Advertisements

ಬನಾರಸ್ ಚಿತ್ರ ಸೂಪರ್ ಹಿಟ್, ಎಲ್ಲೆಲ್ಲೂ ರೆಕಾರ್ಡ್‌ ಬ್ರೇಕಿಂಗ್ ಕಲೆಕ್ಷನ್! ಜಮೀರ್ ಪುತ್ರನ ಕೈ ಹಿಡಿದ ಕನ್ನಡ ಪ್ರೇಕ್ಷಕರು ಒಂದೇ ದಿನಕ್ಕೆ ಎಷ್ಟು ಕೋಟಿ ಬಾಚಿದೆ ನೋಡಿ!!

Cinema

ನಮಸ್ಕಾರ ಪ್ರಿಯ ಗೆಳೆಯರೆ ಈ ಸಿನಿಮಾ ರಂಗ ಅಂದ್ರೆ ‌ಹೀಂಗೆ ದಿನಕ್ಕೊಂದು ಹೊಸ ಕಲಾವಿದರ ಚಂದನವನದ ಗುಂಪಿಗೆ ಸೇರುತ್ತಾರೆ. ಕೆಲವು ನವ ನಟರು ತಮ್ಮ ಮೊದಲ ಸಿನಿಮಾದಲ್ಲಿ ಸೋತರೆ, ಇನ್ನು ಕೆಲವರಿಗೆ ಸಿನಿಮಾ ಲಕ್ ಎಂಬಂತೆ ಕೈಹಿಡಿದು ಬೀಡುತ್ತದೆ. ತಾವು ನಟಿಸಿದ ಮೊದಲ ಸಿನಿಮಾದ ಮೂಲಕವೇ ಸಿನಿ ಪ್ರಿಯರ ಮನಸೆಳೆದು ಟಾಪ್ ನಟ, ನಟಿಯರಾಗಿ ಮಿಂಚುತ್ತಿದ್ದಾರೆ.

ಇದೀಗ ಮತ್ತೊಬ್ಬ ನವನಟ ಕನ್ನಡ ಸಿನಿ ಬಳಗಕ್ಕೆ ಸೇರಿದ್ದು ಅವರು ನಟಿಸಿದ ಮೊದಲ ಚಿತ್ರಕ್ಕೆ ಅಭಿಮಾನಿಗಳಿಂದ ಭಾರಿ‌ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಾದರೆ ಯಾವುದು ಆ ಸಿನಿಮಾ? ಯಾರು ನವನಟ ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಕೊನೆಯವರೆಗೂ ಓದಿ ಹಾಗೂ ‌ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿಕೊಳ್ಳಿ.

ಬನಾರಸ್ ಎಂಬ ಚಿತ್ರದ ಮೂಲಕ ಜಮೀರ ಅವರ ಮಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬನಾರಸ್ ಐದು ಭಾಷೆಗಳಲ್ಲಿ ತೆರೆ ಕಂಡಿದ್ದು, ಅಭಿಮಾನಿಗಳಿಂದ ಸಖತ್ ರೆಸ್ಫಾನ್ಸ್ ದೊರೆತಿದೆ. ಇದೇ ಮೊದಲ ಬಾರಿಗೆ ನಟಿಸಿದ ಝೈದ್ ಖಾನ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೊ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು, ಸಿನಿಮಾ ಕಥೆ ಎಲ್ಲರಿಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಎಮ್ ಎಲ್ ಎ ಜಮೀದ್ ಅಮೀರ್ ಖಾನ್ ಅವರ ಮಗ ಝೈದ್ ಖಾನ್ ಅವರ ಇದು ಮೊದಲ ಚಿತ್ರವಾಗಿದೆ. ಝೈದ್ ಜೊತೆ ನಟಜ ಸೊನಾಲಿ ಅಭಿನಯಿಸಿದ್ದು, ಥಿಯೇಟರ್ ಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕರ್ನಾಟಕದಲ್ಲಿ ಸುಮಾರು 200 ಚಿತ್ರಮಂದಿರಗಳಲ್ಲಿ ಇದು ತರೆ ಕಾಣುತ್ತಿದೆ. ಕನ್ನಡ, ಹಿಂದಿ, ತೆಲಗು, ತಮಿಳು ಹಾಗೂ ಮಳಿಯಾಳಂ ಭಾಷೆಯಲ್ಲಿ ತರೆಕಂಡಿದ ಕಾರಣ ಅಭಿಮಾನಿಗಳ ‌ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಇನ್ನು ತಮಿಳು ಹಾಗೂ ತೆಲಗು ಭಾಷೆಯಲ್ಲಿ 150 ಥಿಯೇಟರ್ ಗಳಲ್ಲಿ ತೆರೆ ಕಾಣಿದೆ.

ಇನ್ನು ಈ ಸಿನಿಮಾದ ಕಥೆ, ಹಾಡು ಹಾಗೂ ಡೈಲಾಗ್ ಗಳು ಮನಮುಟ್ಟುವ ರೀತಿಯಲ್ಲಿದ್ದು ಝೈದ್ ಹಾಗೂ ಸೊನಾಲಿ ತಮ್ಮ ಮೊದಲ ಚಿತ್ರದಲ್ಲೆ ಅದ್ಬುತ ಕಲಾವಿದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.‌ಇನ್ನು ಝೈದ್ ಇನ್ನು ಯಂಗ್ ಆಗಿದ್ದು ನೋಡಲು ಸಹ ಸಖತ್ ಸ್ಮಾರ್ಟ್ ಹಾಗೂ ಹ್ಯಾಂಡ್ ಸಮ್ ಆಗಿದ್ದು, ನವ ತರುಣಿಯರಿಗೆ ಇಷ್ಟ ವಾಗಿದ್ದಾರೆ. ಅದಷ್ಟೆ ಅಲ್ಲದೇ ಇವರಿಗೆ ಅದಾಗಲೇ ಲವರ್ ಬಾಯ್, ಚಾಕೊಲೇಟ್ ಹೀರೊ ಎನ್ನುವ ಪದ ನಾಮಗಳು ದೊರೆತಿವೆ.

ಇನ್ನು ನೀವು ಈ‌ ಸಿನಿಮಾ ನೋಡಿ ಬಂದರೆ , ನಿರ್ಮಾಣಕ್ಕೆ ಕೈ ಮೀರಿ ಖರ್ಚು ಮಾಡಿದ್ದಾರೆ ಎಂದರೆ ಬಹುಶಃ ತಪ್ಪಾಗ ಬಹುದು. ಇ ಅದ್ಭುತ ಸಿನಿಮಾ ನಿರ್ಮಾಣದ ವೆಚ್ಚ ಬರೊಬ್ಬರು 50 ಕೋಟಿ ರೂಪಾಯಿ. ಆದರೆ ಇದು ಓಡುತ್ತಿರುವ ರೀತಿ ನೋಡಿದರೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು‌ ಮಾತಿಲ್ಲ.

ಇನ್ನು ತಮ್ಮ ಮೊದಲ ಸಿನಿಮಾದ ಕುರಿತು ಝೈದ್ ಈ ರೀತಿಯಾಗಿ ಅನುಭವ ಹಂಚಿಕೊಂಡಿದ್ದಾರೆ. ನಾನು ಯಾವತ್ತಿಗೂ ಸಿನಿಮಾ ಥಿಯೇಟರ್ ಹೋಗಿ ಸಿನಿಮಾ ನೋಡಿಲ್ಲ. ಇದೇ ಮೊದಲ ಬಾರಿಗೆ ಈ ಸಿನಿಮಾ ನೋಡಿದ್ದು, ಅದು ನಾನು ನಟಿಸಿರುವ ಸಿನಿಮಾ ನೋಡಿದ್ದು ನನಗೆ ಮತ್ತಷ್ಟು ಖುಷಿ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ನವ ನಟ ಝೈದ್ ಅನ್ನು ಕೈ ಹಿಡಿದಿರುವ ನಮ್ಮ ಕನ್ನಡ ಚಂದನವನ ಹಾಗೂ ಕನ್ನಡಾಭಿಮಾನಿಗಳಿಗೆ ನಟ ಝೈದ್ ಹೃದಯ ಪೂರ್ವ ಕೃತಜ್ಞತೆ ಸಲ್ಲಿಸಿದ್ದಾರೆ.