ನಮಸ್ತೆ ಸ್ನೇಹಿತರೆ, ಇಡೀ ಪ್ರಪಂಚದ ಪವಿತ್ರವಾದ ಸಂಬಂಧ ಎಂದರೆ ಅದು ತಾಯಿ ಮತ್ತು ಮಗುವಿನ ಸಂಬಂಧ ಅಂತಾನೇ ಹೇಳಬಹುದು.. ಆ ದೇವರು ಪ್ರತಿಯೊಂದು ಕಡೆ ಇರಲು ಸಾಧ್ಯವಿಲ್ಲ ಎಂದು ಹೆಣ್ಣಿನ ರೂಪದಲ್ಲಿ ತಾಯಿಯನ್ನು ಸೃಷ್ಟಿ ಮಾಡಿರುತ್ತಾನೆ ಎಂದು ನಮ್ಮ ಪೂರ್ವಜರ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ.. ಅದಕ್ಕೆ ತಾಯಿಯನ್ನು ಮರುಜನ್ಮ ನೀಡುವ ದೇವರ ಸ್ವರೂಪ ಎಂದು ಕರೆಯುತ್ತಾರೆ.. ಆದರೆ ಇಲ್ಲೊಬ್ಬ ತಾಯಿ ಸ’ತ್ತು 6 ತಿಂಗಳಾದ ಬಳಿಕ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ.. ಇದ್ದು ಪ್ರಕೃತಿ ಮನುಷ್ಯರ ಮೇಲೆ ನಡೆಯುವ ವಿಸ್ಮಯಕಾರಿ ಘ’ಟನೆ ಅಂತಾನೇ ಹೇಳಬಹುದು..

ಇನ್ನೂ ಇಂತಹಾ ಘ’ಟನೆ ಇಡೀ ಪ್ರಪಂಚದಲ್ಲಿ ಮೊದಲಾ ಬಾರಿಗೆ ನಡೆದಿದೆ ಅಂತಾನೇ ಹೇಳಬಹುದು.. ಅಷ್ಟಕ್ಕೂ ಈ ಘ’ಟನೆ ನಡೆದಿದ್ದದ್ರೂ ಎಲ್ಲಿ! ಸತ್ತ ಮೇಲೆ ಮಗುವಿಗೆ ಜನ್ಮ ನೀಡಲು ಹೇಗೆ ಸಾಧ್ಯ ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ನಮಗೆಲ್ಲ ಗೊತ್ತಿರುವ ಹಾಗೆ ಮಹಿಳೆಯರು ಒಂಬತ್ತು ತಿಂಗಳು ಗರ್ಭಿಣಿಯಾದ ಮೇಲೆ ಮಗುವಿಗೆ ಜನ್ಮ ನೀಡುತ್ತಾ ಎಂದು ಕೇಳಿದ್ದೇವೆ.. ಅದರಲ್ಲೂ ಕೆಲವು ಬಾರಿ ಏಳು ತಿಂಗಳಿಗೆನೇ ಮಗುವಿಗೆ ಜನ್ಮ ನೀಡುವುದನ್ನು ಟಿವಿಯಲ್ಲಿ ನ್ಯೂಸ್ ಪೇಪರ್ ಗಳಲ್ಲಿ ಸಹಜವಾಗಿ ಕೇಳಿರುತ್ತೇವೆ.. ಆದರೆ ಎಂದು ಕೇಳಿರದ ಘ’ಟನೆಯೊಂದು ಕ್ರೀಸ್ ರಿಪಬ್ಲಿಕ್ ದೇಶಗಳಲ್ಲಿ ನಡೆದಿದೆ..

ಹೌದು ಸ್ನೇಹಿತರೆ ಗರ್ಭಿಣಿಯಾದ 5 ತಿಂಗಳಿಗೆ ಸ’ತ್ತ ಹೋದ ಮಹಿಳೆ 4 ತಿಂಗಳು ಕಳೆದ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ.. 25 ವರ್ಷ ವಯಸ್ಸಿನ ಈ ಮಹಿಳೆಗೆ ಬ್ರೈನ್ ಟ್ಯೂಮರ್ ಇದ್ದ ಕಾರಣ ಈಗೆ ಗರ್ಭಿಣಿಯಾದ ಬಳಿಕ 5 ತಿಂಗಳು ಇರುವಾಗಲೇ ಸಾವನ್ನಪ್ಪಿದಳು. ಆದರೆ ಆ ಮಹಿಳೆಯ ಕುಟುಂಬದವರು ಮಗುವನ್ನು ಹೇಗಾದರೂ ಮಾಡಿ ಕಾಪಾಡಿಕೊಳ್ಳಬೇಕೆಂದು ಅಲ್ಲಿನ ವೈದ್ಯರ ಬಳಿ ವಿಷಯವನ್ನ ತಿಳಿಸುತ್ತಾರೆ.. ಆಗ ವೈದ್ಯರು ಸ’ತ್ತ ಗರ್ಭಿಣಿ ಮಹಿಳೆಯ ಗರ್ಭ ಚೀಲವನ್ನು ಆ’ಪರೇಷನ್ ಮಾಡಿ ಹೊರ ತೆಗೆದು ಸಮಯ 117 ದಿನಗಳ ಕಾಲ ಗ್ಲಾಸ್ ಇಂಕ್ಯೂಬೇಟರ್ ನಲ್ಲಿ ಮಗುವನ್ನು ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ..

ನಂತರ 9 ತಿಂಗಳು ಕಳೆದ ನಂತರ ಮಗುವನ್ನು ಕ್ಷೇಮವಾಗಿ ಗರ್ಭದಿಂದ ಹೊರ ತೆಗೆದಿದ್ದಾರೆ.. ಅಲ್ಲದೆ ಆ ಮಗು ಕೂಡ ಸುರಕ್ಷಿತವಾಗಿ ಇದೇ.. ಅಷ್ಟೇ ಅಲ್ಲದೆ ಅಲ್ಲಿನ ವೈದ್ಯರು ಕೂಡ ತುಂಬಾನೇ ಜಾಗರೂಕತೆಯಿಂದ ಅಲ್ಲದೆ ಬಹಳ ಆರೋಗ್ಯಕರವಾಗಿ ಮಗು ಇರುವ ಗರ್ಭವನ್ನು ನೋಡಿಕೊಂಡಿದ್ದರು.. ಇನ್ನೂ ತಾಯಿ ಸ’ತ್ತು 5 ತಿಂಗಳ ಬಳಿಕ ಜನಿಸಿದ ಈ ಮಗು ಇಡೀ ಪ್ರಪಂಚದ ಏಕೈಕ ಮಗು ಅಂತಾನೇ ಹೇಳಬಹುದು.. ನೋಡಿದ್ರಲ್ಲ ಪ್ರಪಂಚದಲ್ಲಿ ಎಂತಹಾ ವಿಸ್ಮಯಕಾರಿ ಘ:ಟನೆಗಳು ನಡೆಯುತ್ತವೆ ಎಂದು. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…