Advertisements

ಬ್ಯಾಂಕ್ ನಲ್ಲಿ ಹಣ ಡೆಪಾಸಿಟ್ ಮಾಡ್ತಿದ್ದ ಮಹಿಳೆಗೆ ಮ್ಯಾನೇಜರ್ ಮಾಡಿದ್ದೇನು ಗೊತ್ತಾ? ಗಾಬರಿ ಆಗೋದ್ಳು.!

Cinema

ನಮಸ್ಕಾರ ವೀಕ್ಷಕರೆ ಚೆನ್ನೈನ ಒಂದು ಪ್ರವೆಟ್ ಬ್ಯಾಂಕ್ ನಲ್ಲಿ ನಡೆದ ಒಂದು ವಿಚಿತ್ರ ಘಟನೆ ಬಗ್ಗೆ ನಿಮಗೆಲ್ಲಾ ಮಾಹಿತಿ ಕೊಡ್ತೀನಿ ಸಂಪೂರ್ಣವಾಗಿ ಓದಿ ನೋಡಿ, ಚೆನ್ನೈನ ಒಂದು ಬ್ಯಾಂಕಿಗೆ ಹೊಸದಾಗಿ ಅಪಾಯಿಂಟ್ ಆಗಿದ್ದ ಮ್ಯಾನೇಜರ್ ಕೃಷ್ಣ ಬ್ಯಾಂಕ್ ನ ಲೆಕ್ಕದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದರು ಇದರಲ್ಲಿ ಒಬ್ಬಳು ಮಹಿಳೆಯ ಅಕೌಂಟ್ ನಲ್ಲಿ ಪ್ರತಿದಿನ ಮಿಸ್ ಮಾಡದೆ ಸಾವಿರಾರು ರೂಪಾಯಿ ಹಣ ಡೆಪಾಸಿಟ್ ಆಗುತ್ತಿರೋಧು ಮ್ಯಾನೇಜರ್ ನೋಡಿದರು ಒಂದು ದಿನ ಕೂಡ ಮಿಸ್ ಆಗದಂತೆ ಹಲವು ವರ್ಷಗಳಿಂದ ಈ ಅಕೌಂಟ್ ನಲ್ಲಿ ಪ್ರತಿದಿನ ಸಾವಿರಾರು ರೂಪಾಯಿ ಹಣ ಡೆಪಾಸಿಟ್ ಆಗುತ್ತಿತ್ತು ಒಂದು ವೇಳೆ ಬ್ಯಾಂಕಿಗೆ ರಜೆ ಇದ್ದರೆ ಆವತ್ತಿನದು ಸೇರಿ ಮಾರನೆಯ ದಿನ ಎರಡು ಸಾವಿರ ಹಣ ಡೆಪಾಸಿಟ್ ಆಗುತ್ತಿತ್ತು ಇದನ್ನು ನೋಡಿ ಮ್ಯಾನೇಜರ್ ಗೆ ಆಶ್ಚರ್ಯವಾಯಿತು ಮತ್ತು ಡೌಟ್ ಬಂತು ಅರೆ ಯಾರಿದು ಯಾರದ್ರಿ ಈ ಅಕೌಂಟ್ ಪ್ರತಿದಿನ ಮಿಸ್ ಆಗದೆ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡುತ್ತಿದ್ದಾರಲ್ಲ ಅಂತ ಕುತೂಹಲಕ್ಕಾಗಿ ಬ್ಯಾಂಕಿನ ಕ್ಯಾಶಿಯರ್ ನ ಕರೆದು ಈ ಅಕೌಂಟ್ ಯಾರದು ಅಂತ ಮ್ಯಾನೇಜರ್ ಕೇಳಿದರು ಸರ್ ದಿನ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಒಬ್ಬ ಮಹಿಳೆ ಬರುತ್ತಾಳೆ ಎರಡು ನಿಮಿಷದಲ್ಲಿ ಡೆಪಾಸಿಟ್ ಮಾಡಿ ಹೋಗಿಬಿಡುತ್ತಾಳೆ..

Advertisements
Advertisements


ನಾನು ಆಕೆ ಹೆಸರು ಏನು ಅಂತ ನೋಡಿದ್ದಾಗ ಶಶಿಕಲಾ ಅಂತ ಎಂಟ್ರಿ ಆಗಿತ್ತು ಅಂತ ಕ್ಯಾಶಿಯರ್ ಹೇಳಿದ ಆ ಮಹಿಳೆ ಯಾವಾಗಲೂ ಮುಖ ಗಂಟು ಹಾಕಿಕೊಂಡು ಕೋಪವಾಗಿ ಇರುತ್ತಾಳೆ ಹೀಗಾಗಿ ನಾವ್ಯಾರು ಅವಳ ಬಳಿ ಮಾತನಾಡಲ್ಲ ಅಂತ ಕ್ಯಾಶಿಯರ್ ಹೇಳಿದ ಈ ರೀತಿಯ ಕ್ಯಾರೆಕ್ಟರ್ ಮಹಿಳೆಯನ ಭೇಟಿ ಆಗಲೇಬೇಕು ಎಂಬ ಆಸೆ ಮ್ಯಾನೇಜರ್ ಗೆ ಆಯಿತು ಮಾರನೆಯ ದಿನ ಬೇಗನೆ ಬಂದು ಶಶಿಕಲಾ ಬರೋದನ್ನೇ ಮ್ಯಾನೇಜರ್ ಕೃಷ್ಣ ಕಾಯುತ್ತಿದ್ದ ಮಾಮೂಲಿಯಂತೆ ಶಶಿಕಲಾ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡಲು ಬಂದಳು ಕೃಷ್ಣ ಶಶಿಕಲಾ ಬಳಿ ಮಾತನಾಡಿಸುತ್ತಾಳೆ ಅಂತ ಬಂದು ನಿಂತ ಆದರೆ ಮ್ಯಾನೇಜರ್ ಕೃಷ್ಣನನ್ನು ನೋಡದೇನೆ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡಿ ಶಶಿಕಲಾ ವಾಪಸ್ ಹೊರಟು ಹೋದಳು, ಶಶಿಕಲ ನನ್ನು ಪರಿಚಯ ಮಾಡಿಕೊಂಡು ಅವಳು ಯಾಕೆ ಮತ್ತು ಹೇಗೆ ಹಣ ಸಂಪಾದಿಸಿ ಪ್ರತಿದಿನ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡುತ್ತಿದ್ದಾಳೆ ಅನ್ನೋದನ್ನು ತಿಳಿದುಕೊಳ್ಳಲೇಬೇಕು ಅಂತ ಮ್ಯಾನೇಜರ್ ಕೃಷ್ಣ ಪಟ್ಟುಹಿಡಿದರು ಶಶಿಕಲಾಳನ್ನು ಮಾತನಾಡಿಸಲು ಮ್ಯಾನೇಜರ್ ಎಷ್ಟು ಪ್ರಯತ್ನ ಮಾಡಿದರು ಶಶಿಕಲಾ ಕೃಷ್ಣನನ್ನು ಮಾತನಾಡಿಸಲೇ ಇಲ್ಲ

ಒಂದು ದಿನ ಕೃಷ್ಣ ಬ್ಯಾಂಕಿಗೆ ಬರುವಾಗ ಅದೇ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡುತ್ತಿದ್ದ ಶಶಿಕಲಾ ತನ್ನ ಗಾಡಿ ಪಂಚರ್ ಆಗಿದ್ದರಿಂದ ರಸ್ತೆಯಲ್ಲಿ ನಿಂತು ಹೋಗೋ ಬರೋ ಗಾಡಿಗಳ ಹತ್ತಿರ ಡ್ರಾಪ್ ಕೇಳುತ್ತಿದ್ದಳು ಇದನ್ನು ಗಮನಿಸಿದ ಕೃಷ್ಣ ಸ್ವತಃ ತಾನೇ ಶಶಿಕಲಾ ಹತ್ತಿರ ಬಂದು ಆಕೆಯ ಜೊತೆ ಮಾತನಾಡಿ ಲಿಫ್ಟ್ ಕೊಟ್ಟು ಫ್ರೆಂಡ್ ಶಿಪ್ ಮಾಡಿಕೊಂಡ ಹೀಗೆ ದಿನಗಳು ಕಳೆಯಿತು ಒಂದು ದಿನ ಮಾಮೂಲಿನಂತೆ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡಲು ಶಶಿಕಲಾ ಬ್ಯಾಂಕಿಗೆ ಬಂದಾಗ ಈಕೆಯ ಬಳಿ ಬಂದ ಕೃಷ್ಣ ಮೇಡಮ್ ನಾವಿಬ್ಬರು ಈಗ ಫ್ರೆಂಡ್ಸ್ ಆಗಿದ್ದೀವಿ ಅಲ್ವಾ ನಾನು ಬಹಳ ದಿನಗಳಿಂದ ನಿಮ್ಮ ಹತ್ತಿರ ಒಂದು ಪ್ರಶ್ನೆ ಕೇಳಬೇಕು ಅಂತ ಅಂದುಕೊಂಡಿದ್ದೀನಿ ಕೇಳಲ ಶಶಿಕಲಾ ಮೇಡಮ್ ಅಂತ ಕೃಷ್ಣ ಹೇಳಿದ ಆಯ್ತು ಕೇಳಿ ಸರ್ ಅಂತ ಶಶಿಕಲಾ ಹೇಳಿದಳು ಮೇಡಂ ನೀವು ಯಾಕೆ ಪ್ರತಿದಿನ ಸಾವಿರಾರು ರೂಪಾಯಿ ಡೆಪಾಸಿಟ್ ಮಾಡುತ್ತಿದ್ದೀರಾ ಇಷ್ಟೊಂದು ಆದಾಯ ಬರುವ ಅದು ಯಾವ ಕೆಲಸ ನೀವು ಮಾಡುತ್ತಿದ್ದೀರಾ ಪ್ಲೀಸ್ ಹೇಳಿ ಮೇಡಂ ಅಂತ ಕೃಷ್ಣ ಕೇಳಿದ ಸರ್ ನಾನು ಏನು ಕೆಲಸಕ್ಕೆ ಹೋಗಲ್ಲ ಮನೆಯಲ್ಲೇ ಇರುತ್ತೀನಿ ಆದರೆ ಪ್ರತಿದಿನ ಯಾರಾದರೂ ಒಬ್ಬರು ಹತ್ತಿರ ಬಂದರೆ ಬೆಡ್ಡಿಂಗ್ ಕಟ್ಟುತ್ತೀನಿ ಈ ಪಂದ್ಯದಲ್ಲಿ ಹೇಗಿದ್ದರೂ ನಾನೇ ಗೆಲ್ಲುತ್ತೀನಿ ಬೆಡ್ಡಿಂಗ್ ನಲ್ಲಿ ಬಂದ ಹಣವನ್ನೆ ನಾನು ಪ್ರತಿದಿನ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡುತ್ತಿದ್ದೀನಿ ಅಂತ ಶಶಿಕಲ ಹೇಳಿದಳು

ಮ್ಯಾನೇಜರ್ ಗೆ ಶಶಿಕಲ ಹೇಳಿದ್ದು ನಂಬಲಾಗಲಿಲ್ಲ ಅದು ಹೇಗೆ ಎಲ್ಲ ಬೆಡ್ಡಿಂಗ್ ನಲ್ಲೂ ನೀವೇ ಗೆಲ್ಲುತ್ತೀರಾ ಸುಳ್ಳು ಹೇಳುತ್ತಿದ್ದೀರ ನಾನು ಇದನ್ನು ನಂಬಲ್ಲ ಅಂತ ಮ್ಯಾನೇಜರ್ ಹೇಳಿದರು ಸರ್ ಇದಕ್ಕೆ ಸರ್ ನಾನು ಹಣ ಹೇಗೆ ಸಂಪಾದನೆ ಮಾಡುತ್ತೇನೆ ಅಂತ ಯಾರ ಬಳಿ ನಾನು ಹೇಳಲ್ಲ ಯಾರು ನಂಬಲ್ಲ ಸರ್ ಹೋಗಲಿ ನಿಮ್ಮ ಜೊತೆ ನಾನು ಒಂದು ಪಂದ್ಯ ಕಟ್ಟುತ್ತೇನೆ ನನ್ನ ಜೊತೆ ಬೆಟ್ಟಿಂಗ್ ಕಟ್ಟುತ್ತೀರ ಅಂತ ಶಶಿಕಲಾ ಕೃಷ್ಣನನ್ನೆ ಕೇಳಿದಳು ಟೆಂಕ್ಷನ್ ಆದ ಮ್ಯಾನೇಜರ್ ಆಯ್ತು ಏನು ಚಾಲೆಂಜಿಂಗ್ ಹೇಳಿ ಮೇಡಂ ಸಾವಿರ ರೂಪಾಯಿ ಬೆಟ್ಟಿಂಗ್ ಅಂತ ಹೇಳಿದರು ಓಕೆ ಸರ್ ಸಾವಿರ ರೂಪಾಯಿ ನನ್ನ ಕಡೆಯಿಂದ ಡನ್ ಅಂತ ಶಶಿಕಲ ಹೇಳಿದಳು ಸರ್ ಸರಿಯಾಗಿ ನಾಳೆ ಬೆಳಗ್ಗೆ ಹತ್ತು ವರೆಗೆ ನಿಮ್ಮ ಎರಡು ಕಾಲಿನ ತೊಡೆ ಗಳು ಬೆಳ್ಳಗೆ ಆಗುತ್ತಾವೆ ಇದೇ ನನ್ನ ಚಾಲೆಂಜ್ ಅಂತ ಶಶಿಕಲ ಹೇಳಿದಳು.. ಕೃಷ್ಣನಿಗೆ ಆಶ್ಚರ್ಯವಾಯಿತು ನಾನಿರೋದು ಫುಲ್ ಕಪ್ಪು ಕಲರ್ ನನ್ನ ದೇಹದ ಪ್ರತಿಯೊಂದು ಅಂಗಾಂಗಗಳು ಕಪ್ಪಾಗಿವೆ ಹೀಗಿರುವಾಗ ನನ್ನ ತೊಡೆಗಳು ಬೆಳ್ಳಗೆ ಆಗಲು ಹೇಗೆ ಸಾಧ್ಯ ಆಗೇ ಆಗೋಕೆ ಸಾಧ್ಯವೇ ಇಲ್ಲ ಅಂತ ಧೈರ್ಯವಾಗಿ ಆಯ್ತು ಮೇಡಮ್ ನಾಳೆ ಬೆಳಿಗ್ಗೆ ಭೇಟಿಯಾಗೋಣ ಅಂತ ಹೇಳಿ ಮ್ಯಾನೇಜರ್ ಮನೆಗೆ ಹೋದರು

ಶಶಿಕಲಾ ಕೂಡ ತನ್ನ ಮನೆಗೆ ಹೋದಳು ಇವಳು ನನ್ನ ಕಪ್ಪು ತೊಡೆಗಳು ಅದು ಹೇಗೆ ಬೆಳ್ಳಗೆ ಆಗುತ್ತವೆ ಅಂತ ಅಷ್ಟು ಧೈರ್ಯವಾಗಿ ಸಾವಿರಾರು ರೂಪಾಯಿ ಬೆಟ್ಟಿಂಗ್ ಕಟ್ಟುತ್ತಾಳೆ ಅಂತ ಮ್ಯಾನೇಜರ್ ಗೆ ಚಿಂತೆ ಶುರುವಾಯಿತು, ಮ್ಯಾನೇಜರ್ ಗೆ ಅಂದು ನಿದ್ದೆ ಬರಲಿಲ್ಲ ಐದು ನಿಮಿಷಕ್ಕೊಮ್ಮೆ ತನ್ನ ತೊಡೆಗಳ ಕಲರ್ ನೆ ಪದೇಪದೇ ಎದ್ದು ನೋಡಿಕೊಳ್ಳುತ್ತಿದ್ದರು ಬೆಳಗಾಯಿತು ಸ್ನಾನ ಮಾಡುವಾಗ ಬಟ್ಟೆ ಹಾಕಿಕೊಳ್ಳುವಾಗ ಸ್ನಾನ ಮಾಡುವಾಗ ಬಟ್ಟೆ ಹಾಕಿಕೊಳ್ಳುವಾಗ ತನ್ನ ತೊಡೆಗಳನ್ನು ಮ್ಯಾನೇಜರ್ ನೋಡಿದ್ದೇ ನೋಡಿದ್ದು ತೊಡೆಗಳು ಕಪ್ಪಗೆ ಇತ್ತು ಇವತ್ತು ನಾನು ಶಶಿಕಲಾ ಜೊತೆ ಬೆಟ್ಟಿಂಗ್ ನಲ್ಲಿ ಗೆದ್ದೇ ಗೆಲ್ಲುತ್ತೇನೆ ಅಂತ ಮ್ಯಾನೇಜರ್ ಕೃಷ್ಣ ಪುಲ್ ಕಾನ್ಫಿಡೆನ್ಸ್ ನಿಂದ ಬ್ಯಾಂಕಿಗೆ ಬಂದು ಶಶಿಕಲ ಬರೋದನ್ನೇ ಎದುರು ನೋಡುತ್ತಿದ್ದರು ಈಗಲೂ ಪದೇಪದೇ ಯಾರಿಗೂ ಕಾಣದ ಹಾಗೆ ಬಾತ್ ರೂಮ್ ಗೆ ಹೋಗಿ ತನ್ನ ಪ್ಯಾಂಟ್ ಬಿಚ್ಚಿ ತೊಡೆಗಳ ಕಲರ್ ನೋಡಿಕೊಳ್ಳುತ್ತಿದ್ದರು ಈಗಲೂ ಆತನ ತೊಡೆಗಳು ಕಪ್ಪು ಕಾಗೆ ಕಲರ್ ನಲ್ಲೆ ಇತ್ತು 10:30 ಸಮಯವಾಯಿತು ಶಶಿಕಲಾ ತನ್ನ ಜೊತೆ ಮತ್ತೊಬ್ಬಳು ಮಹಿಳೆಯನ್ನು ಕರೆದುಕೊಂಡು ಬ್ಯಾಂಕಿಗೆ ಬಂದೆ ಬಿಟ್ಟಳು ಶಶಿಕಲಾ ಬಂದಿದ್ದು ನೋಡಿ ಮೊದಲೇ ಗಾಬರಿಯಾಗಿದ್ದ ಕೃಷ್ಣ ಎಲ್ಲರ ಎದುರಿಗೆ ತನ್ನ ಪ್ಯಾಂಟ್ ಬಿಚ್ಚಿ ಮೇಡಂ ಇಲ್ಲಿ ನೋಡಿ ತೊಡೆಗಳು ಕಪ್ಪಗೆ ಇದ್ದಾವೆ ಬಿಳಿ ಬಣ್ಣಕ್ಕೆ ಬದಲಾಗಿಲ್ಲ ಅಂತಾ ಕೃಷ್ಣ ಜೋರಾಗಿ ಕೂಗಿಕೊಂಡ ಶಶಿಕಲಾ ತನ್ನ ಜೊತೆ ಬಂದಿದ್ದ ಸ್ನೇಹಿತೆಯ ಮುಖ ನೋಡಿ..

ಏನೇ ನೀನೇನೋ ಇವರೂ ದೊಡ್ಡ ಬ್ಯಾಂಕ್ ಮ್ಯಾನೇಜರ್ ಈ ರೀತಿ ಮಾಡಲ್ಲ ಆ ರೀತಿ ಮಾಡಲ್ಲ ಅಂತಾ ಹೇಳ್ತಾಯಿದ್ದೆ ತಗಿ ತಗಿ ಬೆಟ್ಟಿಂಗ್ ಅಮೌಂಟ್ ಎರಡು ಸಾವಿರ ತಗಿ ಅಂತಾ ಶಶಿಕಲಾ ತನ್ನ ಸ್ನೇಹಿತೆಗೆ ಹೇಳಿದಳು ಕೃಷ್ಣನನ್ನು ಚೀಪ್ ಆಗಿ ನೋಡುತ್ತಾ ಪರ್ಸ್ ನಿಂದ ಎರಡು ಸಾವಿರ ಹಣ ತೆಗೆದು ಶಶಿಕಲಾಗೆ ಸ್ನೇಹಿತೆ ಕೊಟ್ಟಳು ಎರಡು ಸಾವಿರ ಹಣ ತೆಗೆದುಕೊಂಡ ಶಶಿಕಲಾ ಒಂದು ಸಾವಿರ ರೂಪಾಯಿನಾ ಕೃಷ್ಣನಿಗೆ ಕೊಟ್ಟು ಸ್ವಾರಿ ಸರ್ ನಾನು ನಿಮ್ಮ ಹತ್ತಿರ ಕಟ್ಟಿದ ಪಂದ್ಯದಲ್ಲಿ ನಾನು ಸೋತು ಹೋದೆ ಇದು ನಿಮ್ಮ ಬೆಟ್ಟಿಂಗ್ ಹಣ ಅಂತ ಕೊಟ್ಟಳು ಸರ್ ನಾನು ನಿಮ್ಮ ಜೊತೆ ಸೋತರು ನನ್ನ ಸ್ನೇಹಿತೆ ಬಳಿ ಮತ್ತೊಂದು ಎರಡು ಸಾವಿರ ರೂಪಾಯಿಯ ಬೆಟ್ಟಿಂಗ್ ಕಟ್ಟಿದ್ದೆ ಈಗ ನನಗೆ ಒಂದು ಸಾವಿರ ಲಾಭ ಈಗ ತಗೋಳಿ ಈ ಒಂದು ಸಾವಿರವನ್ನು ನನ್ನ ಅಕೌಂಟ್ ಗೆ ಡೆಪಾಸಿಟ್ ಮಾಡಿ ಅಂತ ಶಶಿಕಲಾ ಹೇಳಿ ಅಲ್ಲಿಂದ ಹೊರಟು ಹೋದಳು ಕೃಷ್ಣನಿಗೆ ಇಲ್ಲೇನೂ ನಡೀತು ಅಂತ ಅರ್ಥ ಆಗಲಿಲ್ಲ ಅಲ್ಲಿ ಸಪ್ಪಗೆ ಮುಖ ಮಾಡಿಕೊಂಡು ಎರಡು ಸಾವಿರ ಹಣ ಕಳೆದುಕೊಂಡಿದ್ದ ಶಶಿಕಲಾ ಸ್ನೇಹಿತೆನ ನೀವು ಏನು ಅಂತ ಶಶಿಕಲಾ ಬಳಿ ಬೆಟ್ಟಿಂಗ್ ಕಟ್ಟಿದ್ರಿ ಅಂತ ಕೃಷ್ಣ ಕೇಳಿದ ಅಯ್ಯೋ ತು ನೀವು ಹೋಗಿ ಸರ್ ನೀವು ಇಷ್ಟು ದೊಡ್ಡ ಬ್ಯಾಂಕ್ ಮ್ಯಾನೇಜರ್ ಆಗಿ ಎಲ್ಲರ ಎದುರಿಗೆ ನಿಮ್ಮ ಪ್ಯಾಂಟ್ ಬಿಚ್ಚಿದ್ರಲ್ಲ

ನೀವು ಹತ್ತು ಮೂವತ್ತಕ್ಕೆ ಸರಿಯಾಗಿ ಎಲ್ಲರ ಎದುರಿಗೆ ಪ್ಯಾಂಟ್ ಬಿಚ್ಚಿ ತೀರಿ ಅಂತ ಶಶಿಕಲಾ ನನ್ನ ಬಳಿ ಚಾಲೆಂಜ್ ಕಟ್ಟಿದ್ದಳು ನೀವು ಅವಳು ಹೇಳಿದಂತೆ ನೀವು ಪ್ಯಾಂಟ್ ಬಿಚ್ಚೆ ಬಿಟ್ಟರಿ ಅನ್ಯಾಯವಾಗಿ ನನ್ನ ಎರಡು ಸಾವಿರ ಹಣ ಶಶಿಕಲಾಗೆ ಸೇರಿತು ಅಂತ ಮ್ಯಾನೇಜರ್ ಕೃಷ್ಣನಿಗೆ ಬೈದು ಶಶಿಕಲಾ ಸ್ನೇಹಿತೆ ಕೂಡ ಮನೆಗೆ ಹೋದಳು ಇರಲಾರದೆ ಇರೋರು ಅದೇನು ಇರುವೆ ಬಿಟ್ಕೊಂಡ್ರು ಅಂತಾರಲ್ಲ ಹಾಗೆಯೇ ಕೃಷ್ಣನ ಸ್ಥಿತಿಯು ಆಗಿತ್ತು ತಕ್ಷಣ ತನ್ನ ಪ್ಯಾಂಟ್ ನ ಮೇಲಕ್ಕೆ ಎಳೆದುಕೊಂಡು ಏನು ಇಲ್ಲಿ ನಡೆಯಲೇ ಇಲ್ಲ ಅನ್ನೋ ರೀತಿ ತನ್ನ ಚೇಂಬರ್ ಗೆ ಹೋಗಿ ಮ್ಯಾನೇಜರ್ ಕೃಷ್ಣ ಬಾಗಿಲು ಹಾಕಿಕೊಂಡ ಸ್ನೇಹಿತರೆ ನಾವು ಈ ಕಥೆಯಿಂದ ತಿಳಿದು ಕೊಳ್ಳಬೇಕಾದ ವಿಷಯವೇನೆಂದರೆ ಅವರವರ ಕೆಲಸಗಳನ್ನು ಅವರವರೇ ಮಾಡಿಕೊಂಡು ಸುಮ್ಮನೆ ಇರಬೇಕು ಬೇರೆಯವರ ಹಣ ಹೇಗೆ ಎಲ್ಲಿಂದ ಸಂಪಾದಿಸುತ್ತಾರೆ ಏನು ಮಾಡುತ್ತಿದ್ದಾರೆ ಅಂತ ಕಂಡುಹಿಡಿಯುವುದಕ್ಕೆ ಹೋದರೆ ಕೃಷ್ಣನಿಗೆ ಆದಂಗೆ ಅವಮಾನ ಆಗುತ್ತೆ ಹೀಗಾಗಿ ಬೇರೆಯವರ ವಿಷಯಕ್ಕೆ ತಲೆ ಹಾಕಲೇಬಾರದು ಫ್ರೆಂಡ್ಸ್ ನಿಮ್ಮ ಹತ್ತಿರ ಯಾರಾದರೂ ಕೂಡ ನಿಮಗೆ ಹಣ ಎಲ್ಲಿಂದ ಬರುತ್ತೆ ಹೇಗೆ ಬರುತ್ತೆ ನೀವು ಏನು ಮಾಡುತ್ತಿದ್ದೀರಾ ನಿಮ್ಮ ಬಗ್ಗೆನೇ ತಲೆಕೆಡಿಸಿಕೊಳ್ಳುವ ನಿಷ್ಟ ಪ್ರಯೋಜಕರ ಪರಿಚಯಸ್ಥರು ಸ್ನೇಹಿತರು ಸಂಬಂಧಿಕರಿಗೆ ವಾಟ್ಸಪ್ ನಲ್ಲಿ ಈ ಮಾಹಿತಿಯನ್ನು ಕಂಡಿತ ಶೇರ್ ಮಾಡಿ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..!