Advertisements

ನೀನು ನೋಡೋಕೆ ಐಶ್ವರ್ಯ ರೈ ತರಹ ಇದ್ದೀಯ ಕಣೆ ಎಂದು, ಈ ಭೂಪ ಏನು ತಿಳಿಯದ 30 ವರ್ಷದ ಮುಗ್ಧ ಆಂಟಿಗೆ ಏನು ಮಾಡಲು ಹೊರಟಿದ್ದ ಗೊತ್ತಾ? ಅಬ್ಬಬ್ಬಾ ಭಲೇ ಕಿಲಾಡಿ ಅಂಕಲ್ ನೋಡಿ.!

Kannada News

ಜನರು ವಿದ್ಯಾವಂತರಾಗುತ್ತಿದ್ದಂತೆ, ಜನರು ಆಧುನಿಕತೆ ಕಡೆ ಹೋಗುತ್ತಿದ್ದಂತೆ ಮನುಷ್ಯರಲ್ಲಿ ಕ್ರೂರತನವೂ ಹೆಚ್ಚಾಗ್ತಿದೆ. ಪ್ರಪಂಚದಲ್ಲಿ ಕೊ-ಲೆ, ದರೋ’ಡೆ, ಹ’ತ್ಯೆ, ಅ’ತ್ಯಾಚಾ-ರ , ಬ-ಲಾತ್ಕಾ’ರ ಎಲ್ಲವೂ ಜಾಸ್ತಿಯಾಗಿದೆ. ಚಿಕ್ಕ ಮಕ್ಕ’ಳನ್ನೂ ಬಿಡದೆ ಕಾ-ಮುಕರು ಅ-ಟ್ಟಹಾಸ ಮೆರೆ-ಯುತ್ತಿದ್ದಾರೆ. ಎಲ್ಲಿವರೆಗೆ ಅಂದರೆ ಹ-ಸುಗೂ’ಸು, ಮು-ದುಕಿಯರ ಮೇಲೂ ಅ’ತ್ಯಾ-ಚಾರ ಮಾಡಿ ರಾ-ಕ್ಷಸರಂತೆ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ನಮ್ಮ ದೇಶದ ಕಾನೂನು. ವಿದೇಶದಲ್ಲಿರುವಂತೆ ಕಾ-ಮು’ಕರನ್ನು ಕಂಡಲ್ಲಿ ಸಾ-ಯಿಸುವ, ಗುಂ-ಡಿಕ್ಕಿ ಕೊ-ಲ್ಲುವ, ನೇ-ಣಿಗೆ ಹಾಕುವ ಶಿ-ಕ್ಷೆ ವಿಧಿಸಿದರೆ ಸ್ವಲ್ಪ ಮಟ್ಟಿಗಾದರೂ ಈ ಅ-ತ್ಯಾಚಾ’ರಿಗಳ ಸಂಖ್ಯೆ ಕಡಿಮೆ ಆಗಬಹುದು.

Advertisements
Advertisements

ಆದರೆ ನಮ್ಮ ದೇಶದಲ್ಲಿ ಕಾ-ಮುಕರು ಬೀದಿ ಬೀದಿ ಯಾವುದೇ ಭಯ ಇಲ್ಲದೆ ಸುತ್ತಾಡುವಂತಾಗಿದೆ. ಒಂದು ವೇಳೆ ಅವರ ಮೇಲೆ ಅ-ತ್ಯಾಚಾರ-ದ ದೂರು ಬಂದರೂ ಪೊಲೀಸರು ಅವರನ್ನು ಬೇ’ಲ್ ಮೇಲೆ ಬಿಟ್ಟು ಕೈ ತೊಳೆಯುತ್ತಾರೆ. ಇದೇ ರೀತಿ ಬೆಂಗಳೂರಿನ ನೆಲಮಂಗಲ ಬಳಿ ಒಂದು ಘಟನೆ ನಡೆದಿದೆ. ಪೀಣ್ಯದ ಹನುಮಂತರಾಯ ಅನ್ನುವ ವ್ಯಕ್ತಿ ವಿವಾಹಿತೆ ಮಹಿಳೆಯನ್ನು ನೀನು ಐಶ್ವರ್ಯ ರೈಯಂತೆ ಕಾಣಿಸುತ್ತಿದ್ದೀಯಾ ಅಂತ ಹೇಳುತ್ತಾ ಆಕೆಯ ಸಲುಗೆ ಪಡೆದು ಕೊನೆಗೆ ಆಕೆಯ ಮೇಲೆ ಅ-ತ್ಯಾಚಾರವೆ-ಸಗಲು ಯತ್ನಿಸಿದ್ದಾನೆ.

ಈ ಬಗ್ಗೆ ಆ ಮಹಿಳೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಕೊನೆಗೆ ಬೇ-ಲ್ ಕೊಟ್ಟು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆಯು ಡಿಸೆಂಬರ್ 28 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಿಜಕ್ಕೂ ಎಂತಹ ವಿಪರ್ಯಾಸ ಅಲ್ಲವೇ, ಇಂತಹ ಅಪರಾಧ ಮಾಡಿದವರಿಗೆ ಶಿಕ್ಷೆ ಕೊಡುಅವ ನಮ್ಮ ಕಾನೂನು ಬೇಲ್ ಕೊಟ್ಟು ಕಳುಹಿಸುತ್ತಿದೆ. ಆ ಕಾ-ಮುಕ ಹೊರಗಡೆ ಬಂದು ಇನ್ನು ಅದೆಷ್ಟು ಹೆಣ್ಣು ಮಕ್ಕಳ ಮೇಲೆ ತನ್ನ ಕಾಮ ನೋಟ ಬೀರಲಿದ್ದಾನೋ?

ಒಂದು ಕಾಲದಲ್ಲಿ ಕೇವಲ ನಾರ್ತ್ ಕಡೆಯಲ್ಲಿ ಅತ್ಯಾ-ಚಾ’ರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿತ್ತು. ಆದರೆ ಇದೀಗ ನಮ್ಮ ರಾಜ್ಯದಲ್ಲಿಯೂ ಇಂತಹ ಕೇಸ್ ಗಳು ಹೆಚ್ಚಾಗ್ತಿವೆ. ಪುಟ್ಟ ಮಕ್ಕಳನ್ನು ನೆಮ್ಮದಿಯಾಗಿ ಶಾಲೆಗೆ ಕಳುಹಿಸುವಂತಿಲ್ಲ, ಸ್ಕೂಲ್ ವ್ಯಾನ್ ಗಳಲ್ಲಿ ಕಳುಹಿಸಿದರೆ ಅವರು ವಾಪಾಸ್ ಬರುವವರೆಗೂ ಜೀವ ಕೈಲಿ ಹಿಡಿದುಕೊಂಡು ನಿಲ್ಲುವಂತಹ ಪರಿಸ್ಥಿತಿ. ಪ್ರತಿ ದಿನ ನ್ಯೂಸ್ ನಲ್ಲಿ ಒಂದಲ್ಲ ಒಂದು ಅ-ತ್ಯಾಚಾ’ರ ಕೇಸ್ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹೀಗಿರುವಾಗ ಇಂತಹ ಕಾ-ಮುಕರನ್ನು ಯಾವುದೇ ಶಿಕ್ಷೆ ಕೊಡದೆ ಹೊರಗಡೆ ಬಿಡುವುದು ನಿಜಕ್ಕೂ ವಿಪರ್ಯಾಸವೇ ಸರಿ.