುಂದ್ರಿಯ ಅವತಾರದ ಅನಾವರಣವಾಗಿದೆ. ಹೌದು ಅಜ್ಜಇದ್ದ ಬಡಾವಣೆಯ ಪಕ್ಕದ ಸರಸ್ವತಿ ಬಡಾವಣೆಯಲ್ಲಿ ವಾಸವಾಗಿದ್ದ ಯಶೋಧ ಚಿದಾನಂದ್ ನೊಂದಿಗೆ ಸ್ನೇಹಾ ಬೆಳಿಸಿದ್ದಳು.

ಅದೇ ಸ್ನೇಹದ ಹೆಸರಲ್ಲಿ ಆಗಾಗ ಸಹಾಯದ ನೆಪದಲ್ಲಿ 5/10 ಸಾವಿರ ರೂ ಪಡೆಯುತ್ತಿದಳು . ಇವಳ ಪ್ಲಾನ್ ಅರಿಯದ ಚಿದಾನಂದರು ಮುಗ್ದವಾಗಿ ಇಕೆಯನ್ನು ನಂಬಿದರು. ಆಕೆ ಕೇಳಿದಂತೆಲ್ಲ ಇಲ್ಲಿವರೆಗೂ 86 ಸಾವಿರ ಹಣ ನೀಡಿದರು. ಇದನ್ನು ಮರಳಿ ಕೇಳಿದ್ದಕ್ಕೆ ಅವಳು ಹೊಸ ಉಪಾಯ ಒಂದನ್ನು ಮಾಡಿ ಅಜ್ಜನಿಂದಲೇ ಮರಳಿ ಹಣ ಪಡೆಯಲು ಯಾತ್ನಿಸಿದಳು. ಹೌದು ಓದುಗರೇ ಯಶೋಧ ಚಿದಾನಂದಪ್ಪ ಅವರನ್ನ ಆಗಾಗ ಮನೆಗೆ ಆಹ್ವಾನಿಸುತ್ತಿದ್ದಳು.

ಬಂದಾಗ ಅಜ್ಜನಿಗೆ ಟೀ,ಕಾಫಿ, ಜ್ಯೂಸ್ ಕೊಟ್ಟು ಉಪಚಾರ ಮಾಡುತ್ತಿದ್ದಳು. ಚಿದಾನಂದಪ್ಪ ಅವರ ಜೊತೆಗೆ ಚೆನ್ನಾಗಿ ಮಾತನಾಡಿಕೊಂಡು ಇದ್ದ. ಹೀಗಿರುವಾಗ ಯಶೋಧ ಅಜ್ಜನನ್ನು ತನ್ನ ಹನಿಟ್ರ್ಯಾಪ್ ನಲ್ಲಿ ಸಿಕ್ಕಿಹಾಕಿಕೊಳುವಂತೆ ಮಾಡಿ ಅದರಿಂದ ಮತ್ತೆ ಲಾಭ ಪಡೆಯಲು ಯತ್ನಿಸಿದ್ದಾಳೆ. ಅದರಂತೆ ಒಂದು ದಿನ ವಾಕಿಂಗ್ ಮುಗಿಸಿ ಚಿದಾನಂದಪ್ಪ ಹೊರಟಿದ್ದಾಗ ಯಶೋಧ ಅವರನ್ನ ಪ್ರೀತಿಯಿಂದ ಮನೆ ಒಳಗೆ ಕರೆದಿದ್ದು,ಅಜ್ಜನಿಗೆ ತಿಳಿಯದಂತೆ ಜ್ಯೂಸ್ ಗೆ ಒಂದು ಪುಡಿಯನ್ನು ಮಿಕ್ಸ್ ಮಾಡಿ ಕೊಟ್ಟಿದ್ದಾಳೆ.

ಕುಡಿದ ಸ್ವಲ್ಪ್ ಸಮಯದ ನಂತರ ಚಿದಾನಂದಪ್ಪ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಅಜ್ಜನ ಬಟ್ಟೆ ಬಿಚ್ಚಿ, ಅವರೊಂದಿಗೆ ತಾನು ಇರುವಂತೆ, ಮಲಗಿದಂತೆ ಫೋಟೋ ಮತ್ತು ವಿಡಿಯೋ ಮಾಡಿದ್ದಾಳೆ. ಈ ಘಟನೆ ನಡೆದ ಎರಡು ದಿನದ ಬಳಿಕ ಚಿದಾನಂದಪ್ಪ ಯಶೋದ ಬಳಿ ಹಣ ಕೇಳಿ ಫೋನ್ ಮಾಡಿದ್ದಾರೆ. ಆಗ ಯಶೋಧ ‘ನೀನು ನನ್ನ ಜೊತೆ ಮಲಗಿದ್ದಕ್ಕೆ ನನ್ನ ಬಳಿ ವಿಡಿಯೋ ಇದೆ. ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದಾಳೆ.

ತನಗೆ ಮತ್ತೆ 15 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಮರ್ಯಾದೆಗೆ ಹೆದರಿದ ಅಜ್ಜ 8 ಲಕ್ಷ ನೀಡುವುದಾಗಿ ತಿಳಸಿದ್ದಾನೆ. ಇದಕ್ಕೆ ಒಪ್ಪದ ಯಶೋದಾ ಅಜ್ಜ ನ ನಗ್ನ ವಿಡಿಯೋ ಒಂದನ್ನು ವಾಟ್ಸ್ ಪ ಮಾಡಿದ್ದಾಳೆ. ಇದರಿಂದ ಹೆದರಿದ ಅಜ್ಜ ಮಗನಿಗೆ ಅನಿವಾರ್ಯವಾಗಿ ವಿಷಯ ತಿಳಿಸಿದ್ದಾನೆ. ಕೊನೆಗೆ ಈ ವಿಚಾರವನ್ನು ಸೂಕ್ಷ್ಮವಾಗಿ ಪೊಲೀಸರವರೆಗೂ ತಲುಪಿಸಿ ಸಹಾಯ ಕೇಳಿದ್ದಾನೆ.

ವಿಷಯ ತಿಳಿದ ಕೂಡಲೇ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಸರಿಯಾದ ತನಿಖೆ ಮಾಡಿ ಯಶೋಧಾಳನ್ನು ಬಂಧಿಸಿದ್ದಾರೆ. ಕೊನೆಗೆ ತಾತಪ್ಪನಿಗೆ ಹನಿಟ್ರ್ಯಾಪ್ ನಿಂದ ಬಚಾವ್ ಮಾಡಿದ್ದಾರೆ. 15 ಲಕ್ಷ ವಸೂಲಿ ಮಾಡಲು ಮುಂದಾಗಿದ್ದ ಯಶೋಧಾಳನ್ನು ವಶಕ್ಕೆ ಪಡೆದು ಮುಂದೆ ಮತ್ತೆ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. ಮೋಸ ಮಾಡಲು ಹೋಗಿ ತಾನೇ ತನ್ನ ಬಲೆಗೆ ಸಿಕ್ಕಿಕೊಂಡಿದ್ದಾಳೆ ಯಶೋಧ.