Advertisements

ಆಟೋ ಓಡಿಸಿ ಹೆಂಡತೀನ ಡಾಕ್ಟರ್ ಮಾಡಿದ ಗಂಡ ಆಮೇಲೆ ಹೆಂಡತಿ ಏನು ಮಾಡಿದಳು ನೋಡಿದ್ರೆ ಶಾಕ್ ಆಗ್ತೀರಾ!

Kannada News

ನಮಸ್ಕಾರ ವೀಕ್ಷಕರೆ ಬಾಲ್ಯ ವಿವಾಹದ ನಂತರ ಗಂಡ ಆಟೋ ಓಡಿಸಿ ಹೆಂಡತಿಯನ್ನು ಡಾಕ್ಟರ್ ಮಾಡಿ ಈ ಆಟೋ ಡ್ರೈವರ್ ಜನಗಳಿಗೆ ಮಾದರಿಯಾಗಿದ್ದಾನೆ ಸ್ನೇಹಿತರೆ ಹಲವು ವರ್ಷಗಳ ಹಿಂದೆ ಬಾಲ್ಯವಿವಾಹ ಅನ್ನೋದು ಭಾರತದಲ್ಲಿ ಸಾಮಾನ್ಯ ವಿಷಯವಾಗಿತ್ತು ಶೇಕಡ ಎಂಬತ್ತರಷ್ಟು ಮನೆಗಳಲ್ಲಿ ಆವಾಗ ಬಾಲ್ಯವಿವಾಹ ಮಾಡಲಾಗತಿತ್ತು ಆದರೆ ಈಗ ಈ ಅನಿಷ್ಠ ಪದ್ಧತಿ ನಿಂತಿದೆ ಭಾರತದಲ್ಲಿ ಎಲ್ಲಿಯೂ ಕೂಡ ಈಗ ಚಿಕ್ಕಮಕ್ಕಳ ಮದುವೆ ಮಾಡುತ್ತಿಲ್ಲ ಇವತ್ತಿನ ಈ ಮಾಹಿತಿಯಲ್ಲಿ ರಾಜಸ್ಥಾನದ ಒಂದು ಚಿಕ್ಕ ಹಳ್ಳಿಯಲ್ಲಿ ವಾಸ ಮಾಡುತ್ತಿರೋ ರೂಪ ಯಾದವ್ ಮಹಿಳೆ ಬಗ್ಗೆ ಮಾಹಿತಿ ಕೊಡ್ತೀನಿ ಸಂಪೂರ್ಣವಾಗಿ ಓದಿ ನೋಡಿ ರೂಪ ಯಾದವ್ ಗೆ ಎಂಟು ವರ್ಷ ವಯಸ್ಸಾಗಿದ್ದಾಗಲೆ ಹಿರಿಯರು ಈಕೆಗೆ ಬಾಲ್ಯ ವಿವಾಹ ಮಾಡಿದರು ರೂಪಾಳ ಗಂಡನಿಗೆ ಮದುವೆಯಾಗುವಾಗ ಹನ್ನೆರಡು ವರ್ಷ ವಯಸ್ಸು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿದ್ದರಿಂದ ಚಿಕ್ಕ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ರೂಪಾಳ ಕನಸುಗಳೆಲ್ಲ ನುಚ್ಚು ನೂರಾಯಿತು

Advertisements
Advertisements

ರೂಪ ಮತ್ತು ಈಕೆಯ ತಂಗಿ ರುಕ್ಮ ದೇವಿ ಚಿಕ್ಕವಯಸ್ಸಿಗೇನೆ ಇಬ್ಬರು ಅಣ್ಣ, ತಮ್ಮ ಶಂಕರ್ ಲಾಲ್ ಮತ್ತು ಬಾಬುಲಾಲ್ ಎಂಬುವರ ಜೊತೆ ನಡೆದಿತ್ತು ರೂಪ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತನ್ನ ಅತ್ತೆ ಮನೆಯಿಂದಲೇ ಬರೆದಳು ಈ ಪರೀಕ್ಷೆಯಲ್ಲಿ ರೂಪ ತುಂಬಾ ಒಳ್ಳೆಯ ಅಂಕಗಳನ್ನು ಪಡೆದಿದ್ದಳು ಅತ್ತಿಗೆ ಒಳ್ಳೆ ಅಂಕ ಪಡೆದಿದ್ದು ನೋಡಿ ಮೈದಾ ಬಾಬುಲಾಲ್ ಒಂದು ಪ್ರವೀಟ್ ಕಾಲೇಜಿನಲ್ಲಿ ಅತ್ತಿಗೆಗೆ ಅಡ್ಮಿಶನ್ ಮಾಡಿಸಿದ ಸೆಕೆಂಡ್ ಪಿಯುಸಿ ಎಕ್ಸಾಮ್ ನಲ್ಲಿ ರೂಪ ಮತ್ತೆ 90 ಅಂಕ ಪಡೆದು ಪಾಸಾದಳು ರೂಪಾಳ ಪ್ರತಿಭೆ ನೋಡಿ ಗಂಡ ಶಂಕರಲಾಲ್ ಇನ್ನು ಮುಂದಕ್ಕೆ ಹೆಂಡತಿನ ಓದಿಸಲು ತೀರ್ಮಾನ ಮಾಡಿದ ಹಗಲು ರಾತ್ರಿ ಎನ್ನದೇ ಆಟೋ ಓಡಿಸಿ ಹೆಂಡತಿಯ ಶಿಕ್ಷಣದ ಖರ್ಚುಗಳನ್ನು ನಿಭಾಯಿಸುತ್ತಿದ್ದ ರೂಪಾಳ ಅತ್ತೆ ಮನೆಯ ಆದಾಯ ವ್ಯವಸಾಯ ಮಾಡುವುದರಿಂದಲೇ ಬರುತ್ತಿತ್ತು ಈ ಆದಾಯದಿಂದ ರೂಪಾನ ಓದಿಸುವುದು ಅಸಾಧ್ಯವಾಗಿತ್ತು ಹೀಗಾಗಿ ರೂಪಾಳ ಗಂಡ ಆಟೋ ಓಡಿಸಲು ಶುರುಮಾಡಿದ ಇದೇ ಸಮಯದಲ್ಲಿ ರೂಪಾಳ ಮಾವ ಹೃ’ದಯಾಘಾ’ತ ದಿಂದ ಸ’ತ್ತುಹೋದರು..

ಮಾವನ ಸಾ’ವು ನೋಡಿ ರೂಪಾಗೆ ನಾನು ಒಬ್ಬಳು ಡಾಕ್ಟರ್ ಆಗಬೇಕೆಂಬ ಆಸೆ ಹುಟ್ಟಿತ್ತು ಪಿಯುಸಿನಲ್ಲಿ ಒಳ್ಳೆ ಅಂಕ ಪಡೆದ ನಂತರ ಎಂಬಿಬಿಎಸ್ ತಯಾರಿ ಶುರು ಮಾಡಿದಳು ರೂಪ, ರೂಪ ಪರೀಕ್ಷೆಯಲ್ಲಿ 603 ಅಂಕ ಪಡೆದು ಇಡೀ ಭಾರತದಲ್ಲಿ 2236 ನೇ ರಾಂಕ್ ಬಂದಳು ರೂಪಾಗೆ ಕೋಚಿಂಗ್ ನೀಡುತ್ತಿದ್ದ ನವೀನ್ ಮಹೇಶ್ವರಿ ಅವರು ರೂಪಾಳ ಈ ಕಣ್ಣೀರಿನ ಕಥೆ ಕೇಳಿ ಎಂಬಿಬಿಎಸ್ ವ್ಯಾಸಂಗದ ಪೂರ್ತಿ ಖರ್ಚನ್ನು ತಾನು ಭರಿಸುವುದಾಗಿ ಭರವಸೆ ಕೊಟ್ಟಳು.. ತನ್ನ ಜೊತೆ ತುಂಬಾ ಕಡಿಮೆ ವಯಸ್ಸಿನಲ್ಲಿ ಬಾಲ್ಯವಿವಾಹ ನಡೆದಿದ್ದರು ಅದಕ್ಕೆಲ್ಲ ಅಂಜದೆ ತಲೆಕೆಡಿಸಿಕೊಳ್ಳದೆ ಎಂಬಿಬಿಎಸ್ ಪಾಸ್ ಮಾಡಿ ಡಾಕ್ಟರ್ ಆಗಿ ಈಗ ರಾಜಸ್ಥಾನದಲ್ಲಿ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ರೂಪಾಳ ಸಾಧನೆ ನಿಜಕ್ಕೂ ಗ್ರೇಟ್ ಅಲ್ವಾ ಸ್ನೇಹಿತರೆ ಗಂಡ ಆಟೋ ಓಡಿಸಿ ಕಷ್ಟಪಟ್ಟು ಕಾಲೇಜು ಪೀಸ್ ಕಟ್ಟಿದ್ದಕ್ಕೂ ಸಾರ್ಥಕ ಅನ್ನೋ ರೀತಿಯಲ್ಲಿ ರೂಪ ಚೆನ್ನಾಗಿ ಓದಿ ಎಂಬಿಬಿಎಸ್ ಪಾಸ್ ಮಾಡಿ ಡಾಕ್ಟರ್ ಆಗಿದ್ದಾಳೆ ರೂಪಾಳ ಈ ಸಾಧನೆ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..