ಅಪ್ಪಿ ತಪ್ಪಿಯೂ ದೇವರ ಮನೆಯಲ್ಲಿ ಈ ತಪ್ಪುಗಳನ್ನ ಮಾಡಲೇಬೇಡಿ ?

ಹಿಂದೂಗಳ ಮನೆಯಲ್ಲೂ ದೇವರ ಮನೆ ಇರುತ್ತದೆ. ಇನ್ನು ಕೆಲವರು ಮನೆಯ ಯಾವುದಾದರೂ ಒಂದು ಭಾಗದಲ್ಲಿ ದೇವರ ಫೋಟೋಗಳನ್ನಿಟ್ಟುಕೊಂಡು ಪೂಜೆ ಮಾಡುತ್ತಿದ್ದರೆ, ಬಹುತೇಕರು ಮನೆಯಲ್ಲಿಯೇ ಪ್ರತ್ಯೇಕವಾದ ಕೋಣೆಯಲ್ಲಿ ದೇವರ ವಿಗ್ರಹಗಳು ಫೋಟೋಗಳನ್ನಿಟ್ಟು ಪೂಜೆ ಮಾಡುತ್ತಿರುತ್ತಾರೆ. ಇನ್ನು ಪ್ರತೀ ದಿವಸ ಸ್ನಾನ ಮಾಡಿ ಪೂಜೆ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ನಾವು ಭಗವಂತನನ್ನ ಆರಾಧಿಸುವುದು ಪೂಜೆ ಮಾಡುವುದು ನಮಗೆ ಸಂಪತ್ತು, ಹಣ, ಆರೋಗ್ಯ ನೆಮ್ಮದಿ ಕೊಡಲೆಂದು.. ಆದರೆ ದೇವರನ್ನ ಎಷ್ಟೇ ಆರಾಧನೆ ಮಾಡಿದರೂ ಆರ್ಥಿಕ ಸಮಸ್ಯೆಗಳು, ಅನಾರೋಗ್ಯದ ಸಮಸ್ಯೆಗಳಿಂದ ಅನೇಕರು ಜೀವನ […]

Continue Reading